3,956 total views
ಜೇನ್ನ್ ಶಿಟೋರಿಯೋ ಕರಾಟೆ ಅಸೋಸಿಯೇಷನ್ ಕಲ್ಬುರ್ಗಿ ನಗರದ ಬೆಲ್ಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸೇಡಂ ನಗರದ ವಿದ್ಯಾರ್ಥಿಗಳು..
ಸೇಡಂ ಸುದ್ದಿ ಜೇನ್ನ್ ಶಿಟೋರಿಯೋ ಕರಾಟೆ ಅಸೋಸಿಯೇಷನ್ ವತಿಯಿಂದ ಶಿಹನ್ ದಶರಥ ದುಮ್ಮನ್ಸೂರ್ ಗುರುಗಳ ಮಾರ್ಗದರ್ಶನದ ಮೇರೆಗೆ ಕರಾಟೆ ಬೆಲ್ಟ್ ಪರೀಕ್ಷೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದಲ್ಲಿ ಸೇಡಂ ನಗರದ ವಿಶೇಷ ಕರಾಟೆ ಪರಾಣಿತರು ಸೇನಸೈ ಸಾಬಣ್ಣ ಅಳೋಳ್ಳಿ ಅವರು ಮತ್ತು ಸುನಿತಾ ಹಳಿಮನಿ ಸೃಷ್ಟಿ ಅಲ್ಲೂರ್ ಭಾಗವಹಿಸಿದ್ದರು ಈ ಕಾರ್ಯಕ್ರಮದಲ್ಲಿ 1)ಕೀರ್ತಿ ತಂದೆ ಬಸಲಿಂಗಪ್ಪ ಬ್ಲಾಕ್ ಬೆಲ್ಟ್ ಸೆಕೆಂಡ್ ಡಾನ್ ಮತ್ತು 2)ಅಪೂರ್ವ ತಂದೆ ಅನಂತಯ್ಯ ಬ್ಲಾಕ್ ಬೆಲ್ಟ್ ಸೆಕೆಂಡ್ ಡಾನ್. 3)ಕುಮಾರಿ ಅರ್ಪಿತ ಬ್ಲಾಕ್ ಬೆಲ್ಟ್ ಫಸ್ಟ್ ಡಾನ್.4)ಋತುರಾಜ್ ಬ್ಲಾಕ್ ಬೆಲ್ಟ್ ಫಸ್ಟ್ ಡಾನ್.5) ಸಮರ್ಥ್. ಬ್ರೌನ್ ಬೆಲ್ಟ್6)ಕುಮಾರಿ ಸಂಜೀವಿನಿ ಬ್ರೌನ್ ಬೆಲ್ಟ್. 7)ಅಶೋಕ್. ಬ್ರೌನ್ ಬೆಲ್ಟ್. 8)ಜಗದೇವಿ ಆರೆಂಜ ಬೆಲ್ಟ ಪಡೆದುಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು ಎಂದು ಕರಾಟೆ ಶಿಕ್ಷಕರಾದ ಸಾಬಣ್ಣ ಅಳೋಳ್ಳಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಸೆನಸೈ ಅನಿಲ್ ಕುಮಾರ್ ಹಳಿಮನೀಯವರು ಹರ್ಷ ವ್ಯಕ್ತಪಡಿಸಿದ್ದಾರೆ
ವರದಿ ಜೆಟ್ಟಪ ಎಸ್ ಪೂಜಾರಿ