2,672 total views
ಮುದ್ದೇಬಿಹಾಳ್ ತಾಲೂಕಿನ ಹಿರೇಮುರಾಳ ಗ್ರಾಮದ ದಿ. ಹಣಮಂತ್ರಾಯ ತಿಪ್ಪಣ್ಣ ಚಲವಾದಿ ರವರ ಪುಣ್ಯ ಸ್ಮರಣೆಯನ್ನು ಆಚರಣೆ ಮಾಡಲಾಯಿತು ಹಣಮಂತ್ರಾಯ ಅಜ್ಜನವರು ಅಲಾಯಿ ದೇವರಾದ ಲಾಲಸಾಬ್ ದೇವರ ಭಕ್ತರು ಇವರ ದುಡುಮೆಗೆ ಮೆಚ್ಚಿ ಅಲಾಯಿ ದೇವರು ಮೆಚ್ಚಿದರು ಹಣಮಂತ್ರಾಯ ಅಜ್ಜ ನವರು ಪ್ರತಿ ವರ್ಷ ಮೊಹರಂ ಹಬ್ಬದಲ್ಲಿ ಭಕ್ತಿಯಿಂದ ಲಾಲಾಸಾಬ್ ದೇವರಿಗೆ ಸೇವೆ ಸಲ್ಲಿಸುತ್ತಿದ್ದರು ಒಂದು ವರ್ಷ ಮೊಹರಂ ಹಬ್ಬದಲ್ಲಿ ಬೆಂಕಿ ಕೇಂಡದಲ್ಲಿ ನಿಂತು ಅಜ್ಜರು ಶಿವನ ವಾಣಿ ನುಡಿಯುತ್ತಿದ್ದರು ಅದೇ ವೇಳೆ ಕೇಂಡವನ್ನು ಮೇಲಕ್ಕೆ ತುರಿದಾಗ ಮಲ್ಲಿಗೆ ಹೂ ಆಗಿ ಬಿತ್ತು ಎಂದು ಊರಿನ ಹಿರಿಯರು ಪತ್ರ ಕರ್ತರಿಗೆ ತಿಳಸಿದರು ಅಜ್ಜನ ಪತ್ನಿ ಯಲ್ಲಮ್ಮ ಹಣಮಂತ್ರಾಯ ಚಲವಾದಿ ರವರು ಅಜ್ಜನಿಗೆ ಬಹಳ ಸಾತ್ ಕೊಡುತಿದ್ದರು ಇಂತ ಮಹಾ ಪುರುಷರ ಪವಾಡಕ್ಕೆ ಕಕ್ಕಾ ಬಿಕ್ಕಿ ಯಾದ ಊರಿನ ಜನ ಹಣಮಂತ್ರಾಯ ಅಜ್ಜನವರ ಮಕ್ಕಳಾದ ಲಾಲಪ್ಪ ರಾಯಪ್ಪ ದಂಡಮ್ಮ ಶರಣಮ್ಮ ಮಲ್ಲಪ್ಪ ರವರು ಈ ಪುಣ್ಯ ಸ್ಮರಣೆಯನ್ನು ಪ್ರತಿ ವರ್ಷ ರಾತ್ರಿಯಿಡಿ ಶಿವ ಭಜನೆ ಮಾಡುತ್ತಾರೆ