334 total views
ಪ್ರಥಮ ರ್ಯಾಂಕ್ ಪಡೆದಂತ ವಿದ್ಯಾರ್ಥಿಗಳು ಬಿಂದು ಎ. ಎಂ.625/596,
ದ್ವಿತೀಯ ರ್ಯಾಂಕ್ ಕಾವ್ಯ ಎ. ಬಿ 625/575,
ತೃತೀಯ ರ್ಯಾಂಕ್ ಲತಾ ಟಿ. ಬಿ.625/570, ತ್ರಿಮೂರ್ತಿಯರಂತೆ ಹಂಚಿಕೊಂಡಿದ್ದಾರೆ,
ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು.62
ತೇರ್ಗಡ ಹೊಂದಿದ ವಿದ್ಯಾರ್ಥಿಗಳು.59
ಅನ್ನುತ್ತೀರಣ -3
ಉನ್ನತ ಶ್ರೇಣಿ -6
ಪ್ರಥಮ ಶ್ರೇಣಿ -27
ದ್ವಿತೀಯ ಶ್ರೇಣಿ -19
ತೃತೀಯ ಶ್ರೇಣಿ -7
ಶ್ರೀ ಮಾರ್ಕಂಡೇಶ್ವರ ಸರ್ಕಾರಿ ಪ್ರೌಢಶಾಲೆ ಮಾಕನೂರು ಶಾಲೆಯ ಎಸ್ ಡಿ ಎಂ ಸಿ ಸರ್ವ ಸದಸ್ಯರು, ಶಿಕ್ಷಣ ಪ್ರೇಮಿಗಳು, ಹಾಗೂ ಮುಖ್ಯೋಪಾಧ್ಯಾಯರು, ಹಾಗೂ ಸಿಬ್ಬಂದಿ ವರ್ಗದವರು ಶುಭಕೋರಿದ್ದಾರೆ.
ವರದಿ ಭರ್ಮಪ್ಪ ಮಾಗಳದ