2,392 total views
ಕರ್ನಾಟಕದಲ್ಲಿಡೆ ಕನ್ನಡ ರಾಜ್ಯೋತ್ಸವ ನಡೆಯುತ್ತಿದ್ದು.ಆದರೆ ಸಾಲಿಗ್ರಾಮ ಗ್ರಾಮ ಪಂಚಾಯಿತಿಯಲ್ಲಿ ಪಿಡಿಓ ಅವರ ನಿರ್ಲಕ್ಷದಿಂದ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಮೂರು ಜನ ಸದಸ್ಯರು ಮಾತ್ರ ಭಾಗವಹಿಸಿದ್ದರು. ಆದರೆ ಇಲ್ಲಿನ ಪಿಡಿಒ ಕಾರ್ಯಕ್ರಮದಲ್ಲಿ ಇರಲಿಲ್ಲ ಗೈರು ಹಾಜರು ಆಗಿದ್ದಾರೆ ತಾಲೂಕು ಪಂಚಾಯಿತಿ ಅವರಿಗೂ ಕೂಡ ಮಾಹಿತಿ ಇರುವುದಿಲ್ಲ ಎಂದು ಈ ಓ ಅವರು ಹೇಳಿದ್ದಾರೆ ಆದರೆ. ಸಾಲಿಗ್ರಾಮ ಪಟ್ಟಣದ ಗ್ರಾಮಸ್ಥರಿಂದ ಪಿಡಿಒ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಾಲಿಗ್ರಾಮದಲ್ಲಿ ಸ್ವಚ್ಛತೆ ಅನ್ನೋದೇ ಕಾಣುತ್ತಿಲ್ಲ ಏಕೆಂದರೆ ಸಾಲಿಗ್ರಾಮ ಪಿಡಿಓ ಅವರ ನಿರ್ಲಕ್ಷ್ಮೀ ಇದಕ್ಕೆ ಕಾರಣವಾಗಿರುತ್ತದೆ, ಎಲ್ಲೆಂದರೆ ಕಸದ ರಾಶಿ ಬಿದ್ದಿದೆ ಪ್ರತಿ ವಾರ್ಡಿನಲ್ಲೂ ಸ್ವಚ್ಛತೆ ಎನ್ನುವುದೇ ಕಾಣುತ್ತಿಲ್ಲ ಆದರೆ ಗ್ರಾಮ ಪಂಚಾಯಿತಿ ಸದಸ್ಯರು ಏನೇ ಹೇಳಿದರು ಪಿಡಿಓ ಅವರು ಹೇಳುವ ಮಾತನ್ನೇ ಕೇಳುತ್ತಿಲ್ಲ ಆದರೆ ಸಂಬಂಧಪಟ್ಟ ಅಧಿಕಾರಿಗಳು ಈ ಕೂಡಲೇ ಅವರ್ನ ಬೆರಂಡಿ ವರ್ಗಾವಣೆ ಮಾಡುವಂತೆ ಸಾಲಿಗ್ರಾಮ ಗ್ರಾಮಸ್ಥರು ಹಾಗೂ ಕನ್ನಡಪರ ಸಂಘಟನೆಗಳು. ಗ್ರಾಮ ಪಂಚಾಯತಿ ಸದಸ್ಯರ ಆಗ್ರಹ