2,591 total views
ಕರ್ನಾಟಕ ರಾಜ್ಯದ ರಾಷ್ಟ್ರೀಯ ಅಹಿಂದ್ ಸಂಘಟನೆಯ ರಾಜ್ಯ ಕಾರ್ಯಧ್ಯಕ್ಷರಾಗಿ ಮಾಳಿಂಗರಾಯ ಕಾರಗೊಂಡ ನೇಮಕವಾದ ಕಾರಣ. ಕಲ್ಬುರ್ಗಿ ನಗರದಲ್ಲಿ ಕಾಂಟ್ರಾಕ್ಟರ್ ಹಣಮಂತ್ ದಂಡಗುಲ್ಕರ್ ಅವರು ಮಾಳಿಂಗರಾಯ ಕಾರಗೊಂಡ ಅವರಿಗೆ ಶಾಲುಹೊದಿಸಿ ಗೌರವ ಪೂರ್ವಕವಾಗಿ ಸನ್ಮಾನಿಸಿದರು ಈ ಸಂದರ್ಭದಲ್ಲಿ ಮುಂದೆ ಬರುವಂತಹ ದಿನಗಳಲ್ಲಿ ಮಾಳಿಂಗರಾಯ ಕಾರಗೊಂಡ ಅವರು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ರಾಷ್ಟ್ರಮಟ್ಟದಲ್ಲಿ ಒಳ್ಳೆಯ ಹೆಸರು ಮಾಡಿರಿ . ಶೈಕ್ಷಣಿಕವಾಗಿ ಆರ್ಥಿಕವಾಗಿ ಸಾಮಾಜಿಕವಾಗಿ ರಾಜಕೀಯವಾಗಿ ಹಿಂದುಳಿದ ಸಮುದಾಯಕೋಸ್ಕರ ಶೋಷಿತ ಸಮುದಾಯದ ಪರ ಗಟ್ಟಿ ಧ್ವನಿಯಾಗಿ. ಉನ್ನತ ಮಟ್ಟದ ಹೋರಾಟಗಾರರಾಗಿ ಬೆಳೆಯಿರಿ ಎಂದು ಈ ಸಂದರ್ಭದಲ್ಲಿ ಕಂಟ್ರಾಕ್ಟರ್ ಆದ ಹಣಮಂತ್ ದಂಡಗುಲ್ಕರ ಅವರು ಮಾಳಿಂಗರಾಯ ಕಾರಗೊಂಡ ಅವರಿಗೆ ಶುಭ ಹಾರೈಸಿದರು.
ವರದಿ ಜೆಟ್ಟೆಪ್ಪ ಎಸ್ ಪೂಜಾರಿ.