2,596 total views
ಇಂಡಿ- ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಇಂಜನಿಯರಿಂಗ್ ಪ್ರತಿಷ್ಠಾನ ಟ್ರಸ್ಟ (ರಿ.) ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರ್ಕಾರ ಸಹಕಾರದೊಂದಿಗೆ ವಿಶ್ವೇಶ್ವರಯ್ಯನವರ 163ನೇ ಜನ್ಮ ದಿನಾಚರಣೆ ಅಂಗವಾಗಿ ನಯನ ಕಲಾಮಂದಿರದಲ್ಲಿ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ “ಕರ್ನಾಟಕ ಶಿಕ್ಷಣರತ್ನ ರಾಜ್ಯಪ್ರಶಸ್ತಿ ಪಡೆದ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಲಾಳಸಂಗಿ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಶಿಕ್ಷಕ ಶ್ರೀ ಸುಭಾಶ್ಚಂದ್ರ. ವಿಠೋಬಾ.ನಾವಿ ಇವರನ್ನು ಶ್ರೀ ಶಂಕರಭಟ್ಟ ಹಿರಿಯ ಚಲನಚಿತ್ರ ಕಲಾವಿದರು ಪ್ರಶಸ್ತಿ ಪ್ರದಾನ ಮಾಡಿದರು ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಶ್ರೀಶ್ರೀಶ್ರೀ ಕುಮಾರ ಚಂದ್ರಶೇಖರನಾಥ ಮಹಾಸ್ವಾಮಿಗಳು ವಿಶ್ವ ಒಕ್ಕಲಿಗರ ಮಠ ಬೆಂಗಳೂರು ಡಾ” ಬಸವರಮಾನಂದ ಮಹಾಸ್ವಾಮಿಗಳು ಸಮಾರಂಭ ಉದ್ಘಾಟಿಸಿದರು ಡಾ”ಎಲ್.ಎನ್.ಮುಕಂದರಾಜ ಅಧ್ಯಕ್ಷರು ಕರ್ನಾಟಕ ಸಾಹಿತ್ಯ ಅಕಾಡೆಮಿ ಕರ್ನಾಟಕ ಸರ್ಕಾರ ಅಧ್ಯಕ್ಷತೆವಹಿಸಿದ್ದರು ಡಾ”ರಾಜಶೇಖರ ಮಠಪತಿ (ರಾಗಂ)ಸಾಹಿತಿಗಳು ಉಪನ್ಯಾಸ ನೀಡಿದರು ಡಾ”ಅಂಬರೀಷ. ಜಿ.ಗೊಂದಾಳ ಶ್ರೀಮತಿ ಮೀನಾ ಡಾ”ಸುಮ್ಮತಿಶ್ರೀ ಶ್ರೀಜಿ.ಡಿ.ಕೋಟ್ನಾಳ ಮತ್ತಿತರಿದರು ಕರ್ನಾಟಕ ಶಿಕ್ಷಣರತ್ನ ರಾಜ್ಯಪ್ರಶಸ್ತಿ ಪಡೆದ ಹಿನ್ನೆಲೆ ಎಂ.ಪಿ.ಎಸ್.ಲಾಳಸಂಗಿ ಶಾಲೆಯ ಎಸ್.ಡಿ.ಎಮ್.ಸಿ.ಅಧ್ಯಕ್ಷರು ಹಾಗೂ ಸರ್ವಸದಸ್ಯರು ಮುಖ್ಯಗುರುಗಳು ಹಾಗೂ ಶಿಕ್ಷಕರು ವಿದ್ಯಾರ್ಥಿಗಳು ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.