2,805 total views
ಬಾಗಲಕೋಟ್ ಲೋಕಸಭಾ ಚುನಾವಣೆಯ ಅಧಿಕೃತ ಅಭ್ಯರ್ಥಿಯಾದ ಶ್ರೀಮತಿ ಸಂಯುಕ್ತ ಶಿವಾನಂದ ಪಾಟೀಲ್ ಅವರ ಪರವಾಗಿ ಮತಯಾಚಿಸಲಾಯಿತು. ಬಾಗಲಕೋಟ ಜಿಲ್ಲೆ ರಬಕವಿ ಬನಹಟ್ಟಿ ತಾಲೂಕು ಗ್ರಾಮ ಸೈದಾಪುರ ಗ್ರಾಮ ಕಾಂಗ್ರೆಸ್ ಮಹಿಳಾ ಸಮಾವೇಶ ಕಾರ್ಯಕ್ರಮ ಇಂದು ನಮ್ಮ ಊರಿನಲ್ಲಿ ವಿಶ್ವ ಜನನಿ ಸಂಘದ ಸಭೆ ಕರೆಯಲಾಗಿತ್ತು ಕಾರಣ ಸಂಘದ ಅಧ್ಯಕ್ಷರಾದ ಮಹಾನಂದಾ ಸಂಜೀವ್ ಅಮರಾಪುರ್ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ಕಾರ್ಯಕ್ರಮಕ್ಕೆ ಸಂಘದ ಉಪಾಧ್ಯಕ್ಷರು ಸಂಘದ ಸದಸ್ಯರು ಹಾಜರಿದ್ದರು ಸರಕಾರ ನೀಡುತ್ತಿರುವ ಗ್ಯಾರಂಟಿಗಳ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ಗ್ಯಾರಂಟಿಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸೀಟುಗಳು ನಮ್ಮ ಪರ ಗೆದ್ದಿದ್ದೆ ಆದರೆ ಪ್ರತಿ ಮನೆ ಹೆಣ್ಣು ಮಗಳಿಗೆ ಒಂದು ಲಕ್ಷ ರೂಪಾಯಿ ವರ್ಷಕ್ಕೆ ನೀಡುವುದಾಗಿ ಪ್ರನಾಳಿಕೆಯಲ್ಲಿ ಘೋಷಣೆ ಮಾಡಿದ್ದರ ಬಗ್ಗೆ ಅರಿವು ಮೂಡಿಸಲಾಯಿತು ಮತ ನಮ್ಮ ಹಕ್ಕು ಮತ ಚಲಾಯಿಸಿ ಎಂತ ಮನವಿ ಮಾಡಿಕೊಳ್ಳಲಾಯಿತು ಇನ್ನು ಹಲವು ವಿಷಯಗಳ ಬಗ್ಗೆ ಚರ್ಚೆ ಮಾಡಲಾಯಿತು ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯಗೊಂಡಿತು ಮಹಾನಂದ ಸಂಜೀವ್ ಅಮರಾಪುರ್ ಬ್ಲಾಕ್ ಉಪಾಧ್ಯಕ್ಷರು ರಾಜ್ಯ ಸಂಚಾಲಕರು ಪರಿಶಿಷ್ಟ ಜಾತಿ ವಿಭಾಗ.