3,286 total views
ಕೆಆರ್ ನಗರ ತಾಲೂಕು ಚಂದಗಾಲು ಗ್ರಾಮದಲ್ಲಿ ನೂತನವಾಗಿ ಶ್ರೀ ಮಹರ್ಷಿ ವಾಲ್ಮೀಕಿ ಯುವಕರ ಸಂಘ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಕನ್ನಡ ರಾಜ್ಯೋತ್ಸವ ಮಾಡಿದರು. ಸಂಘವನ್ನು ಕೆ ಜೆ ಶ್ರೀಧರ ನಾಯಕ್ ನಾಯಕ ಅವರು ಉದ್ಘಾಟನೆ ಮಾಡಿದರು ಅವರು ಮಾತನಾಡಿ ಚಂದಗಾಲು ಗ್ರಾಮಕ್ಕೆ ಸಹಕಾರ ಕೃಷಿ ಪತ್ತಿನ ಸಹಕಾರ ಸಂಘ ಬೇಕಾಗಿದೆ ಅದರಿಂದ ಸುಮಾರು ಜನಕ್ಕೆ ಅನುಕೂಲವಾಗುತ್ತದೆ ಅದನ್ನು ನಾನು ಮಾಡಿಸಿಕೊಡುತ್ತೇನೆ ಎಂದು ಕೆ ಜೆ ಶ್ರೀಧರ ನಾಯಕ್ ಅವರು ಹೇಳಿದ್ದಾರೆ ಇದೇ ಸಮಯದಲ್ಲಿ ಚಂದಗಾಲು ಗ್ರಾಮಸ್ಥರು ನಾಯಕ ಸಮಾಜದವರು ಮುಖಂಡರು ಉಪಸ್ಥಿತರಿದ್ದರು