3,590 total views
ಶಿಗ್ಗಾವಿ : ದಿ 21 ಸಿಗ್ಗಾವಿ ಸಂತರ ನಾಡು ನಾಡು ಕನಕದಾಸ ಸಂತ ಶಿಶುನಾಳ ಶರೀಫ ಗುರು ಗೋವಿಂದ ಭಟ್ಟರನ್ನ ಕೊಟ್ಟಂತ ನಾಡು ನಮ್ಮ ಸಿಗ್ಗಾವಿ ಸೌನೂರು ಕ್ಷೇತ್ರ ಪಕ್ಷದ ಸೈನಿಕರೊಂದಿಗೆ ಮುತ್ತಲಿನ ಗ್ರಾಮಗಳಿಂದ ಬಂದಂತಹ ಹಿರಿಯರು ನಾಗರಿಕರು ಮಹಿಳೆಯರನ್ನು ಒಳಗೊಂಡು ಪಕ್ಷದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ರವಿಕೃಷ್ಣ ರೆಡ್ಡಿ ಅವರ ಶಿಗ್ಗಾವಿ ನಗರದ ಚನ್ನಮ್ಮ ವೃತ್ತದ ಬಳಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ ಸಿಗ್ಗಾವಿ ನನ್ನ ಕರ್ಮ ಭೂಮಿ ಭ್ರಷ್ಟಾಚಾರದ ವಿರುದ್ಧ ನನ್ನ ಹೋರಾಟ ನಿರಂತರವಾಗಿ ಇದೇ ನಾಡಿನಲ್ಲಿ ಮುಂದುವರಿಯುತ್ತಾ ಹೋಗುತ್ತದೆ ನನ್ನ ಜೊತೆಗೆ ನನ್ನ ನಿಷ್ಠಾವಂತ ಸೈನಿಕರು ಗ್ರಾಮ ಘಟಕದ ಪದಾಧಿಕಾರಿಗಳು ಸುತ್ತಮುತ್ತಲಿನ ಹಿರಿಯರು ನಾಗರಿಕರು ರೈತರು ನನ್ನ ಜೊತೆ ಬೆಂಬಲವಾಗಿ ನಿಂತಿದ್ದಾರೆ ಅವರ ಪ್ರೀತಿ ವಿಶ್ವಾಸ ನನ್ನ ಹಾಗೂ ನನ್ನ ಪಕ್ಷದ ಸೈನಿಕರ ಮೇಲೆ ಸದಾ ಯಾವತ್ತು ಸದಾ ಇರುತ್ತದೆ ಶಿಗ್ಗಾವಿ ಕ್ಷೇತ್ರದ ಜನ ನನ್ನನ್ನು ಆರಿಸಿ ತಂದದ್ದೆ ಆಗಲಿ ಕ್ಷೇತ್ರ ಹೊಸ ಇತಿಹಾಸವನ್ನೇ ಸೃಷ್ಟಿಸುತ್ತದೆ ಇಲ್ಲಿಂದ ಆಯ್ಕೆಯಾದ ಅಭ್ಯರ್ಥಿ ಮುಂದಿನ ದಿನಮಾನಗಳಲ್ಲಿ ಶಿಗ್ಗಾವಿ ಸವಣೂರು ಕ್ಷೇತ್ರದಲ್ಲಿ ಇತಿಹಾಸವನ್ನು ಸೃಷ್ಟಿಸುವುದು ಶತಸಿದ್ಧ ಭ್ರಷ್ಟರೇ ಪವಿತ್ರ ರಾಜಕಾರಣಿ ಬಿಟ್ಟು ತೊಲಗಿ ನಾಡ ಪ್ರೇಮಿಗಳಿಗೆ ಪ್ರಾಮಾಣಿಕ ರಾಜಕಾರಣಕ್ಕೆ ಮುಂದಾಗಿ ಪಾದಯಾತ್ರೆಯ ನಿಷ್ಠಾವಂತ ಸೈನಿಕರು ಪದಾಧಿಕಾರಿಗಳು ಮಹಿಳೆಯರು ಇವರೆಲ್ಲರನ್ನು ಒಳಗೊಂಡು ತಾಲೂಕ ಕಚೇರಿಗೆ ತೆರಳಿ ನಾಮಪತ್ರವನ್ನು ಸಲ್ಲಿಸಲಾಯಿತು