2,995 total views
ಆರ್ಸಿಬಿ ತಂಡ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ ಶ್ರೆಯಾಂಕ ಪಾಟೀಲ್ ಅವರಿಗೆ ಶರಣಗೌಡ ಪೊಲೀಸ್ ಪಾಟೀಲ್ ಮಲ್ಲಾಬಾದ ಅಭಿನಂದನೆ….
ಅಂತರಾಷ್ಟ್ರೀಯ ಮಟ್ಟದಲ್ಲಿ
ಆರ್ಸಿಬಿ ತಂಡದ ಕ್ರಿಕೆಟ್ ಕ್ರೀಡಾಕೂಟದಲ್ಲಿ ಜೇವರ್ಗಿ ತಾಲೂಕಿನ ಕೊಳಕುರ ಗ್ರಾಮದ ಕುಮಾರಿ ಶ್ರೇಯಾಂಕ ಪಾಟೀಲ್ ಅವರು ಆರ್ಸಿಬಿ ತಂಡಕ್ಕೆ ಆಯ್ಕೆಯಾಗಿ ಕ್ರಿಕೆಟ್ ಕ್ರೀಡಾಕೂಟದಲ್ಲಿ ಪ್ರಮುಖ ಪಾತ್ರ ವಹಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಆರಸಿಬಿ ತಂಡಕ್ಕೆ ಗೆಲುವು ತಂದುಕೊಟ್ಟು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಕುಮಾರಿ ಶ್ರೆಯಂಕಾ ಪಾಟೀಲ್ ಅವರು ಕಲ್ಯಾಣ ಕರ್ನಾಟಕ ಭಾಗದ ಈ ನಮ್ಮ ಜೇವರ್ಗಿ ತಾಲೂಕಿನ ಕೊಳಕೂರು ಗ್ರಾಮದವರು ಎಂಬುದು ತುಂಬಾ ಸಂತೋಷದ ವಿಷಯ ಅದೇ ರೀತಿಯಾಗಿ ಜೇವರ್ಗಿ ತಾಲೂಕಿನಲ್ಲಿ ಇನ್ನು ಹೆಚ್ಚಿನ ಯುವ ಪ್ರತಿಭೆಗಳು ಸೃಷ್ಟಿಯಾಗಲಿ ಕುಮಾರಿ ಶ್ರೆಯಾಂಕ ಪಾಟೀಲ ಅವರಿಗೆ ಶುಭವಾಗಲಿ ಎಂದು ಕ್ರೀಡಾ ಅಭಿಮಾನಿಯಾದ ಶರಣಗೌಡ ಪೊಲೀಸ್ ಪಾಟೀಲ್ ಮಲ್ಲಾಬಾದ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಶುಭ ಹಾರೈಸಿದ್ದಾರೆ
ವರದಿ ಜಟ್ಟಪ್ಪ ಎಸ್ಸ್ ಪೂಜಾರಿ