3,290 total views
ಶಿವಮೊಗ್ಗ ಜಿಲ್ಲೆಯಲ್ಲಿ ಹಮ್ಮಿಕೊಂಡ ರಾಜ್ಯ ಸರ್ಕಾರದ ಆದೇಶಧನ್ವಯ ಸರ್ಕಾರಿ ಕರಾಟೆ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ ದಿನಾಂಕ 21-11-2023 ಹಾಗೂ 22-11-2023 ರಂದು ಎರಡು ದಿನದ ಕರಾಟೆ ಕ್ರೀಡ ಕೂಟದಲ್ಲಿ ಭಾಗವಹಿಸಲಿದ್ದಾರೆ ಹಾಗೂ ಶಹಾಪುರ ತಾಲೂಕಿನ ದಿ ಹವೆನ ಫೈಟರ್ ಸಂಸ್ಥೆಯ ಶಹಪುರ್ ತಾಲೂಕಿನ ಕರಾಟೆ ಶಿಕ್ಷಕ ಭೀಮಾಶಂಕರ್ ಗೋಗಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಹಾಗೂ 17 ವರ್ಷದೊಳಗಿನ ವಯೋಮಾನದ ಕರಾಟೆ ಕ್ರೀಡಾಕೂಟದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ವಿವರ ಈ ಕೆಳಗಿನಂತಿದೆ
ಶ್ರೀಶೈಲ್ ತಂದೆ ನಾಗಪ್ಪ.
ಬಸವರಾಜ್ ತಂದೆ ನಾಗಪ್ಪ
ಸುದರ್ಶನ್ ತಂದೆ ಮಹೇಶ್
ಶ್ರೀದೇವಿ ತಂದೆ ಬಾಲರಾಜ್.
ಶ್ರೀಶೈಲ್ ತಂದೆ ಬಾಲರಾಜ್
ಗಗನ್ ತಂದೆ ರಾಘವೇಂದ್ರ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಇನ್ನು ಹೆಚ್ಚಿನ ರೀತಿಯ ಪ್ರಶಸ್ತಿಗಳನ್ನು ಗೆದ್ದುಕೊಂಡು ಹೆಸರು ಮಾಡಲಿ ಎಂದು ದಿ ಹವೆನ ಫೈಟರ್ ಸಂಸ್ಥೆಯ ಉಪ ನಿರ್ದೇಶಕರು ಹಾಗೂ ಅಂತರಾಷ್ಟ್ರೀಯ ಕರಾಟೆ ಕ್ರೀಡಾಪಟು ಮಾಸ್ಟರ್ ಮನೋಹರ ಕುಮಾರ್ ಬಿರನುರ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆc