2,767 total views
ಶಿರಸಿ :- ವಿಶ್ವ ಪ್ರಸಿದ್ದ ಜಾತ್ರೆಯಲ್ಲಿ ಒಂದಾದ ಶಿರಸಿಯ ಶ್ರೀ ಮಾರಿಕಾಂಬಾ ಜಾತ್ರೆಯಲ್ಲಿ ಚೈನ್ ಸ್ನ್ಯಾಚ್ ಮತ್ತು ಪಿಕ್ ಪಾಕೆಟ್ ಮಾಡಿದ ಈರ್ವರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.ಶಿರಸಿ ಪೋಲಿಸರು.
ಮಹಾರಾಷ್ಟ್ರದ ಮೂಲದ ತುಷಾರ ಗಾಯಕವಾಡ್ ಮತ್ತು ರಾಹುಲ್ ವಾವಳ್ಳಿ ಆರೋಪಿಗಳು.
ಇನ್ನಿಬ್ಬರು ಅರೋಪಿಗಳ ಬಂಧನಕ್ಕಾಗಿ ಪೋಲಿಸರು ಬಲೆ ಬಿಸಿದ್ದು ಪೋಲಿಸರ ಕಾರ್ಯಚರಣೆ ಬಗ್ಗೆ ಸಾರ್ವಜನಿಕರು ಮುಕ್ತಕಂಠದಿಂದ ಪ್ರಶಂಸಿದ್ದಾರೆ.