2,354 total views
ಉತ್ತರಕನ್ನಡ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಸೆಕೆಂಡರಿ ಹೈಸ್ಕೂಲ್ ವಿದ್ಯಾರ್ಥಿನಿ ‘ಶಿವಾನಿ ಕೃಷ್ಣ ಗೌಡ’ ಇವಳು ಗುಂಡು ಎಸೆತ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.ವಿಜೇತ ವಿದ್ಯಾರ್ಥಿನಿಗೆ ಹಾಗೂ ಮಾರ್ಗದರ್ಶಕ ಶಿಕ್ಷಕರಾದ’ನಾಗರಾಜ ಜಿ ನಾಯಕ’ ಇವರಿಗೆ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರರಾದ ಹೊನ್ನಪ್ಪ ಎನ್ ನಾಯಕ ಹಾಗೂ ಸದಸ್ಯರು,ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀ ಶಾಂತಾ ಎನ್ ನಾಯಕ & ಸದಸ್ಯರು,ಲತಾ ನಾಯಕ ಡಿ. ಡಿ. ಪಿ. ಐ ಕಾರವಾರ,ರಾಜೇಂದ್ರ ಭಟ್ಟ ಬಿ. ಇ. ಓ ಕುಮಟಾ ಹಾಗೂ ಶಾಲೆಯ ಮುಖ್ಯಾಧ್ಯಾಪಕರಾದ ರೋಹಿದಾಸ ಗಾಂವಕರ ಹಾಗೂ ಶಿಕ್ಷಕವೃಂದದವರು,ಬ್ರಹ್ಮಜಟಕ ಯುವಕ ಸಂಘ ಅಧ್ಯಕ್ಷ ಕೃಷ್ಣ ನಾಯಕ ಮತ್ತು ಸದಸ್ಯರು ಪಾಲಕ ಪೋಷಕರು ಶುಭ ಹಾರೈಸಿ ಮುಂದಿನ ಹಂತಕ್ಕೆ ಶುಭ ಕೋರಿದ್ದಾರೆ.