14,285 total views
ಹೌದು ಕರ್ನಾಟಕ ಸರಕಾರ ಸಾಮಾಜಿಕ ಮತ್ತು ಶೈಕ್ಷಣಿಕ ಆರ್ಥಿಕ ಸಮೀಕ್ಷೆ ಅಂದುಕೊಂಡತೆ ಅಕ್ಟೋಬರ್ 7 ಕ್ಕೆ ಮುಕ್ತಯವಾಗಬೇತ್ತು ಆದರೆ ಸಮೀಕ್ಷೆ ಸಮಯದಲ್ಲಿ ಎದುರಾದ ಹಲವಾರು ಸಮಸ್ಯೆಗಳು ಸಮೀಕ್ಷೆಗೆ ತೊಡಕಾಗಿ ಪರಿಣಮಿಸಿದವು, ಈಗಾಗಲೇ ಬೆಂಗಳೂರ್36% ಹೊರತುಪಡಿಸಿ ಉಳಿದ ಜಿಲ್ಲೆಗಳ್ಳಲ್ಲಿ 80% ಸಮೀಕ್ಷೆ ನಡೆದಿದ್ದು ರಾಜ್ಯ ಶಿಕ್ಷಕರ ಸಂಘದ ಮನವಿ ಮೇರೆಗೆ ಹಾಗೂ ಅಕ್ಟೋಬರ್ 19 ರ ಓಳಗೆ ಸಮೀಕ್ಷೆ ಕಾರ್ಯ ಮುಗಿಸುತ್ತೇವೆ ಎಂಬ ಭರವಸೆಯ ಮೇರೆಗೆ ಮಾನ್ಯ ಮುಖ್ಯಮಂತ್ರಿಗಳು ಅ 18 ರ ವರೆಗೆ ಸರಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ರಜೆಮತ್ತು ಸಮೀಕ್ಷೆಯಲ್ಲಿ ಮೃತ ಪಟ್ಟ 3 ಶಿಕ್ಷಕರಿಗೆ ತಲಾ 20 ಲಕ್ಷ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ ಹಾಗೂ ಶಿಕ್ಷಕರು ಹೆಚ್ಚುವರಿ ತರಗತಿಗಳನ್ನ ಮಾಡಿ ಪಠ್ಯ ಕ್ರಮವನ್ನು ಮುಗಿಸುತ್ತಾರೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿಧಾನಸೌಧದಲ್ಲಿ ನಡೆದ ಸುದ್ದಿಗೊಷ್ಟಿಯಲ್ಲಿ ಮಾತನಾಡಿದರು.
ವರದಿ, ಸಂತೋಷ ಭಜಂತ್ರಿ























































