2,370 total views
ಸಂಘಟನೆಯನ್ನು ಬಲ ಗೊಳಿಸಿ ಎಂದು ರಾಜ್ಯ ಸಮಿತಿಯು ಜಿಲ್ಲಾ ಸಂಯೋಜಕರಿಗೆ ಹಾಗೂ ಜಿಲ್ಲಾ ಸಂಘಟನೆ ಸಂಯೋಜಕರಿಗೆ ನಿರ್ದೇಶನ ನೀಡುತ್ತದೆ ನೀಡಿರುತ್ತದೆ ಆ ನಿರ್ದೇಶನದ ಮೇರೆಗೆ ಈ ದಿನಾಂಕ 12.7 2024 ರಂದು ಎಚ್ ಡಿ ಕೋಟೆ ತಾಲೂಕಿನ ಸರ್ಕಾರಿ ಪ್ರವಾಸಿ ಮಂದಿರದಲ್ಲಿ ದಲಿತ ಸಂಘರ್ಷ ಸಮಿತಿ ಸಂಯೋಜಕ ಪದಾಧಿಕಾರಿಗಳ ಸಭೆ ಕರೆಯಲಾಗಿತ್ತು ಈ ಈ ಸಭೆಯಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಯೋಜಕರಾದ ಹುನಗಳ್ಳಿ ಗೋವಿಂದ ರವರು ಅಧ್ಯಕ್ಷತೆ ವಹಿಸಿದ್ದು ಹಾಗೂ ತಾಲೂಕು ಸಂಯೋಜಕರಾದ ಕುಮಾರ ಅವರ ನೇತೃತ್ವದಲ್ಲಿ ಈ ದಿನ ತಾಲೂಕಿನ ಪದಾಧಿಕಾರಿಗಳನ್ನು ಗೋವಿಂದರವರು ಆಯ್ಕೆ ಮಾಡಿರುತ್ತಾರೆ ದಲಿತ ಸಂಘರ್ಷ ಸಮಿತಿ ಸಂಯೋಜಕ ತಾಲೂಕಿನ ಪದಾಧಿಕಾರಿಗಳ ಪಟ್ಟಿ ತಾಲೂಕು ಸಂಯೋಜಕ ಕುಮಾರ ಹೆಗ್ಗಡಪುರ ಹಾಗೂ ಸಂಘಟನಾ ಸಂಯೋಜಕ ಜಯಕುಮಾರ ಕೋಲಗಾಲ ಹಾಗೂ ನಾಗರಾಜು ಹೆಗ್ಗಡಪುರ ತಾಲೂಕು ಮಹಿಳಾ ಒಕ್ಕೂಟ ಸಂಯೋಜಕ ರಾಜಮ್ಮ ಹೊಮ್ಮರಗಳ್ಳಿ ತಾಲೂಕು ಕಾರ್ಮಿಕ ಒಕ್ಕೂಟ ಜವರ ಕಟ್ಟೆ ಮನುಗನಹಳ್ಳಿ ತಾಲೂಕು ವಿದ್ಯಾರ್ಥಿ ಒಕ್ಕೂಟ ದಿನೇಶ್ ಕಲಾಮಂಡಳ್ಳಿ ಸೋಮೇಶ್ ಬೀರಂಬಳ್ಳಿ ಹಾಗೂ ಇತರೆ ಕಾರ್ಯಕಾರಿ ಸಮಿತಿ ಸಮಿತಿ ಸದಸ್ಯರುಗಳನ್ನು ಪದಾಧಿಕಾರಿಗಳು ಮಂಜು ಆನಂದ ದೇವರಾಜು ಕೆಂಪಯ್ಯ ಕುಮಾರ ಈ ಮೇಲ್ಕಂಡ ಪದಾಧಿಕಾರಿಗಳು ಆಯ್ಕೆಯಾಗಿರುತ್ತಾರೆ….