2,377 total views
ಬಳ್ಳಾರಿ ನಗರದ ಈದ್ಗಾ ರಸ್ತೆಯ ಹಿರಾಳ್ಕುಡಂನ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಖಾಲಿಯಿರುವ ಇಂಗ್ಲೀಷ್ ಮಾಧ್ಯಮದ ಆಂಗ್ಲ ಭಾಷಾ ಅತಿಥಿ ಶಿಕ್ಷಕ ಹುದ್ದೆಗೆ ಬೇಕಾಗಿದ್ದು, ಅಸಕ್ತರು ಸಂಪರ್ಕಿಸಬಹುದು ಎಂದು ಮುಖ್ಯೋಪಾಧ್ಯಯ ಸತ್ಯನಾರಾಯಣ ತಿಳಿಸಿದ್ದಾರೆ.
೬ನೇ ತರಗತಿಯಿಂದ ೧೦ನೇ ತರಗತಿಯ ವರೆಗೆ ಆಂಗ್ಲ ಮಾಧ್ಯಮ ಶಾಲೆಯಾಗಿದ್ದು, ಎನ್ಸಿಆರ್ಟಿ ಪಠ್ಯಕ್ರಮ ಹೊಂದಿದೆ. ಆಸಕ್ತ ಆಂಗ್ಲ ಅತಿಥಿ ಶಿಕ್ಷಕರಿದ್ದಲ್ಲಿ ಈದ್ಗಾ ರಸ್ತೆಯ ಹಿರಾಳ್ಕುಡಂನ ಸರ್ಕಾರಿ ಆದರ್ಶ ವಿದ್ಯಾಲಯದ ಮುಖ್ಯೋಪಾಧ್ಯಯರ ಕಚೇರಿ ಅಥವಾ ಮೊ.೯೭೪೦೭೩೮೭೬೨ ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.