13,625 total views
ಸಿರುಗುಪ್ಪ :ನಗರದ ವಾಲ್ಮೀಕಿ ವೃತ್ತದಲ್ಲಿ ಇಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಜಯಂತೋತ್ಸವ ಆಚರಣೆ ವೇಳೆ ತಾಲೂಕು ತಹಸೀಲ್ದಾರರು ಗೌಸಿಯ ಬೇಗಂ, ನಗರ ಸಭೆ ಅಧ್ಯಕ್ಷರು ರೇಣುಕಮ್ಮ ವೆಂಕಟೇಶ ಮತ್ತು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಗುರಪ್ಪ,ಬಿ.ಕೆ.ನರಸಪ್ಪ ಅವರು ಪುಷ್ಪ ಹಾರದ ಮೂಲಕ ಶ್ರೀ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಆಚರಣೆ ಮಾಡಿದರು.
ವರದಿ ಶೇಖರ್ ಹೆಚ್























































