![]()
ಸುರಪುರ :ಇಂದು ಮೇದಾರ ಕೇತಯ್ಯನವರ ಜಯಂತೋತ್ಸವದ ಅಂಗವಾಗಿ ನಡೆದ ಮೆರವಣಿಗೆಯ ಪಟ್ಟಣದ ಪ್ರಮುಖ ರಸ್ತೆ ಮಾರ್ಗವಾಗಿ ಸಾಗಿ ವಲ್ಲಭಾಯಿ ಪಟೇಲ್ ಚೌಕ್ ಹತ್ತಿರ ಮೆರವಣಿಗೆ ಬರುವ ವೇಳೆ ಜಯ ಕರ್ನಾಟಕದ ಸದಸ್ಯರು ಸಿಡಿ ಮದ್ದುಗಳನ್ನು ಸಿಡಿಸಿ ಅದ್ದೂರಿಯಾಗಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಭಾವಚಿತ್ರಕ್ಕೆ ಸುರಪುರ ತಾಲೂಕ ಜಯ ಕರ್ನಾಟಕ ಸಂಘಟನೆಯ ತಾಲೂಕ ಅಧ್ಯಕ್ಷರಾದ ಯಲ್ಲಪ್ಪ ಕಬಡಗೇರಾ ಇವರು ಮಾಲಾರ್ಪಣೆ ಮಾಡಿ ಅದ್ದೂರಿಯಾಗಿ ಜಯ ಕರ್ನಾಟಕ ಸಂಘಟನೆಯ ವೃತ್ತದ ಬಳಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರಾದ ಯಲ್ಲಪ್ಪ ನಾಯಕ ಕಭಾಡಗೆರಾ ಆಟೋ ಚಾಲಕರ ಅಧ್ಯಕ್ಷರಾದ ವೆಂಕಟೇಶ್ ನಾಯಕ DC ಶಿವಣ್ಣ ವಕ್ರಾಣಿ ಪರಶುರಾಮ ಗೌಡ,ಹಾಗೂ ಸಂಘಟನೆಯ ಕಾರ್ಯಕರ್ತರು ಭಾಗವಹಿಸಿದರು


























































