2,587 total views
ಕಲಬುರಗಿ:- -ತಾಲ್ಲೂಕಿನ ಬನ್ನೂರು ಗ್ರಾಮದಲ್ಲಿ ಡಾನ್ ಬಾಸ್ಕೋ ಸಂಸ್ಥೆ ವತಿಯಿಂದ ಬನ್ನೂರು ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಯಿತು, ಈ
ಶಿಬಿರದಲ್ಲಿ 76 ಜನ ಪುರುಷರು, 35 ಜನ ಮಹಿಳೆಯರು ಮತ್ತು 22 ಜನ ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಅವರ ಆರೋಗ್ಯ ಚೆನ್ನಾಗಿ ಇಟ್ಟುಕೊಳ್ಳುವ ಹಿತ ದೃಷ್ಟಿಯಿಂದ ಉಚಿತ ಮಾತ್ರೆಗಳನ್ನು ವಿತರಿಸಲಾಯಿತು. ಡಾ.ಆಶಿಯಾ, ಸಿಸ್ಟರ್ ಸೋಫಿಯಾ, ಭಾಗ್ಯಶ್ರೀ, ಕನ್ಯಾಕುಮಾರಿ, ಮಾಯಾದೇವಿ, ಲಿಂಗರಾಜ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು ಎಂದು ತಿಳಿಸಿದರು .
ವರದಿ-ಡಾ ಎಮ್ ಬಿ ಹಡಪದ ಸುಗೂರ ಎನ್