2,459 total views
ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು ನೆಲ್ಕುದ್ರೆ 1 ಈ ದಿನ ಗ್ರಾಮ ಪಂಚಾಯತಿ ಅಧ್ಯಕ್ಷರ ಅವಿರೋಧ ಆಯ್ಕೆ ಯನ್ನ ತಾಸಿಲ್ದಾರ್ ಚಂದ್ರಶೇಖರ್ ಸರ್ ಹಾಗೂ ಗ್ರಾಮ ಪಂಚಾಯತಿ ಪಿಡಿಒ ಸರ್ ಹಾಗೂ ಗ್ರಾಮ ಪಂಚಾಯಿತಿಯಲ್ಲ ಸದಸ್ಯರುಗಳು ಅವರ ನೇತೃತ್ವದಲ್ಲಿ ನೆರವೇರಿಸಿದರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಅಭ್ಯರ್ಥಿ ಶ್ರೀಯುತ ಬೆಟ್ಟನಗೌಡ್ರು ಮಲ್ಲಿಕಾರ್ಜುನ್ ಅವರನ್ನು ನೇಮಕ ಮಾಡಿದರು. ಈ ಸಂದರ್ಭದಲ್ಲಿ ಹಗರಿಬೊಮ್ಮನಹಳ್ಳಿ ತಾಲೂಕಿನ ಕಾಂಗ್ರೆಸ್ ಲೀಡರ್ ಆಗಿರತಕ್ಕಂತ ಶ್ರೀಯುತ ಕರಿಗೆರಿ ಚಂದ್ರಪ್ಪ. ವಸಂತ್ ಕುಮಾರ್ ಎಸ್ ವಿ ಕೊಟ್ರೇಶಪ್ಪ ಹನುಮಂತಪ್ಪ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು ನೂತನವಾಗಿ ಅಧ್ಯಕ್ಷರಾದ ಶ್ರೀಯುತ ಬೆಟ್ಟನಗೌಡ್ರು ಮಲ್ಲಿಕಾರ್ಜುನ್ ಅವರನ್ನ ಅವರ ಸಹಪಾಠಿಗಳು ಅವರ ಬಂಧುಗಳು ಸನ್ಮಾನ ಮಾಡುವ ಮುಖಾಂತರ ಈ ಒಂದು ಅಧ್ಯಕ್ಷರ ಸಭೆಯನ್ನು ನಡೆಸಿದರು
ವರದಿ: ನಾಗರಾಜ್ ರೆಡ್ಡಿ