3,304 total views
ಕುಮಟಾ : ಹಿರೇಗುತ್ತಿ ವ್ಯವಸಾಯ ಸೇವಾ ಸಹಕಾರಿ ಸಂಘದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಅಧ್ಯಕ್ಷರಾದ ವಿನಾಯಕ (ಪಾಪು) ಮೋಹನ ನಾಯಕ ನೆರವೇರಿಸಿದರು. ಉಪಾಧ್ಯಕ್ಷರಾದ ರಮಾಕಾಂತ ಮಂಜು ಹರಿಕಂತ್ರ, ನಿರ್ದೇಶಕರಾದ ನೀಲಕಂಠ ನಾಯಕ, ಕೃಷ್ಣಮೂರ್ತಿ ನಾಯಕ, ಉಮೇಶ ಗಾಂವಕರ, ಸುಬ್ರಹ್ಮಣ್ಯ ನಾಯಕ, ಹರೀಶ ನಾಯಕ, ಸದಾನಂದ ಕವರಿ, ಗಣಪತಿ ಹಳ್ಳೇರ, ಯೋಗಿನಿ ನಾಯಕ, ಹಾಗೂ ಸಿಬ್ಬಂದಿಗಳಾದ ರಾಘವೇಂದ್ರ ನಾಯಕ, ಗಣೇಶ ನಾಯಕ, ಕಮಲಾಕರ ನಾಯಕ, ಗೋವಿಂದಗೌಡ, ಬ್ರಹ್ಮಾನಂದ ನಾಯಕ ಹಾಗೂ ಊರ ನಾಗರಿಕರಾದ ದೇವಾನಂದ ನಾಯಕ, ಚಂದ್ರಹಾಸ ನಾಯಕ, ಕಾಂತಗಾoವಕರ, ಕಮಲಾಕ್ಷಗಾಂವಕರ, ಬೊಮ್ಮಯ್ಯ ನಾಯಕ, ವಸಂತ ನಾಯ್ಕ, ಜಗದೀಶ ಗಾಂವಕರ, ರಾಜೇಶ ನಾಯಕ, ವಿನಾಯಕ ಗಾಂವಕರ, ಸಂತೋಷ ನಾಯಕ, ಉದಯಕುಮಾರ ನಾಯಕ, ಪಾರ್ವತಿ ನಾಯಕ, ಶ್ರೀಕಾಂತ ನಾಯಕ, ವೆಂಕಟ್ರಮಣ ನಾಯಕ, ನಾಗೇಶ ನಾಯಕ, ರಾಜೇಶ ನಾಯಕ,ಉದ್ದಂಡಗಾAವಕರ, ರಾಮಾ ನಾಯಕ, ಗುರುರಾಜ ನಾಯಕ,ರಾಜೀವಗಾಂವಕರ, ಜಗದೀಶ ನಾಯಕ, ಕಿಟ್ಟು ನಾಯಕ, ಆಕಾಶ ನಾಯಕ, ಮಣಿ ನಾಯಕ, ಉದಯರಾಜ ನಾಯಕ, ಸಂಭ್ರಮ ನಾಯಕ, ಪ್ರೀತಮ ಗಾಂವಕರ, ಶಕ್ತಿ ನಾಯಕ, ನಾಗರಾಜ ಅಂಕೋಲೆಕರ, ನಾಗರಾಜ ನಾಯಕ, ಉದಯ ನಾಯ್ಕ ಇತರರು ಹಾಜರಿದ್ದರು, ಸಿಹಿ ಹಂಚಲಾಯಿತು, ಕಾರ್ಯಕ್ರಮಅರ್ಥಪೂರ್ಣವಾ ಗಿ ನಡೆಸಲಾಯಿತು.