3,576 total views
ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನ ಹಡಗಲಿ ಜಿಲ್ಲಾ ಘಟಕ ಕಲಬುರಗಿ. ೬೯ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಉಪನ್ಯಾಸ, ಕವಿಗೊಷ್ಠಿ, ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮ ಕ್ಕೆ ಉದ್ಘಾಟಿಸಿರುವ ಪ್ರೋ.ಚಂದ್ರಕಾಂತ ಎಂ.ಯಾತನೂರ HOD ಇವರು ಕನ್ನಡ ಮಾತನಾಡುವವರು ಕುರಿತು ಮಾತನಾಡಿದರು,ಮುಖ್ಯ ಅತಿಥಿಗಳಾದ ಮಹಿಪಾಲ ರೆಡ್ಡಿ ಮಾಜಿ ಕಸಾಪ ಅಧ್ಯಕ್ಷರು ಕಲಬುರಗಿ ಇವರು ಕಲಬುರಗಿ ನೆಲ ಜಲ ನುಡಿ ಕುರಿತು ಮಾತನಾಡಿದರು.ಉಪನ್ಯಾಸ ಕರು ಶ್ರೀಮತಿ ಕಾವ್ಯಶ್ರೀ ಮಹಾಂಗವ್ ಸಾಹಿತ್ಯ ಜಿಲ್ಲಾ ಸಮಗ್ರ ಸಾಹಿತ್ಯ ಚಿಂತನೆ ಬಗ್ಗೆ ಮಾತನಾಡಿದರು.ಅದೆ ರೀತಿ ಕರ್ನಾಟಕ ರಾಜ್ಯಕಾರ್ಯ ನಿರಂತರ ಪತ್ರಿಕಾ ಸಂಘ ಜಿಲ್ಲಾ ಅಧ್ಯಕ್ಷರು ಕಲಬುರಗಿ ಶ್ರೀ ಬಾಬುರಾವ್ ಯಡ್ರಾಮಿ ಸಗರನಾಡಿನ ಚರಿತೆ ಕುರಿತು ಮಾತನಾಡಿದರು.ಶ್ರೀ ಗಿರೀಶ್ ಕಡ್ಲೆವಾಡ ಸರ್,ಮಲ್ಲಯ್ಯ ಗುತ್ತೇದಾರ ಕ,ರಾ,ಪ್ರಾ,ಶಿ,ಸಂಘ ಅಧ್ಯಕ್ಷರು ,ಶ್ರೀ ಮತಿ ಆಶಾ ರಾಸೂರ,ಅಧ್ಯಕ್ಷರು ರೋಟರಿ ಕ್ಲಬ್, ಕಾರ್ಯದರ್ಶಿ ಡಾ|| ವಿಜಯ ಶ್ರೀ ,ಬಾಬುರಾವ ಕೋಬಾಳ,,ಎಸ್,ಕೆ,ಬಿರಾದಾರ, ಚೆನ್ನಮಲಯ್ಯ ಹಿರೇಮಠ, ಬರಹಗಾರರ ಸಂಘದ ಅಧ್ಯಕ್ಷರು ಶ್ರೀ ಮಹಾಂತೇಶ ಎನ್ ಪಾಟೀಲ ಯಾತನೂರ, ಪ್ರಾಸ್ತಾವಿಕ ನುಡಿ ಸಂಘದ ಉದ್ದೇಶಗಳ ಮಾತನಾಡಿದರು. ಹಾಗೂ ಸರ್ವ ಪದಾಧಿಕಾರಿಗಳು, ೧೬ ಕವಿಗಳು ಕವನ ವಾಚನ ಮಾಡಲಾಯಿತು, ೩೦ ಜನ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಿತು.