2,585 total views
ಕಲಬುರಗಿ:- ಭಾರತೀಯ ಜನತಾ ಪಾರ್ಟಿ ಚಿತ್ತಾಪುರ ಮಂಡಲ ವತಿಯಿಂದ ಹೆಬ್ಬಾಳ ಮಹಾ ಶಕ್ತಿ ಕೇಂದ್ರ ವ್ಯಾಪ್ತಿಯಲ್ಲಿ ಬರುವ ಮಾಡಬುಳ್ ಕ್ರಾಸ್ ಹತ್ತಿರ ಬಿಜೆಪಿ ಸದಸ್ಯತ್ವ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾಜಿ ಕಾಡ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಶರಣಪ್ಪ ತಳವಾರ, ಚಿತ್ತಾಪುರ ಮಂಡಲ ಬಿಜೆಪಿ ಅಧ್ಯಕ್ಷ ರವೀಂದ್ರ ಸಜ್ಜನ್ ಶೆಟ್ಟಿ, ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಬಸವರಾಜ್ ಬೆನ್ನೂರ, ಚಿತ್ತಾಪುರ ಮಂಡಲದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಇಟಗಿ, ಹೆಬ್ಬಾಳ ಮಹಾ ಶಕ್ತಿ ಕೇಂದ್ರ ಅಧ್ಯಕ್ಷ ಬಸವರಾಜ ಕಂಠಿ, ಚಿತ್ತಾಪುರ ಮಂಡಲದ ಯುವ ಮೋರ್ಚಾ ಅಧ್ಯಕ್ಷ ದೇವರಾಜ್ ತಳವಾರ್, ಎಸಿ ಮೋರ್ಚಾ ಅಧ್ಯಕ್ಷ ಗುಂಡು ಮತ್ತಿಮೂಡ, ಬಿಜೆಪಿ ಮುಖಂಡರಾದ ಸತೀಶ್ ಚಂದ್ರ ಸುಲೇಪೇಟ್, ಶರಣಗೌಡ ಪಾಟೀಲ್ ಮಾಡಬುಳ, ನಾಗರಾಜ್ ಮುತ್ತಗಿ, ಸಂಗಾವಿ, ಸಾಗರ, ಸೀತಾಳೆ ಪೇಠಶಿರೂರ, ಕೆ ಮ್ ಭಾರಿ, ಶ್ರೀಮಂತ ಕಟ್ಟಿಮನಿ, ಅಮರ್ ನೋಟ್ನರ್ ಸೇರಿದಂತೆ ಕಾರ್ಯಕರ್ತರು ಇದ್ದರು.
ವರದಿ:- ಡಾ.ಎಮ್ ಬಿ ಹಡಪದ ಸುಗೂರ ಎನ್