2,560 total views
ಆಲಮೇಲ,೦೨ ಪಟ್ಟಣದ sಸಿದ್ದಸಿರಿ ಬ್ಯಾಂಕಿನ ವ್ಯವಸ್ಥಾಪೃಆಗಿ (ಮ್ಯಾನೆಂಜರ ಕರ್ಯ ನರ್ವಹಿಸಿದ ಸಂತೋಷ ಕ್ಷೇತ್ರಿ ಹಾಗೂ ಸಹಾಯಕಧಿಕಾರಿ ಉದಯ ಮಹಿಂದ್ರಕರ ಇಂದು ನಾದ ಶಾಖೆ ಗೆ ರ್ಗವಣೆ ಹೊಂದಿದು ಪಟ್ಟಣದ ಶಾಖೆಯಲ್ಲಿ ಕಪ್ಪು ಚುಕ್ಕೆ ಇಲ್ಕದೆ ಸೇವೆ ಸಲ್ಲಿಸಿದು ಗ್ರಾಹಕರು ಹಾಗೂ ರೈತರ ರ್ತಕರ ಜತೆ ಇಲ್ಲಿನ ಜನರ ಸಹಕಾರ ಒಳ್ಳೆಯ ಸಂಭದ ಸಾದಿಸಿ ಬ್ಯಾಂಕ ಉತ್ತಮ ಪ್ರಗತಿ ಸಾದಿಸಿದು ಶ್ಲಾಗನೆ ಎಂದು ರೈತ ಎಂಡಿ,ಪಾಟೀಲ ಮತ್ತು ಸತೀಶ ವಾಲಿಕರ ಹೇಳಿ ರ್ವ ಅಧಿಆರಿಗಳಗೆ ಗೌರವಿಸಿ ಸನ್ಮಸಿ ಬ್ಯಾಂಕಿಗೆ ಶುಭ ಹಾರೈಸಿದರು ಬಳಿಕ ನೂತನ ಮ್ಯಾನಂಜರ ನೇದಲಗಿಯವರಿಗೆ ಅಧಿಕಾರ ಹಸ್ತಾಂತರ ಮಾಡಿ ಸಿಹಿ ವಿತರಿಸಿದರು ಬ್ಯಾಂಕಿನ ಸಿಭ್ಭಂದಿ ರ್ಗ ಇದ್ದರು ಪೊಟು ೦೧ ಪಟ್ಟಣದ ಸಿದ್ದಸಿರಿ ಬ್ಯಾಂಕಿನ ವ್ಯವಸ್ಥಾಪಕ ಸಂತೋಷ ಕ್ಷೇತ್ರಿ ರ್ಗವಣಿ ಪ್ರಯುಕ್ತ ಇಲ್ಲಿನ ರೈತ ಎಮ್ ಡಿ,ಪಾಟೀಲ ಸತೀಶ ಗೌರವಿಸಿ ಸನ್ನಮಸಿದರು…..