3,660 total views
ಶಿವಮೊಗ್ಗ ತಾಲೂಕು ಸಿರಿಗೆರೆ ವನ್ಯಜೀವಿ ವಲಯ ಅಧಿಕಾರಿಗಳಿಗೆ ದಿನಾಂಕ 5.9.2014 ರ ಸಂಜೆ 6 ಗಂಟೆಗೆ ಅರನಲ್ಲಿ ಗ್ರಾಮದಲ್ಲಿ ಶ್ರೀಗಂಧದ ಮರ ಕಡಿಯುತ್ತಿರುವ ಖಚಿತ ಮಾಹಿತಿ ದೊರಕಿದ್ದು.RFO ಅರವಿಂದ್. ಫಾರೆಸ್ಟ್ ಶಿವರಾಜ್ ಹೊನ್ನಳ್ಳಿ. ಗಾರ್ಡ್ ಕೊಟ್ರೇಶ್ . ಪವನ್ ಮಾರುತಿ ಇವರುಗಳಿದ್ದ ತಂಡ ದಿಡೀರ್ ದಾಳಿ ನಡೆಸಿದ್ದು. ಕಲ್ಲು ಕೊಪ್ಪ ಗ್ರಾಮದಹುಡ್ಲಿ ಕೆವಿ ಮಂಜ. ವಿಜಯ ಅರನಲ್ಲಿ. ಮತ್ತು ಕೃಷ್ಣ ಅಲಿಯಾಸ್ ಸಬ್ಬಲ್ ಕೃಷ್ಣ ಅರ್ನಲ್ಲಿಇವರು ಶ್ರೀಗಂಧದ ಮರ ಕಡಿಯುತ್ತಿದ್ದು. ದಿಡೀರ್ ದಾಳಿಯಲ್ಲಿ ಹುಡ್ಲಿ ಕೆವಿ ಮಂಜ ಎಂಬ ವೆಕ್ತಿ ಸಿಕ್ಕಿದ್ದು ವಿಜಯ್ ಮತ್ತು ಕೃಷ್ಣ ಅಲಿಯಾಸ್ ಸಬ್ಬಲ್ ಕೃಷ್ಣ ತಲೆ ಮರೆಸಿ ಕೊಂಡಿದ್ದು ಪ್ರಕರಣ ದಾಖಲಿಸಿ ಕೊಂಡು ತಪ್ಪಿಸಿ ಕೊಂಡ ಆರೋಪಿ ಗಳಿಗಾಗಿ ಶೋದ ಕಾರ್ಯ ನಡೆಸಲಾಗಿದೆ.
ವರದಿ: ರಾಘವೇಂದ್ರ MH ಸಂಪೋಡಿ .