2,365 total views
ಕಾರವಾರ ನಗರದಲ್ಲಿರುವ ಕಾರವಾರ ವನ್ ವಲಯದ ಅಂಗನವಾಡಿ ಕೇಂದ್ರ ಒಬ್ಬತ್ತು ಅಂಗವನಾಡಿ ಶಿಕ್ಷರಿಂದ ಗುನಗಿವಾಡಾದಲ್ಲಿ ಅಂಗನವಾಡಿ ಕೇಂದ್ರದಲ್ಲಿ ಪೋಷಣ ಅಭಿಯಾನ ಮಾಸಾಚಾರಣೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಮಕ್ಕಳ ಮತ್ತು ಕಲ್ಯಾಣ ಇಲಾಖೆ ಮೇಲೆಚ್ಛಾರಿಕಿ ಶ್ರೀಮತಿ ಸುಲೋಚನಾ ನಾಯ್ಕ್ ಮಾತನಾಡಿ ಗರ್ಭಿಣಿ ಹಾಗು ಮಕ್ಕಳ ಆರೈಕೆ ಅಪೋಸ್ಟಿಕತೆ ರಕ್ತ ಹೀನತೆ ಕುರಿತು ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಶ್ರೀಮಂತ ಕಾರ್ಯಕ್ರಮ,ಮಗುವಿಗೆ ಅನ್ನ ಪ್ರಾಶನ, ಆಹಾರ ತಯಾರಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು,ಈ ಸಭೆಯಲ್ಲಿ ನಗರಸಭೆ ಸದಸ್ಯರಾದ ಸಂಧ್ಯಾ ಬಾಡ್ಕರ್,ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಸ್ಮಿತಾ ನಾಯ್ಕ್, ಮಾಜಿ ನಗರಸಭೆ ಸದಸ್ಯರಾದ ದಿಗಂಬರ ಗುನಗಿ, ಮನೋಜ್ ಭಟ್, ಅಂಗನವಾಡಿ ಶಿಕ್ಷಕರಾದ ಸುನಿತಾ ಕುರಡೇಕರ್,ಸುಜಾತಾ ದೇವಾಡಿಗ, ಮಾಯಾ ಗುನಗಿ,ಸುಲಕ್ಷಾ ನಾಯ್ಕ್, ಸಲಿನಾ ಫರ್ನ0ಡಿಸ್,ಶಾಂತಿ ಕುಮಾರಿ ಭಟ್,ಸಂತೋಷಿ ಕಳಸ, ಕಮಲಾ ಜಾಧವ, ಆಶಾ ಶೀರ್ಷಿಕರ್ ಉಪಸ್ಥಿತರಿದ್ದರು