5,169 total views
ಕೆ ಆರ್ ನಗರದಲ್ಲಿ ಪಟ್ಟಣದಲ್ಲಿ ಸವಿತಾ ಮಂಗಳವಾದ್ಯ ಕಲಾವಿದರ ಸಂಘ ವತಿಯಿಂದ ಶ್ರೀ ತ್ಯಾಗರಾಜ ಸ್ವಾಮಿ ಆರಾಧರ ಮಹೋತ್ಸವ ಹಾಗೂ ಶ್ರೀ ಸವಿತಾ ಮಹರ್ಷಿ ಜಯಂತಿ ಮಾಡಲಾಯಿತು. ಕೆ ಆರ್ ನಗರದಲ್ಲಿ ಶ್ರೀ ಸವಿತಾ ಮಹರ್ಷಿ ಜಯಂತಿ ಗೆ ಶಾಸಕ ಡಿ ರವಿಶಂಕರ್ ಚಾಲನೆ ನೀಡಿ ಮಾತನಾಡಿದವರು ಅವರು ಇವತ್ತಿನ ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ಐಎಎಸ್ ಐಪಿಎಸ್ ಇನ್ನೂ ಮಾಡಬೇಕು ಎಂದು ಪೋಷಕರಿಗೆ ಕರೆ ನೀಡಿದರು. ಸಾಲಿಗ್ರಾಮ ಮತ್ತು ಕೆ ಆರ್ ನಗರಕ್ಕೆ ಸವಿತಾ ಸಮಾಜದ ಸಮುದಾಯ ಭವನವನ್ನು ಕಟ್ಟಿಕೊಡಲು ನಾನು ಕ್ಷಮಿಸುತ್ತೇನೆ ಎಂದು ಶಾಸಕ ಡಿ ರವಿಶಂಕರ್ ಹೇಳಿದರು. ಇದೇ ಸಮಯದಲ್ಲಿ ವಿಧಾನಪರಿಷತ್ ಸದಸ್ಯರಾದ ಎಚ್ ವಿಶ್ವನಾಥ್. ಪುರಸಭೆ ಅಧ್ಯಕ್ಷರಾದ ಶಿವು ನಾಯಕ್. ವಿನಯ್. ಅಧ್ಯಕ್ಷರು ಮೈಸೂರು ನಗರ ಕಾಂಗ್ರೆಸ್ ಸಮಿತಿಯ (ಓಬಿಸಿ) ಮೈಸೂರು ಜಿಲ್ಲಾಧ್ಯಕ್ಷರು ಸವಿತಾ ಸಮಾಜ ಎಸ್ ಆರ್ ನಾಗೇಶ್. ನವನಗರ ಬ್ಯಾಂಕ್ ಅಧ್ಯಕ್ಷರಾದ ಕೆ ಎನ್ ಬಸಂತ್ ನಂಜಪ್ಪ. ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರಾದ ಕೆ ಎಸ್ ಮಹೇಶ್. ಸಮಾಜ ಸೇವಕರು ಗಂಧನಹಳ್ಳಿ ವೆಂಕಟೇಶ್. ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರು ಹಾಡ್ಯ ಮಾದೇವಸ್ವಾಮಿ. ಕೆ ಆರ್ ನಗರ ತಾಸಿಲ್ದಾರ್ ಜಿ ಸುರೇಂದ್ರ ಮೂರ್ತಿ. ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ. ಸವಿತಾ ಸಮಾಜದ ಎಲ್ಲಾ ಮುಖಂಡರು ಉಪಸ್ಥಿತರಿದ್ದರು.