2,765 total views
ಆಲಮೇಲ ತಾಲೂಕಿನ ಕಡಣಿ ಗ್ರಾಮದಲ್ಲಿ ಶ್ರೀ ರಾಮನ ಜನ್ಮದಿನವನ್ನು ಶ್ರೀರಾಮನ ಭಕ್ತರು ಹಾಗೂ ಗೆಳೆಯರ ಬಳಗದವರು ಆಚರಣೆ ಮಾಡಿದರು. ಇದೇ ವೇಳೆ ಫೋಟೋ ಪೂಜೆ ನೆರವೇರಿಸಿದ ಡಾಕ್ಟರ್ ಮಲ್ಲು ಪ್ಯಾಟಿ
ಜ್ಯೋತಿ ಬೆಳಗಿಸಿ ಮಾತನಾಡಿದ ಆಲಮೇಲ ವಲಯದ ಕರವೇ ಅಧ್ಯಕ್ಷ ಸಂತೋಷ ಕ್ಷತ್ರಿ ಯಾವುದೇ ಜಾತಿ ಧರ್ಮಕ್ಕೆ ಸೀಮಿತವಾಗದ ಶ್ರೀರಾಮ ಕ್ಷತ್ರಿಯ ಬ್ರಾಹ್ಮಣ ಲಿಂಗಾಯಿತ ದಲಿತ ಜಾತಿ ಭೇದ ಬಿಟ್ಟು ನಾವು ಒಂದೇ ಧರ್ಮ ಅದು ಹಿಂದೂ ಧರ್ಮ ಎಂದು ನಡೆಯೋಣ ಹೇಳಿದರು .ಹಿರಿಯರಾದ ಭೋಗಣ್ಣ ಲಾಳಸಂಗಿ ಗ್ರಾಮ ಪಂಚಾಯತಿ ಸದಸ್ಯರು.ಗ್ರಾಮ ಪಂಚಾಯತಿ ಅಧ್ಯಕ್ಷ ಬಸಲಿಂಗಪ್ಪ ಕತ್ತಿ ಸಂಜು ಕಾಪ್ಸೆ ದಕ್ಷಿಣ ಭಾರತದಲ್ಲಿ ಶ್ರೀ ರಾಮನಮಿ ಆಚರಣೆ ಮಾಡುತ್ತೇವೆ ಆದರೆ ಉತ್ತರ ಭಾರತದಲ್ಲಿ ಪ್ರತಿದಿನವೂ ಪೂಜಾ ಮಾಡಿ ಹಬ್ಬದ ರೀತಿಯಲ್ಲಿ ಆಚರಣೆ ಮಾಡುತ್ತಾರೆ ಆಧ್ಯಾತ್ಮಿಕವಾಗಿ ಧಾರ್ಮಿಕವಾಗಿ ಜೀವಿಸುವವರು ಅವರೇ ಶ್ರೀರಾಮ ವೆಂದರುಇದೇ ಸಂದರ್ಭದಲ್ಲಿ ಅಣವೀರಸೌಕಾರ ಕತ್ತಿ ಭೀಮರಾಯ ತಾವರಗೇರಿ ಒಕ್ಕಲಿಗ ಸಮಾಜದ ಅಧ್ಯಕ್ಷ.ಆನಂದ ಗೌಡ ಪಾಟೀಲ್ ಎಸ್ ಡಿ ಎಮ್ ಸಿ ಅಧ್ಯಕ್ಷರು ಕಡಣಿ ಯೋಗೇಶ ಗೌಡ್ ಪಾಟೀಲ್, ಗಂಗಾಧರ್ ಸುತಾರ್ (ಪೊಲೀಸ್), ಈರಣ್ಣ ಸುತಾರ್,
ಈರಣ್ಣ ಕತ್ತಿ (ಬಿಎಂಟಿಸಿ ) , ಶ್ರೀಶೈಲ್ ಪಾಟೀಲ್ (ಶಿಕ್ಷಕರು ), ನೀಲಕಂಠ ಕತ್ತಿ (ಪೊಲೀಸ) , ಕೃಷ್ಣ ಪಾತ್ರೋಟಿ
ಕಲ್ಲಪ್ಪ ಕೋರಳ್ಳಿ (ದಳಪತಿ ), ನಾಗರಾಜ್ ಬಸಗೊಂಡ ಶ್ರೀ ರಾಮನ ಸವಿ ವಿಸ್ತಾರವಾಗಿ ಮಾತನಾಡಿ ಯುವಕರಿಗೆ ಮನಮುಟ್ಟುವಂತೆ ಹೇಳಿದರು. ಯುವಕರಾದ ಮಲ್ಲು ಕೆಸರಟ್ಟಿ ಆನಂದ ಬಿರಾದರ ಅಂಬರೀಶ ಪಾತ್ರೋಟಿ ಬಸವರಾಜ ಕಂಬಾರ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾರ್ಯಕ್ರಮದ ನಿರೂಪಣೆ ಸಾಯಬಣ್ಣ ತಾವರಗೇರಿ.
ವರದಿ. ಉಮೇಶ ಕಟಬರ