![]()
ವಿಶೇಷ ಚೇತನರ “ಏಐ ತಂತ್ರಜ್ಞಾನದ ರಾಷ್ಟ್ರೀಯ ಸಮ್ಮೇಳದಲ್ಲಿ ಡಾ: ಸೈಯ್ಯದ್ ಸಲ್ಲಾಉದ್ದೀನ್ ಪಾಶಾ ರವರ ತಂಡ ಅದ್ಭುತ ನೃತ್ಯ, ಹಾಡು ಭರತನಾಟ್ಯ “ಲಲಿತ್ ಅಶೋಕ್” ದಲ್ಲಿ ಪ್ರದರ್ಶನ ನೀಡಿದರು. ಆಶ್ಚರ್ಯವೆಂದರೆ, ವಿಶೇಷ ಚೇತನರಿಂದ ಅಮೋಘ ಅಭಿನಯ, ನೃತ್ಯ, ಹಾಡು & ಭರತನಾಟ್ಯದಂತ ಕಲೆಯನ್ನು, ವ್ಹೀಲ್ ಗಾಲಿ ಕುರ್ಚಿಯಲ್ಲಿ ಅಭಿನಯಿಸಿ ಹಾಡಿಸಿದುದು ನಟಿಸಿದ್ದು, ರಾಷ್ಟ್ರ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿದ್ದಾರೆ. ಈ ಅಮೋಘ ಕಲಾ ಪ್ರದರ್ಶನವನ್ನು ಎಲ್ಲರೂ ಹೃದಯದಿಂದ ಮೆಚ್ಚಿ ಪ್ರಶಂಸಿಸಿದ್ದಾರೆ.


























































