![]()
ಚಿಂಚೋಳಿ ಪಟ್ಟಣದ ಚಂದಾಪುರದ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲೂಕ ವೀರಶೈವ ಲಿಂಗಾಯತ್ ಸಮಾಜದ ವತಿಯಿಂದ ಕಲಬುರಗಿ ನಾಡಿನ ಪ್ರಸಿದ್ಧ ಶರಣಬಸವೇಶ್ವರ ಮಹಾದಾಸೋಹ ಸಂಸ್ಥಾನದ 9ನೇ ಪೀಠಾಧಿಪತಿಗಳಾಗಿ ಚಿರಂಜೀವಿ ದೊಡ್ಡಪ್ಪ ಅಪ್ಪ, ಅವರ 9ನೇ ಜನ್ಮದಿನೋತ್ಸವದ ಅಂಗವಾಗಿ ಆಸ್ಪತ್ರೆಯ ರೋಗಿಗಳಿಗೆ ಚಿಂಚೋಳಿಯ ಪಿಎಸ್ಐ ಗಂಗಮ್ಮ ಮತ್ತು ತಾಲೂಕ ಆರೋಗ್ಯ ಇಲಾಖೆ ಅಧಿಕಾರಿಗಳಾದ ಡಾ. ಮಹಮ್ಮದ್ ಗಫರ್, ಅವರು ಹಣ್ಣು ಹಂಪಲ ವಿತರಣೆಯನ್ನು ಮಾಡಿದರು ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಮಾಜದ ತಾಲೂಕ ಅಧ್ಯಕ್ಷರಾದ ಸಂಜೀವಕುಮಾರ್ ಪಾಟೀಲ್, ತಾಲೂಕ ಪ್ರಧಾನ ಕಾರ್ಯದರ್ಶಿಗಳಾದ ವೀರೇಶ್ ದೇಸಾಯಿ, ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ರವೀಂದ್ರ ಬಂಡೆಪ್ಪನೋರ್, ರೇವಣಸಿದ್ದಪ್ಪ ದಾದಾಪುರ್, ವಿಜಯಕುಮಾರ್ ಬಳಕೆರಿ, ಚಂದ್ರಶೇಖರ್ ಪಾರ, ಶಿವಶರಣಪ್ಪ ಡೈಂಗಿ, ದಯಾನಂದ ಹಿತ್ತಲ, ಮಲ್ಲಿನಾಥ ಮೇಲಗಿರಿ, ಚೇತನ್ ಹುಡದಳ್ಳಿ, ಪವನ ಪಾಟೀಲ ದೇಗಲಮಡಿ, ವಿವೇಕ ಪಾಟೀಲ್, ಪೊಲೀಸ್ ಇಲಾಖೆಯ ನಿರ್ವತಿ ಹೊಂದಿದ ಎಎಸ್ಐ ರಂಗಣ್ಣ ಪೂಜಾರಿ, ಇದ್ದರು


























































