2,583 total views
ಯಾದಗಿರಿ :ಜಿಲ್ಲೆಯ ಶಹಾಪೂರ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಅಸಂಘಟಿತ ಕಾರ್ಮಿಕ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಚಾಂದ್ ಪಾಶಾ ರವರು ಇಂದು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಹಾಗೂ ಇವರ ಸಂಘಟನೆಯ ಜಿಲ್ಲಾ ಸದಸ್ಯರಾದ ಮೋಹಿನ್ ಪಾನುವಾಲೆ ಇವರ ಮೊಮ್ಮಕ್ಕಳ ಹುಟ್ಟುಹಬ್ಬದ ದಿನಾಚರಣೆ ಪ್ರಯುಕ್ತ ಹಿಂದೂ ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿಯರಿಗೆ ಮತ್ತು ಒಳ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು ಹಣ್ಣು ಹಂಪಲು ವಿತರಿಸುವ ಮೂಲಕ ಹಬ್ಬದ ಸಂಭ್ರಮದಲ್ಲಿ ವಿತರಿಸಲಾಯಿತು ಈ ಸಂದರ್ಭದಲ್ಲಿ ಮೌನೇಶ್ ಅಳಿಸಗರ್ ಕಲ್ಯಾಣ ಕರ್ನಾಟಕ ರೀ ಸಂಸ್ಥಾಪಕ ಅಧ್ಯಕ್ಷರು ಹಾಗೂ ಬಾಬಾ ಬಾಯಿ ಪಾನುವಾಲೆ, ಗುಲಾಮ್ ರಸುಲ್, ಮಸೂದ್ ಪಾನ್ ವಾಲೆ, ಶಾಹಿದ್ ಮತ್ತು ಇನ್ನಿತರು ಮತ್ತು ಉಪಸ್ಥಿತರಿದ್ದರು.
ವರದಿ ಶರಣಪ್ಪ ಯಾದಗಿರಿ