2,590 total views
ಅಂಕೋಲಾ ಶೇಟಗೇರಿ ಯಲ್ಲಿ ನಡೆದ ಜಿಲ್ಲಾಮಟ್ಟದ ವೈಯಕ್ತಿಕ ಅತ್ಲೇಟಿಕ್ ಕ್ರೀಡಾಕೂಟ ದಲ್ಲಿ ಕುಮಾರಿ ನಯನಾ ಗೌಡ ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ, ಹಾಗೂ ಕುಮಾರಿ ಚಿತ್ರಾಕ್ಷಿ ಮರಾಠಿ ಪೋಲ್ ವಾಲ್ಟ್ ಸ್ಪರ್ಧೆ ಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕೆ ಆಯ್ಕೆಯಾಗಿದ್ದಾರೆ. ಹಾಗೂ ಕುಮಾರ ಧರ್ಮ ಗೌಡ ಹಾಗೂ ವನಿತಾ ಮರಾಠಿ ಪೋಲ್ ವಾಲ್ಟ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದು ಸಾಧನೆ ಮಾಡಿ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ ಸಾಧನೆ ಗೆ ತರಬೇತಿ ಗೊಳಿಸಿದ ರಾಘವೇಂದ್ರ ಗೌಡ ದೈಹಿಕ ಶಿಕ್ಷಕರನ್ನು ಹಾಗೂ ಮಕ್ಕಳನ್ನು ಮುಖ್ಯ ಶಿಕ್ಷಕರಾದ ದೀಪಕ್ ನಾಯ್ಕ್ ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ