3,595 total views
ಕಾಳಗಿ:ಪಟ್ಟಣದ ರಾಮನಗರ ಏರಿಯಾದ ವೆಂಕಟೇಶ್ವರ ದೇವಸ್ಥಾನದ ಹಿಂದೆ ಹಳ್ಳ ಹರಿಯುವ ಸ್ಥಿತಿಯಲ್ಲಿ ನೀರು ಪೋಲು ಆಗುತ್ತಿದ್ದು ರಸ್ತೆಯಲ್ಲಿ ನಡೆಯುವರು ಆಯಾ ತಪ್ಪಿ ಬಿದ್ದರೆ ಗಾಯ ಆಗೊ ಪರಿಸ್ಥಿತಿಗೆ ಪಟ್ಟಣ ಪಂಚಾಯತಿವರ ನಿರ್ಲಕ್ಷ್ಯ ಎಂದು ಸ್ಥಳೀಯರು ಹಿಡಿ ಶಾಪ ಹಾಕುತ್ತಿದ್ದಾರೆ
ಎಷ್ಟೋ ಊರುಗಳಿಗೆ ನೀರು ಇಲ್ಲದೆ ಬಡದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಆದ್ರೆ ನಮ್ಮಲ್ಲಿ ನೀರು ಇದ್ದರೂ ಉಳಿಸುವ ಪ್ರಯತ್ನ ಮಾಡುತ್ತಿಲ್ಲಿ ಇದಕ್ಕೆ ಸ್ಥಳೀಯ ಆಡಳಿತ ಪಟ್ಟಣ ಪಂಚಾಯತ ನಿರ್ಲಕ್ಷ್ಯ ಸರಿ ಅಲ್ಲಾ ಎಂದು ಕರ್ನಾಟಕ ರಾಜ್ಯ ಭೋವಿ ವಡ್ಡರ ಮಹಾಸಭ ನಗರ ಘಟಕದ ಅಧ್ಯಕ್ಷ ಲಕ್ಷ್ಮಣ ಒಡೆಯರಾಜ ಆಗ್ರಹಿಸಿದರು