2,560 total views
ನಗರದಪ್ರತಿಷ್ಠಿತ ಹೋಲಿ ಕ್ರೆಸೆಂಟ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ದಿನಾಂಕ ೦೩/೦೮/೨೦೨೪ ರ ಶನಿವಾರದಂದು ಇನ್ವೆಸ್ಟಿಟ್ಯೂರ್(ಪದವಿ ಪ್ರಧಾನ) ಸಮಾಭವನ್ನುಆಯೋಜಿಸಲಾಗಿದ್ದು, ಈ ಸಮಾರಂಭಕ್ಕೆರಾಮನಗರದಅಪರ ಜಿಲ್ಲಾಧಿಕಾರಿಗಳಾದ ಶ್ರೀ ಆರ್.ಚಂದ್ರಯ್ಯರವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಕ್ಕಳಲ್ಲಿ ಮತದಾನದ ಹಾಗೂ ಸರ್ಕಾರರಚನೆಯಅರಿವು ಮೂಡಿಸಲುಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆಎಂದು ತಿಳಿಸಿದರು. ಹಾಗೂ ಈ ಸಮಯದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಗೌಸಿಯ ಇಂಜಿನಿಯರಿಗ್ಕಾಲೇಜಿನ ಭೌತಶಾಶ್ತ ವಿಭಾಗದ ಮುಖ್ಯಸ್ಥರಾದಡಾ.ಫಖ್ರುದ್ದಿನ್ರವರು ಸಂವಿದಾನರಚನೆ ಹಾಗೂ ಸಂವಿದಾನದಲ್ಲಿಚುಣಾವಣೆಗೆ ಸಂಬಧಿಸಿದ ಪ್ರಮುಖ ವಿಷಯಗಳನ್ನು ತಿಳಿಸಿದರು. ಹಾಗೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶಾಲೆಯಅಧ್ಯಕ್ಷರಾದ ಶ್ರೀಮತಿ ಡಾ.ಶಾಜಿಯಾರವರು ಮಾತನಾಡಿ ಮಕ್ಕಳಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಲು ಈ ಕಾರ್ಯಕ್ರಮಉತ್ತಮ ವೇದಿಕೆ ಎಂದು ತಿಳಿಸಿದರು. ಹಾಗು ಈ ಕಾರ್ಯಕ್ರಮದಅಧ್ಯಕ್ಷÀತೆ ವಹಿಸಿದ್ದ ಶಾಲೆಯ ಕಾರ್ಯದರ್ಶಿಗಳಾದ ಶ್ರೀ ಅಲ್ತಾಫ್ಅಹಮದ್ರವರು ಮಾತನಾಡಿ ಮಕ್ಕಳಲ್ಲಿ ಇಂದುರಾಜಕೀಯ ಪ್ರಜ್ಞೆಯನ್ನು ಬೆಳೆಸುವುದುಅತಿ ಮುಖ್ಯವಾಗಿದೆ.ಆದ್ದರಿಂದ ಶಾಲಾ ಕಾಲೇಜು ಹಂತದಲ್ಲಿಯೇಚುಣಾವಣೆಯ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವಉದ್ದೇಶದಿಂದ ಈ ಕಾರ್ಯಕ್ರಮವನ್ನುಆಯೋಜಿಸಲಾಗಿದೆಎಂದು ತಿಳಿಸಿದರು.ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರಾದ ಶ್ರೀ ಶಿವಮೂರ್ತಿ ಎಸ್, ಕಾಲೇಜಿನ ಪ್ರಾಂಶುಪಾಲರಾದ ಶ್ರಿ ಸ್ಟಾöಪಾಲ್, ಮುಖ್ಯೋಪಾಧ್ಯಾಯರಾದ ಶ್ರೀಮತಿ ಲತಾಆನಂದ್ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.