2,398 total views
ಯಡ್ರಾಮಿ ತಾಲೂಕಿನ
ನಾಗರಹಳ್ಳಿ ಗ್ರಾಮದಲ್ಲಿ ಮಳ್ಳಿ ಗ್ರಾಮದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ನೂತನ SDMC ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ರಿಯಾಜ್ ಚೌದ್ರಿ ಅವರನ್ನು ಗೆಳೆಯರ ಬಳಗದಿಂದ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು ಅಲ್ಲದೆ ಅಮರನಾಥ ಸಾಹು ಕುಳಗೇರಿ ಅವರು ಹರ್ಷ ವ್ಯಕ್ತಪಡಿಸಿ ಶುಭ ಹಾರೈಸಿದರು
ಈ ಸಂದರ್ಭದಲ್ಲಿ ಪರುತಪ್ಪ ಮಡಿವಾಳಕರ,ಮುರ್ತುಜಾ ಅವಟಿ,ಹಾಗು ಮಲ್ಲಿಕಾರ್ಜುನ ದೇವರಮನಿ, ಮತ್ತು ಉಮೇಶ ಚವ್ಹಾಣ,ರೇವಣಸಿದ್ದ ಡಂಬಳ ಅವರು ಭಾಗವಹಿಸಿದ್ದರು
ವರದಿ ಜೆಟ್ಟಪ್ಪ ಎಸ್ ಪೂಜಾರಿ