2,367 total views
ಸಿಂಧನೂರು :- ಶ್ರೀ ಚೈತನ್ಯ ಟೆಕ್ನೋ ಸಿಬಿಎಸ್ಇ 2023 – 24 ನೇ ಸಾಲಿನ ಹತ್ತನೇ ತರಗತಿ ಫಲಿತಾಂಶ 100% ಫಲಿತಾಂಶ ಬಂದಿದೆ,
ಸತ್ ಕೃತಿ ತಿಮ್ಮನದೊಡ್ಡಿ ಕರಣಂ 500 ಅಂಕಗಳಿಗೆ 494 (98.8%) ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ, ರಶ್ಮಿ ಮಾಲಿ ಪಾಟೀಲ್ 500 ಅಂಕಗಳಿಗೆ 488
( 97.6% ) ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾಳೆ,
ಮೊಹಮ್ಮದ್ ಶರೀಕ್ ಬಿಷೇರ್ 500 ಅಂಕಗಳಿಗೆ 475 ( 95 % ) ಪಡೆದು ತೃತೀಯ ಸ್ಥಾನ ಪಡೆದಿದ್ದಾನೆ, ಒಟ್ಟು 10 ವಿದ್ಯಾರ್ಥಿಗಳು 90 ಪರ್ಸೆಂಟ್ ಮೇಲೆ ಅಧಿಕ ಅಂಕಗಳನ್ನು ಪಡೆದು ಶಾಲೆ ಮತ್ತು ತಾಲೂಕಿಗೆ ಕೀರ್ತಿಯನ್ನು ತಂದಿದ್ದಾರೆ. ಉತ್ತಮ ಫಲಿತಾಂಶ ಬರಲು ಸಹಕರಿಸಿದ ಪಾಲಕರಿಗೆ ಬೋಧನೆ ಮಾಡಿದ ಶಿಕ್ಷಕ ವೃಂದಕ್ಕೆ ಹಾಗೂ ವಿದ್ಯಾರ್ಥಿಗಳಿಗೆ ಸಿಇಒ ಸುನಿಲ್ ಕುಮಾರ್, BV ಸತೀಶ್ ಎಜಿಎಂ Dr ರಾಜಕುಮಾರ್ ಪ್ರಾಂಶುಪಾಲರು ಟಿ ಸುಭದ್ರದೇವಿ ಅಭಿನಂದನೆಗಳು ವ್ಯಕ್ತಪಡಿಸಿದ್ದಾರೆ,