2,577 total views
ಅರಸೀಕೆರೆ: ತಾಲೂಕಿನ ಕನಸಿನ ಭಾರತ ಪತ್ರಿಕೆ ವರದಿಗಾರರು ಹಾಗೂ ಕರ್ನಾಟಕ ಪ್ರೆಸ್ ಕ್ಲಬ್ ಅರಸೀಕೆರೆ ತಾಲೂಕು ಕಾರ್ಯದರ್ಶಿಗಳಾದ ಪರ್ವಿಜ್ ಅಹಮದ್ ರವರ ಸಮಾಜ ಸೇವಾ ಕ್ಷೇತ್ರದಲ್ಲಿನ ಗಣನೀಯ ಸೇವೆಯನ್ನು ಗುರುತಿಸಿ ಕಲಾಭೂಮಿ ಪ್ರತಿಷ್ಠಾನ (ರಿ) ವತಿಯಿಂದ ಇದೇ ತಿಂಗಳ 29ನೇ ತಾರೀಖಿನಂದು ಬೆಂಗಳೂರಿನ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.