3,306 total views
ನೀನು ಎಲ್ಲಿವರೆಗೂ ಉಪಯೋಗಕ್ಕೆ ಬರುತ್ತೀಯೋ ಅಲ್ಲಿವರೆಗೂ ಜನರು ನಿನ್ನನ್ನು ಪ್ರೀತಿಸುತ್ತಾರೆ ನಡಿಯೋ ದಾರಿಯಲ್ಲಿ ನಿಯತು ಇದ್ದರೆ ತಡೆಯೋ ತಾಕತ್ತು ಯಾರಿಗೂ ಇರುವುದಿಲ್ಲ ಇಂಡಿ ನಗರದಲ್ಲಿ ಶ್ರೀಮತಿ ಆಶಾ ಶಿಕ್ಷಣ ಸಂಸ್ಥೆ ಅಡಿಯಲ್ಲಿ ನಡೆಯುತ್ತಿರುವ ಬ್ರಿಲಿಯಂಟ್ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಇಂಡಿಯಲ್ಲಿ ನೂತನವಾಗಿ ಪುರಸಭೆಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀ ಲಿಂಬಾಜಿ ರಾಥೋಡ್ ಅವರಿಗೆ ಸಂಸ್ಥೆಯ ಅಧ್ಯಕ್ಷರಾದ ಮುಸ್ತಾಕ್ ನಾಯ್ಕೋಡಿ ಯವರು ಸನ್ಮಾನ ಮಾಡಿ ಗೌರವಸಿದ್ದರು ಈ ಸಂದರ್ಭದಲ್ಲಿ ಅನಿಲ್ ಚೌಹಾಣ್ ಆಡಳಿತ ಮಂಡಳಿಯ ಅಡ್ಮಿಸ್ಟ್ರೇಟಿವ್ ಆದ ದಾದಾ ಸರ್ ನಾಯ್ಕೋಡಿ ರಾಜು ಚೌಹಾಣ್ ಶಾಲೆಯ ಮುಖ್ಯ ಗುರುಗಳಾದ ಎಚ್ ಕೆ ನಾಯ್ಕೋಡಿ ಸರ್ ಯುವರಾಜ್ ರಾಥೋಡ್ ಭಾಷಾ ಬುರಮಣಿ ಸರ್ ಕುಂಬಾರ ಸರ್ ಸಲೀಂ ಬಳಗಾರ ಶಾಲೆಯ ದೈಹಿಕ ಶಿಕ್ಷಕರಾದ ಕಿರಣ್ ಪೂಜಾರಿ ಸರ್ ಇಲಾಹಿ ಜಮಾದಾರ್ ಸಂಸ್ಥೆಯ ಉಪಾಧ್ಯಕ್ಷರಾದ ಜೈನುದ್ದೀನ್ ಚಿಕ್ಕಅಗಸಿ ಸರ್ ಎಸ್ ಏನ್ ನಾಲಬಂದ ಸರ್ ಉಸ್ಮಾನ್ ಪಟೇಲ್ ರಾಹುಲ್ ಛತ್ರಿ ರಮೇಶ್ ಕುಮಾರ್ ಲಬ್ಬ ಹಾಗೂ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು