• About
  • Advertise
  • Contact
  • Privacy & Policy
Kanasina Bharatha
  • ಮುಖಪುಟ
  • ಸುದ್ಧಿ
    • All
    • ದೇಶ
    • ರಾಜ್ಯ
    • ವಿದೇಶ
    ಯಡ್ರಾಮಿಯಲ್ಲಿ ಅಭಿನವ ಅಂಬಿಗ: ವಿಠಲ ಹೆರೂರ10 ನೇ ಪುಣ್ಯ ಸ್ಮರಣೆ ಆಚರಣೆ.

    ಸ.ಹಿ.ಪ್ರಾ.ಶಾಲೆ ತುಮಕೂರಿನಲ್ಲಿ ಬೀಳ್ಕೊಡುಗೆ ಸಮಾರಂಭ

    ದುರ್ಬಳಕೆ ಆಗುತ್ತಿರುವ ಅಂಗವಿಕಲರ ಅನುದಾನವನ್ನು ವಿಕಲಚೇತನರು ಎಚ್ಚೆತ್ತುಕೊಂಡು ಸರಕಾರಿ ಸೌಲಭ್ಯವನ್ನು ಪಡೆದುಕೊಳ್ಳಿ ಮಲ್ಲಣ್ಣ ಎಂ ಪೂಜಾರಿ ಆಗ್ರಹ.

    ಮಕ್ಕಳ ಪಾಲನೆ ಮತ್ತು ಪೋಷಣೆಗಾಗಿ ಕೂಸಿನ ಮನೆ ಪ್ರಾರಂಭ

    ದಾವಣಗೆರೆಯಲ್ಲಿ ಮಹಿಳಾ ಒಕ್ಕೂಟದ ರಾಜ್ಯ ಸಮ್ಮೇಳನ: ಕಲಬುರಗಿಯಿಂದ 50 ಜನ ಮಹಿಳೆಯರು ಭಾಗಿ

    ಕನ್ನಡ ಶಾಲೆ ನಿರ್ಮಾಣಕ್ಕೆ ಅಡ್ಡಿ : ಡಾ. ಭೇರ್ಯ ರಾಮಕುಮಾರ್ ಖಂಡನೆ

    ಸಿಡಿದೆದ್ದ ಪಾಟೀಲ್‌ಗೆ ಸಿದ್ದು ಮದ್ದು    ಸಂಜೆ ರಾಜಿ ಸಂಧಾನ

    ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ

    ಮನೆಗಳ ಹಕ್ಕು ಪತ್ರಕ್ಕಾಗಿ ಗ್ರಾಮಸ್ಥರು ಗೋಳಾಟ

    ಮನೆಗಳ ಹಕ್ಕು ಪತ್ರಕ್ಕಾಗಿ ಗ್ರಾಮಸ್ಥರು ಗೋಳಾಟ

    Trending Tags

    • ಜಿಲ್ಲೆ
      • All
      • ಉಡುಪಿ
      • ಉತ್ತರ ಕನ್ನಡ
      • ಕಲ್ಬುರ್ಗಿ
      • ಕೊಡಗು
      • ಕೊಪ್ಪಳ
      • ಕೋಲಾರ
      • ಗದಗ
      • ಚಾಮರಾಜ ನಗರ
      • ಚಿಕ್ಕಬಳ್ಳಾಪುರ
      • ಚಿಕ್ಕಮಗಳೂರು
      • ಚಿತ್ರದುರ್ಗ
      • ತುಮಕೂರು
      • ದಕ್ಷಿಣ ಕನ್ನಡ
      • ದಾವಣಗೆರೆ
      • ಧಾರವಾಡ
      • ಬಳ್ಳಾರಿ
      • ಬಾಗಲಕೋಟೆ
      • ಬೀದರ್
      • ಬೆಂಗಳೂರು ಗ್ರಾಮಾಂತರ
      • ಬೆಳಗಾವಿ
      • ಮಂಡ್ಯ
      • ಮೈಸೂರು
      • ಯಾದಗಿರಿ
      • ರಾಮನಗರ
      • ರಾಯಚೂರು
      • ವಿಜಯನಗರ
      • ವಿಜಯಪುರ
      • ಶಿವಮೊಗ್ಗ
      • ಹಾವೇರಿ
      • ಹಾಸನ
      ಯಡ್ರಾಮಿ ಪಶು ಆಸ್ಪತ್ರೆ: ಮೇವಿನ ಬೀಜಗಳ ಕಿರು ಪೊಟ್ಟಣ ವಿತರಣೆ…!

      ಮೂರು ರಾಜ್ಯದಲ್ಲಿ ಬಿಜೆಪಿಯ ಅಭೂತಪೂರ್ವ ಜಯಭೇರಿ ಹಿನ್ನೆಲೆಯಲ್ಲಿ ಬಿಜೆಪಿ ಮಂಡಳದಿಂದ ವಿಜಯೋತ್ಸವ

      ಬನವಾಸಿ ಕಾಲೇಜಿನಲ್ಲಿ ‘ಅನೀಮಿಯ ಮುಕ್ತ ಭಾರತ’ ಕಾರ್ಯಕ್ರಮ.

      ಕಾಯಕಯೋಗಿ ದಿವ್ಯಪುರುಷ ಆಂದೋಲ ಗುರು ಕರುಣೇಶ್ವರರು

      ಶಿಕ್ಷಕರ ವೃತ್ತಿ ಪವಿತ್ರವಾದದ್ದು:ಸಿದ್ದಲಿಂಗ ಶ್ರೀ

      “ಶಾಸಕರ ನಡೆಗೆ ರೈತಪರ ಹೋರಾಟಗಾರರ ವಿರೋಧ “

      “ಶಾಸಕರ ನಡೆಗೆ ರೈತಪರ ಹೋರಾಟಗಾರರ ವಿರೋಧ “

      Trending Tags

      • ಮನರಂಜನೆ
        • All
        • ಕಿರುತೆರೆ
        • ಚಲನಚಿತ್ರ
        • ರಂಗಭೂಮಿ

        ಜೀವ್ನಾ ಅಂದ್ರೆ ಇಷ್ಟೇನಾ. ಎಂಬ ಕಿರುಚಿತ್ರ ಬಿಡುಗಡೆ

        ಜೀವ್ನಾ ಅಂದ್ರೆ ಇಷ್ಟೇನಾ ಕಿರು ಚಿತ್ರ ಟ್ರೈಲರ್ ಬಿಡುಗಡೆ

        ಜೀವ್ನ ಅಂದ್ರೆ ಇಷ್ಟೇನಾ…? ಕಿರುಚಿತ್ರದ ಟೀಸರ್ ರೀಲಿಸ್..

        ಪರಮಪೂಜ್ಯ ಗುರುಗಳಿಂದ ಸನ್ಮಾನವನ್ನು ಸ್ವೀಕರಿಸಿದ ಕವನಾ ಆಚಾರ್ಯ

        ಮನೀಷ್ ಶೆಟ್ಟಿ ನಿರ್ದೇಶನದ ಬ್ಯಾಡ್ ಸ್ಟೋರಿ  ಟೀಸರ್ ಬಿಡುಗಡೆ

        ನಿಹಾರಿಕ ಕ್ರಿಯೇಷನ್ಸ್ ರವರ ಮತ್ತೆ ಶುರುವಾಗಿದೆ ಹೃದಯದ ಮಾತು ಎಂಬ (ಆಲ್ಬಮ್ ಹಾಡು)

        ಮಣ್ಣೇತಿ ಅಮವಾಸೆಯ ಪ್ರಯುಕ್ತ ವಿರಾ ಅಭಿಮಾನ್ಯ ಕಾಳಗ ಎಂಬ ಪೌರಾಣಿಕ ನಾಟಕ.

        ರಂಗಾಯಣಕ್ಕೆ ಮರುಜೀವ ನೀಡಿದ ಜೋಶಿ

        ರಂಗಾಯಣಕ್ಕೆ ಮರುಜೀವ ನೀಡಿದ ಜೋಶಿ

        ಕೋತನ ಹಿಪ್ಪರಗಾ ಶ್ರೀ ಶರಣ ಬಸವೇಶ್ವರ ರಥೋತ್ಸವ ಅದ್ಧೂರಿ

      • ಕ್ರೀಡೆ
        ವಿಜೇತರಿಗೆ ಸನ್ಮಾನ ಕಾರ್ಯಕ್ರಮ

        ವಿಜೇತರಿಗೆ ಸನ್ಮಾನ ಕಾರ್ಯಕ್ರಮ

        ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ಶಿಕ್ಷಕರಿಂದ ಸನ್ಮಾನ ಸನ್ಮಾನವು ಜವಾಬ್ದಾರಿಯನ್ನು ಹೆಚ್ಚಿಸುತ್ತದೆ : ಬಾಬುಸಾಬ

        ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದ ಗ್ರಾಮೀಣ ಪ್ರತಿಭೆ

        ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಬೇತಲ್ ಕಾಲೇಜಿನ ಕ್ರೀಡಾಪಟುಗಳ ಉತ್ತಮ ಪ್ರದರ್ಶನ

        ಕರಾಟೆ ಸ್ಪರ್ಧೆಯಲ್ಲಿ ರಾಜ್ಯಮಟ್ಟದ ಕರಾಟೆ ಕ್ರೀಡಾ ಕೋಟದಲ್ಲಿ ಭಾಗವಹಿಸುವ ಶಹಪುರ್ ತಾಲೂಕಿನ ದಿ ಹವೆನ ಫೈಟರ ಸಂಸ್ಥೆಯ ವಿದ್ಯಾರ್ಥಿಗಳು..

        ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊಸದುರ್ಗ ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ

        ಕರಾಟೆ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ದಿ ಹವೆನ ಫೈಟರ ಸಂಸ್ಥೆಯ ವಿದ್ಯಾರ್ಥಿಗಳು

        2023-24ನೇ ಸಾಲಿನ ದಾವಣಗೆರೆ ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ಪುರುಷರ ವಾಲಿಬಾಲ್ ಪಂದ್ಯಾವಳಿ

        ಕ್ರೀಡೆಗಳು ಆರೋಗ್ಯಕ್ಕೆ ವರದಾನ: ನಿವೃತ್ತ ಸೈನಿಕ ಶ್ರೀಶೈಲ ಭಜಂತ್ರಿ

      • ಇನ್ನಷ್ಟು
        • All
        • ಆಧ್ಯಾತ್ಮ
        • ಉದ್ಯೋಗ
        • ಕಾನೂನು
        • ಕೃಷಿ
        • ತಂತ್ರಜ್ಞಾನ
        • ಪರಿಚಯ
        • ಪ್ರಾಪರ್ಟಿ
        • ಬರಹ
        • ಮಹಿಳೆ
        • ವಾಣಿಜ್ಯ
        • ಶಿಕ್ಷಣ

        ಚಿತ್ರಕಲಾ ಸ್ಪರ್ಧೆಯಲ್ಲಿ ವಿಕಾಸ ಇಂಗ್ಲಿಷ್ ಮೀಡಿಯಂ ವಿದ್ಯಾರ್ಥಿಗಳ ಸಾಧನೆ

         ಮಲೆನಾಡು ಭಾಗದಲ್ಲಿ ಮತ್ತೆ ಹೆಚ್ಚಾದ ಆನೆಗಳ ಹಾವಳಿ

        ಹೊಟ್ಟೆ ಪಾಡಿಗೆ ಇಂಗ್ಲಿಷ್ ಇರಲಿ ಬದುಕು ಸಮೃದ್ಧಿಗೆ ಕನ್ನಡವಿರಲಿ ಖಜೂರಗಿ

        ಅನಾಥ ಹಕ್ಕಿ ನಾದಲೀಲೆ

        ಅನಾಥ ಹಕ್ಕಿ ನಾದಲೀಲೆ

        ರೇಂಜರ್ಸ್ & ರೋವರ್ಸ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಪಠ್ಯೇತರ ಸಮಾರಂಭ

        ವಸತಿ ಶಾಲೆಗಳ ಮೂಲ ಸೌಕರ್ಯ, ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಿ : ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಎನ್. ಮಂಜುನಾಥ ಪ್ರಸಾದ್ ಸೂಚನೆ

        ಗರ್ಜನಾಳ ಗ್ರಾಮದಲ್ಲಿ ಅಕ್ರಮ ಮದ್ಯದ ವಿರುಧ್ಧ ಧ್ವನಿ ಎತ್ತಿದ ಮಹಿಳೆಯರು

        • LiveNEW
        • E-PAPER
        • ಕರ್ನಾಟಕ ಚುನಾವಣೆ-2023
        No Result
        View All Result

              Home ಜನಪ್ರಿಯ ಸುದ್ದಿ

              ಉದಯೋನ್ಮುಖ ಪ್ರತಿಭೆಗಳ ಪರಿಚಯ ಮಾಲಿಕೆ

              ಉದಯೋನ್ಮುಖ ಪ್ರತಿಭೆಗಳ ಪರಿಚಯ ಮಾಲಿಕೆ

              Editor by Editor
              November 4, 2023
              in ಜನಪ್ರಿಯ ಸುದ್ದಿ, ಪರಿಚಯ, ಮಹಿಳೆ, ರಾಜ್ಯ
              0
              ಉದಯೋನ್ಮುಖ ಪ್ರತಿಭೆಗಳ ಪರಿಚಯ ಮಾಲಿಕೆ
              • Facebook
              • Twitter
              • LinkedIn
              • Blogger
              • Shares

               2,645 total views

              ಉದಯೋನ್ಮುಖ ಪ್ರತಿಭೆಗಳ ಪರಿಚಯ ಮಾಲಿಕೆ

              ವೃತ್ತಿಯಲ್ಲಿ ಶಿಕ್ಷಕಿ, ಪ್ರವೃತ್ತಿಯಲ್ಲಿ ಲೇಖಕಿ, ಸಾಮಾಜಿಕ ಹೋರಾಟಗಾತಿ೯.

              ಒಂದು ಕಾಲದಲ್ಲಿ ಮಹಿಳೆಯರು ನಾಲ್ಕು ಗೋಡೆಗಳಿಗೆ ಸೀಮಿತವಾಗಿ ಮಕ್ಕಳನ್ನು ಹೆರುವ ಯಂತ್ರಗಳಾಗಿದ್ದರು. ಯಾವುದೇ ಶಿಕ್ಷಣವಿಲ್ಲದೆ, ನಿತ್ಯ ಸಾಮಾಜಿಕ ಶೋಷಣೆಗಳಿಗೆ, ಮೂಢನಂಬಿಕೆಗಳಿಗೆ ಬಲಿಯಾಗುತ್ತಾ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆ ನಲುಗಿ ಹೋಗಿದ್ದಳು. ಸ್ವಾತಂತ್ರ್ಯ ಭಾರತದಲ್ಲಿ ಸಂವಿಧಾನ ಕೊಟ್ಟ
              ವಿಶೇಷವಾದ ಹಕ್ಕುಗಳನ್ನು ಸದುಪಯೋಗ ಪಡಿಸಿಕೊಂಡ ಬಹುತೇಕ ಮಹಿಳೆಯರು ಅಧಿಕಾರದ, ಆಡಳಿತದ ಚುಕ್ಕಾಣಿ ಹಿಡಿದರು. ಅಧುನಿಕ ಭಾರತದಲ್ಲಿ ಮಹಿಳೆಯರು ಕೂಡ ಸಕಾ೯ರಿ ನೌಕರಿಗೆ, ತನ್ನ ಉದ್ಯೋಗಕ್ಕೆ ತನ್ನನ್ನು ತಾನು ಸೀಮಿತಗೊಳಸಿಕೊಳ್ಳದೆ. ಸಾಹಿತ್ಯ, ಕಲೆ, ಸಂಗೀತಾ, ಕುಸ್ತಿ ವಿವಿಧ ರೀತಿಯ ಹೋರಾಟದಲ್ಲಿ, ಕ್ರೀಡಾ ಕ್ಷೇತ್ರದಲ್ಲೂ ಕೂಡ ತರಬೇತಿಯನ್ನು ಪಡೆದು ಎಲ್ಲಾ ರಂಗಗಳಲ್ಲೂ ಪುರುಷನಿಗೆ ಸಮಾನವಾಗಿ ಬೆಳೆದು ನಿಂತಳು. ಇತ್ತೀಚಿನ ದಿನಗಳಲ್ಲೂ ಕೂಡ, ಬಹಳಷ್ಟು ಮಹಿಳೆಯರು ಸಾಹಿತ್ಯ ಕ್ಷೇತ್ರದಲ್ಲಿ, ರಂಗಭೂಮಿಯ ಕ್ಷೇತ್ರದಲ್ಲಿ, ನಟನೆಯಲ್ಲಿ, ಸಾಮಾಜಿಕ ಹೋರಾಟಗಳಲ್ಲೂ ತಮ್ಮನ್ನು ತೊಡಗಿಸಿಕೊಂಡು ನೊಂದವರ ಪರವಾಗಿ, ಮಹಿಳೆಯರ ಪರವಾಗಿ, ದಲಿತರ ಪರವಾಗಿ ಹೋರಾಡುತ್ತಾ ಅವರ ಹಕ್ಕುಗಳನ್ನು ಅವರಿಗೆ ತಲುಪಿಸಲು ಪ್ರಯತ್ನ ಪಡುತ್ತಿದ್ದಾರೆ.

              ಇಂತವರ ಮಧ್ಯ ಇತ್ತೀಚಿನ ದಿನಗಳಲ್ಲಿ ಪ್ರವಧ೯ಮಾನಕ್ಕೆ ಬರುತ್ತಿರುವ ಸಾಮಾಜಿಕ ಹೋರಾಟಗಾತಿ೯ಯೇ ಪ್ರತಿಮಾ ಹಾಸನ್. ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್ ರವರು ಮೂಲತಃ ಹಾಸನದವರು. ಹಾಸನದ ಶ್ರೀ ಸುರೇಶ್ ಮತ್ತು ಶ್ರೀಮತಿ ನೀಲಮ್ಮ ಎಂಬ ದಂಪತಿಗಳ ಹಿರಿಯ ಪುತ್ರಿಯಾಗಿ ಜನಿಸಿದರು. ಇವರು ನ್ಯಾಷನಲ್ ಪ್ರಾಥಮಿಕ ಶಾಲೆ ಹಾಸನ ಇಲ್ಲಿ ಪ್ರಾಥಮಿಕ ಮಾಧ್ಯಮಿಕ ವಿದ್ಯಾಭ್ಯಾಸ ಮುಗಿಸಿ, ಸರ್ಕಾರಿ ಪ್ರೌಢಶಾಲೆ ಹಾಸನದಲ್ಲಿ ಪ್ರೌಢ ಶಿಕ್ಷಣವನ್ನು ಮುಗಿಸಿದರು. ನಂತರ ವಿದ್ಯಾಭ್ಯಾಸ ಮುಂದುವರಿಸಿದ ಇವರು ಸರ್ಕಾರಿ ಕಲಾ ಕಾಲೇಜು ಹಾಸನ ಇಲ್ಲಿ ಪದವಿಪೂರ್ವ ಶಿಕ್ಷಣ ಮುಗಿಸಿ,ಇದೇ ಕಾಲೇಜಿನಲ್ಲಿ ಪದವಿಯನ್ನು ಪಡೆದರು. ನಂತರದಲ್ಲಿ ಶಿಕ್ಷಕರ ತರಬೇತಿಯನ್ನು (B Ed) ಶ್ರೀ ರಂಗ ಬಿ ಎಡ್.ಕಾಲೇಜು ಹಾಸನ ಪೂರೈಸಿದರು. ಉನ್ನತ ವ್ಯಾಸಂಗವನ್ನು ಮಾಡಲು ನಿಧ೯ರಿಸಿ, ಸ್ನಾತಕೋತ್ತರ ಪದವಿಯನ್ನು ಮಾನಸಗಂಗೋತ್ರಿ ಕಾಲೇಜು, ಮೈಸೂರು ಇಲ್ಲಿ ಮುಗಿಸಿದರು. ಶ್ರೀಮತಿ ಪ್ರತಿಮಾ ಹಾಸನ್ ರವರು ತಮ್ಮ ಶಿಕ್ಷಕಿ ವೃತ್ತಿಯನ್ನು ತಾನು ಶಿಕ್ಷಕರ ತರಭೇತಿಯನ್ನು ಪಡೆದ ಕಾಲೇಜಿನ ಆಡಳಿತ ಮಂಡಲಿಯ ಶಾಲೆಯಾದಂತಹ ಶ್ರೀರಂಗ ಕಿಡ್ಸ್ ವರ್ಡ್ ಶಾಲೆ( ಬ್ರಿಲಿಯಂಟ್ ಪಬ್ಲಿಕ್ ಸ್ಕೂಲ್ ) ಇಲ್ಲಿ ತಮ್ಮ ವೃತಿಯ ಪಯಣವನ್ನು ಆರಂಭಿಸಿದ ಇವರು ನಂತರದಲ್ಲಿ ಹಾಸನದ ಬಸವೇಶ್ವರ ಪ್ರೌಢಶಾಲೆ, ಗೋಲ್ಡನ್ ಪಬ್ಲಿಕ್ ಸ್ಕೂಲ್, ರ‍್ಯಾಂಬೋ ಕಿಡ್ಸ್ ವರ್ಡ್, ಇಲ್ಲಿ ಹಲವು ವರುಷಗಳು ಕಾರ್ಯವನ್ನು ನಿವ೯ಹಿಸಿ, ಸಾಂಸಾರಿಕ ಜೀವನವನ್ನು ಆರಂಭಿಸಿದ ಶ್ರೀಮತಿ ಪ್ರತಿಮಾ ಹಾಸನ್ ರವರು ತನ್ನ ಪತಿಯ ಜೊತೆಯಲ್ಲಿ ಹೊರರಾಜ್ಯದಲ್ಲಿ ನೆಲೆಸಿದರು, ಉದ್ಯೋಗ ಮತ್ತು ಸಮಾಜಸೇವೆಯನ್ನು ಆರಂಭಿಸಿದ ಇವರು ಮಹಾರಾಷ್ಟ್ರದ ” ಸರಸ್ವತಿ ವಿದ್ಯಾಲಯಂ ಶಾಲೆಯಲ್ಲಿ ” ಎರಡು ವರ್ಷ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡಿದರು. ನಂತರ ಹಿಮತ್ ಸಿಂಗ್ ಕಾ ಕಾರ್ಖಾನೆಯಲ್ಲಿ ಸೂಪರ್ವೈಸರ್ ಆಗಿ ಉದ್ಯೋಗವನ್ನು ಮಾಡಿದರು. ಮತ್ತೆ ಹೊರ ರಾಜ್ಯದಿಂದ ತಾಯ್ನೆಲಕ್ಕೆ ಮರಳಿದ ಶ್ರೀಮತಿ ಪ್ರತಿಮಾ ಹಾಸನ್ ರವರು ಬುದ್ಧಿಮಾಂದ್ಯ, ಕಿವುಡ ಆಂಧ ಮಕ್ಕಳ ಶಾಲೆ. ಮೈಸೂರು ಇಲ್ಲಿ ಮತ್ತೆ ತಮ್ಮ ವೃತ್ತಿ ಜೀವನವನ್ನು ಆರಂಭಿಸುತ್ತಾರೆ. ಹಲವಾರು ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್ ತರಬೇತಿಗಾರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಶಾಸ್ತ ಪಬ್ಲಿಕ್ ಸ್ಕೂಲ್ ನಲ್ಲಿ ಪ್ರೌಢಶಾಲಾ ಶಿಕ್ಷಕಿಯಾಗಿ ಎರಡು ವರ್ಷ ಕಾರ್ಯ ನಿರ್ವಹಿಸಿ, ಪ್ರಸ್ತುತ ಸರ್ಕಾರಿ ಶಾಲೆಯಲ್ಲಿ ಅರೆಕಾಲಿಕ ಕಂಪ್ಯೂಟರ್ ಟೀಚರ್ ಆಗಿ ಕೆಲಸವನ್ನು ನಿವ೯ಹಿಸುತ್ತಿದ್ದಾರೆ. ಶ್ರೀಮತಿ ಪ್ರತಿಮಾ ಹಾಸನ್ ರವರು ನೇರ ನುಡಿಯ ಮಾತುಗಾರ್ತಿಯಾಗಿದ್ದು ಧೈರ್ಯವಂತೆ ಕೂಡ. ಸಾಹಿತಿ, ಶಿಕ್ಷಕಿ, ಸಮಾಜ ಸೇವಕಿಯಾಗಿ ಹೋರಾಟಗಾತಿ೯ಯಾಗಿ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮದೆ ಆದಂತಹ ರೀತಿಯಲ್ಲಿ ಸೇವೆ ಸಲ್ಲಿಸುತ್ತಾ. ಸಾಮಾಜಿಕ ಕಳಕಳಿಯನ್ನು ತೋರುತ್ತಿದ್ದಾರೆ. ಹ್ಯೂಮನ್ ರೈಟ್ಸ್ ಸಂಘಟನೆಯಲ್ಲಿ ಹಾಸನದ ಜಿಲ್ಲಾಧ್ಯಕ್ಷೆಯಾಗಿ, ನೊಂದು ಬಂದಂತಹ ಮಹಿಳೆಯರಿಗೆ ತನ್ನಿಂದ ಆಗುವಂತಹ ಸೇವೆಯನ್ನು ನಿಷ್ಕಲ್ಮಶವಾಗಿ ಸಲ್ಲಿಸುತ್ತಾ, ನೊಂದ ಮಹಿಳೆಯರ ಪರವಾಗಿ ಹೋರಾಟವನ್ನು ಆರಂಭಿಸಿದ್ದಾರೆ. ಕರ್ನಾಟಕ ರಾಜ್ಯ ಮುಕ್ತಕ ಸಾಹಿತ್ಯ ಪರಿಷತ್ತಿನ ಹಾಸನದ ಜಿಲ್ಲಾಧ್ಯಕ್ಷೆಯಾಗಿ, ರಾಜ್ಯ ಒಕ್ಕಲಿಗರ ಸಂಘಟನೆಯ ಹಾಸನ ಜಿಲ್ಲಾ ಕಾರ್ಯದರ್ಶಿಯಾಗಿ,, ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ, ಕನ್ನಡ ರಕ್ಷಣಾ ವೇದಿಕೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ, ಸ್ಟೇಟ್ ಹ್ಯೂಮನ್ ರೈಟ್ಸ್ ನಲ್ಲಿ ಹಾಸನದ ಅಧ್ಯಕ್ಷರಾಗಿ, ರಾಜ್ಯ ಪ್ರೆಸ್ ಕ್ಲಬಿನ ಹಾಸನದ ಅಧ್ಯಕ್ಷರಾಗಿ, ಕನಸಿನ ಭಾರತ ಪತ್ರಿಕೆಯ ಹಾಸನ ಜಿಲ್ಲಾ ವರದಿಗಾರ್ತಿಯಾಗಿ ಕಾರ್ಯವನ್ನು ನಿವ೯ಹಿಸುತ್ತಿದ್ದು ರೈತರ ಪರವಾಗಿ. ಧ್ವನಿಯಿಲ್ಲದವರ ಪರವಾಗಿ ಧ್ವನಿಯೆತ್ತಿ ಹೋರಾಡುತ್ತಾ ಅವರಿಗೆ ನ್ಯಾಯ ಕೊಡಿಸಿ ಹೋರಾಟಗಾತಿ೯ಯಾಗಿ ಹಾಸನ ಜಿಲ್ಲೆಯಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಬರೀ ಹೋರಾಟ ಕ್ಷೇತ್ರದಲ್ಲಿ, ಸಾಮಾಜಿಕ ಕ್ಷೇತ್ರದಲ್ಲಿ ಮಾತ್ರವಲ್ಲದೆ ಸಾಹಿತ್ಯ ಕ್ಷೇತ್ರದಲ್ಲೂ ತಮ್ಮ ಛಾಪನ್ನು ಮೂಡಿಸಿರುವ ಇವರು. ಕನ್ನಡದಲ್ಲಿ ಮುಕ್ತಕಗಳನ್ನು ರಚಿಸುವ ಕಾಯಕದಲ್ಲೂ ತೊಡಗಿದ್ದಾರೆ. ಮುಕ್ತಕ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸಾಧನೆಯನ್ನು ಮಾಡುವ ಮಹಾದಾಸೆ ಹೊಂದಿದ್ದು, ಹಿಂದಿ ಮತ್ತು ಕನ್ನಡ ಎರಡು ಭಾಷೆಯಲ್ಲೂ ಕವನಗಳನ್ನು ಬರೆಯುತ್ತಿದ್ದಾರೆ. ಇವರ ಕವನಗಳು. ಚುಟುಕುಗಳು. ಲೇಖನಗಳು. ಮುಕ್ತಕಗಳು. ಗಜಲ್, ಕಥೆ, ಟಂಕಾ, ರುಬಾಯಿ ಮುಂತಾದ ಕಾವ್ಯ ಪ್ರಕಾರಗಳು ಹಲವಾರು ಪತ್ರಿಕೆಗಳಲ್ಲಿ, ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದು. ಇವರ ಸಂದಶ೯ಗಳನ್ನು ಹಲವು ಪತ್ರಿಕೆ ಮತ್ತು ದೂರದರ್ಶನದವರು ಪಡೆದಿರುತ್ತಾರೆ. ಇವರು ಹಲವಾರು ವರ್ಷದಿಂದಲೂ ಸಾಮಾಜಿಕ ಕಾರ್ಯಕರ್ತೆಯಾಗಿದ್ದು. ಮಹಿಳಾ ಹೋರಾಟಗಾರ್ತಿಯಾಗಿ,ಗಾಯಕಿಯಾಗಿ,ಪತ್ರಕರ್ತೆಯಾಗಿ, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದನ್ನು ಗಮನಿಸಿದ ಸಂಘಸಂಸ್ಥೆಗಳು ರಾಜ್ಯಮಟ್ಟದಲ್ಲಿ, ರಾಷ್ಟ್ರ ಮಟ್ಟದಲ್ಲಿ ಇವರು ಗುರುತರ ಸೇವೆಯನ್ನು ಗಮನಿಸಿ ಉತ್ತಮ ಶಿಕ್ಷಕಿ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.ವಿಜಯಪುರದ ಸುಜ್ಞಾನ ವಿದ್ಯಾಪೀಠ ಮತ್ತು ಸಾಂಸ್ಕೃತಿಕ ರಂಗ ಕಲಾವಿದರ ಸಾಧಕರ ಶ್ರೀ ಮಾತಾ ಪ್ರಕಾಶನದಿಂದ ” ಕವಿ ವಿಭೂಷಣ ” ಮತ್ತು “ಸಮಾಜ ಸೇವಾ ರತ್ನ “ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ.
              ಕಥಾ ಬಿಂದು ಪ್ರಕಾಶನದಿಂದ ” ಸೌರಭ ರತ್ನ ರಾಜ್ಯ ಪ್ರಶಸ್ತಿ”ಯನ್ನು, ಹೈಬ್ರಿಡ್ ನ್ಯೂಸ್ ಕೊಪ್ಪಳ ಇವರಿಂದ “ಮಹಿಳಾ ಸಾಧಕಿ ಮತ್ತು ಹೆಮ್ಮೆ ಕನ್ನಡತಿಯ ಪ್ರಶಸ್ತಿಯನ್ನು ಪಡೆದು ” ಶಿಕ್ಷಣ ಶಿಲ್ಪಿ ಎಂಬ ಪ್ರಶಸ್ತಿಯನ್ನು ಛತ್ತೀಸ್ಗಡದಲ್ಲಿ ಪಡೆದಿದ್ದಾರೆ. ಮಧ್ಯಪ್ರದೇಶದಲ್ಲೂ ಸಹ ಇವರು ಪ್ರಶಸ್ತಿಯನ್ನು ಪಡೆದಿರುತ್ತಾರೆ. ಸ್ವರ್ಣಭೂಮಿ ಫೌಂಡೇಶನ್ ಕರ್ನಾಟಕ ಮತ್ತು ಕರ್ನಾಟಕ ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್ತು ಇವರಿಂದ “ಮಹಿಳಾ ಚೈತನ್ಯ ರತ್ನ” ಪ್ರಶಸ್ತಿ ಪಡೆದಿರುತ್ತಾರೆ. “ರಾಷ್ಟ್ರೀಯ ಗೌರವ ಶಿಕ್ಷಕ್ ಸಮ್ಮಾನ್”. “ರಾಷ್ಟ್ರೀಯ ಸಾಧಕ ರತ್ನ ಪ್ರಶಸ್ತಿ “ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಹಿಮಾಲಯ ಪ್ರತಿಷ್ಠಾನ. ಮೈಸೂರು ಇವರಿಂದ ” ಪಂಚಮುಕ್ತಕ ಮಾಲೆ ಪ್ರಶಸ್ತಿ ” ಹೀಗೆ ಹಲವಾರು ಪ್ರಶಸ್ತಿಗಳ ಸರಮಾಲೆಯ ಪಟ್ಟಿಯೆ ಇದೆ ಇವರದು..ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಬೇಕೆಂಬ ಮಹದಾಸೆಯನ್ನು ಹೊತ್ತಿರುವ ಇವರು. ಪುಸ್ತಕಗಳೇ, ಬರಹವೇ ನನ್ನ ನೆಚ್ಚಿನ ಸ್ನೇಹಿತ ಮತ್ತು ಸಂಗಾತಿ ಎಂದು ಹೇಳುತ್ತಾ, ತನ್ನ ಅಮ್ಮನ ಮತ್ತು ಅಣ್ಣನ ಪ್ರೋತ್ಸಾಹವೇ ನನ್ನ ಬೆಳವಣಿಗೆ ಕಾರಣವಾಯಿತು ಎನ್ನುತ್ತಾರೆ. ರಾಷ್ಟ್ರ ಮಟ್ಟ ಕವಿಗೋಷ್ಠಿಯಲ್ಲಿ ಹಿಂದಿ ಭಾಷೆಯಲ್ಲಿ ಕವನ ವಾಚನ ಮಾಡಿ ಎಲ್ಲರಿಂದ ಪ್ರಶಂಸೆಗೆ ಒಳಗಾಗಿದ್ದಾರೆ. ರಾಜ್ಯಮಟ್ಟದ ಬಹಳಷ್ಟು ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿಯೂ ಕೂಡ ಕಾರ್ಯಕ್ರಮದ ನಿವ೯ಹಣೆ ಮಾಡುತ್ತಾ ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿ, ಪ್ರಶಂಸೆಯನ್ನು ಪಡೆದಿರುತ್ತಾರೆ. ಸದಾ ಕ್ರಿಯಾಶೀಲರಾಗಿರುವ ಶ್ರೀಮತಿ ಪ್ರತಿಮಾ ಹಾಸನ್ ಬಹುಮುಖ ಪ್ರತಿಭೆ. ಇವರು ಇತ್ತೀಚೆಗೆ ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಎಂಬ ಸಂಸ್ಥೆಯನ್ನು ಸ್ಥಾಪಿಸಿಕೊಂಡು ಕನ್ನಡ ಪರವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹೊಸ ಹೊಸ ಪ್ರತಿಭೆಗಳನ್ನು ಗುರುತಿಸಿ ವೇದಿಕೆಯನ್ನು ನೀಡಿ ಗೌರವಿಸುತ್ತಾ ಕನ್ನಡದ ಸೇವೆಯಲ್ಲಿ ನಿರತರಾಗಿದ್ದಾರೆ. ಇವರು ಹೀಗೆಯೇ ಸಾಮಾಜಿಕ ಕಾರ್ಯಕರ್ತೆಯಾಗಿ, ಸಾಹಿತ್ಯ, ಕೃಷಿ. ಸಾಂಸ್ಕೃತಿಕ ಕ್ಷೇತ್ರ. ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾಹಿತ್ಯ ಕ್ಷೇತ್ರದಲ್ಲೂ ಗುರುತಿಸಿಕೊಂಡು ಇವರ ಸೇವೆ ಮುಂದುವರಿಯಲಿ ಎಂದು ಪತ್ರಿಕೆಯ ಪರವಾಗಿ ವೈಯಕ್ತಿಕವಾಗಿ ಹಾರೈಸುತ್ತೇನೆ.

              ನಾರಾಯಣಸ್ವಾಮಿ .ವಿ
              ವಕೀಲರು ಮತ್ತು ಲೇಖಕರು
              ಮಾಸ್ತಿ ಕೋಲಾರ ಜಿಲ್ಲೆ…

              ಕನಸಿನ ಭಾರತ
                      
              Previous Post

              ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಹೆಚ್. ಎಸ್. ಪ್ರತಿಮಾ ಹಾಸನ್

              Next Post

              ರೈತರ ಸಮಸ್ಯೆ ಬಗೆಹರಿಸದಿದ್ದರೆ ಮುಖ್ಯಮಂತ್ರಿಗಳೇ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ರೈತ ಮುಖಂಡ ಶರಣಗೌಡ ಪೊಲೀಸ್ ಬಿ ಪಾಟೀಲ್ ...

              Editor

              Editor

              Related Posts

              ಯಡ್ರಾಮಿಯಲ್ಲಿ ಅಭಿನವ ಅಂಬಿಗ: ವಿಠಲ ಹೆರೂರ10 ನೇ ಪುಣ್ಯ ಸ್ಮರಣೆ ಆಚರಣೆ.
              ಕಲ್ಬುರ್ಗಿ

              December 4, 2023
              0
              ಸ.ಹಿ.ಪ್ರಾ.ಶಾಲೆ ತುಮಕೂರಿನಲ್ಲಿ ಬೀಳ್ಕೊಡುಗೆ ಸಮಾರಂಭ
              ಪ್ರಮುಖ ಸುದ್ದಿಗಳು

              ಸ.ಹಿ.ಪ್ರಾ.ಶಾಲೆ ತುಮಕೂರಿನಲ್ಲಿ ಬೀಳ್ಕೊಡುಗೆ ಸಮಾರಂಭ

              December 4, 2023
              0
              ದುರ್ಬಳಕೆ ಆಗುತ್ತಿರುವ ಅಂಗವಿಕಲರ ಅನುದಾನವನ್ನು ವಿಕಲಚೇತನರು ಎಚ್ಚೆತ್ತುಕೊಂಡು ಸರಕಾರಿ ಸೌಲಭ್ಯವನ್ನು ಪಡೆದುಕೊಳ್ಳಿ ಮಲ್ಲಣ್ಣ ಎಂ ಪೂಜಾರಿ ಆಗ್ರಹ.
              ಕಲ್ಬುರ್ಗಿ

              ದುರ್ಬಳಕೆ ಆಗುತ್ತಿರುವ ಅಂಗವಿಕಲರ ಅನುದಾನವನ್ನು ವಿಕಲಚೇತನರು ಎಚ್ಚೆತ್ತುಕೊಂಡು ಸರಕಾರಿ ಸೌಲಭ್ಯವನ್ನು ಪಡೆದುಕೊಳ್ಳಿ ಮಲ್ಲಣ್ಣ ಎಂ ಪೂಜಾರಿ ಆಗ್ರಹ.

              December 4, 2023
              0
              ಮಕ್ಕಳ ಪಾಲನೆ ಮತ್ತು ಪೋಷಣೆಗಾಗಿ ಕೂಸಿನ ಮನೆ ಪ್ರಾರಂಭ
              ಆರೋಗ್ಯ

              ಮಕ್ಕಳ ಪಾಲನೆ ಮತ್ತು ಪೋಷಣೆಗಾಗಿ ಕೂಸಿನ ಮನೆ ಪ್ರಾರಂಭ

              December 2, 2023
              0
              ದಾವಣಗೆರೆಯಲ್ಲಿ ಮಹಿಳಾ ಒಕ್ಕೂಟದ ರಾಜ್ಯ ಸಮ್ಮೇಳನ: ಕಲಬುರಗಿಯಿಂದ 50 ಜನ ಮಹಿಳೆಯರು ಭಾಗಿ
              ಕಲ್ಬುರ್ಗಿ

              ದಾವಣಗೆರೆಯಲ್ಲಿ ಮಹಿಳಾ ಒಕ್ಕೂಟದ ರಾಜ್ಯ ಸಮ್ಮೇಳನ: ಕಲಬುರಗಿಯಿಂದ 50 ಜನ ಮಹಿಳೆಯರು ಭಾಗಿ

              December 1, 2023
              0
              ಪ್ರಮುಖ ಸುದ್ದಿಗಳು

              ಕನ್ನಡ ಶಾಲೆ ನಿರ್ಮಾಣಕ್ಕೆ ಅಡ್ಡಿ : ಡಾ. ಭೇರ್ಯ ರಾಮಕುಮಾರ್ ಖಂಡನೆ

              November 30, 2023
              0
              Next Post
              ರೈತರ ಸಮಸ್ಯೆ ಬಗೆಹರಿಸದಿದ್ದರೆ ಮುಖ್ಯಮಂತ್ರಿಗಳೇ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ರೈತ ಮುಖಂಡ ಶರಣಗೌಡ ಪೊಲೀಸ್ ಬಿ ಪಾಟೀಲ್ …

              ರೈತರ ಸಮಸ್ಯೆ ಬಗೆಹರಿಸದಿದ್ದರೆ ಮುಖ್ಯಮಂತ್ರಿಗಳೇ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ರೈತ ಮುಖಂಡ ಶರಣಗೌಡ ಪೊಲೀಸ್ ಬಿ ಪಾಟೀಲ್ ...

              0 0 votes
              Article Rating
              Subscribe
              Connect with
              Login
              I allow to create an account
              When you login first time using a Social Login button, we collect your account public profile information shared by Social Login provider, based on your privacy settings. We also get your email address to automatically create an account for you in our website. Once your account is created, you'll be logged-in to this account.
              DisagreeAgree
              Notify of
              guest

              0 Comments
              Inline Feedbacks
              View all comments

              Subscribe to Receive News updates

              Get latest trending news in your inbox

              Email

              ಇತ್ತೀಚಿನ ಸುದ್ದಿ

              ಯಡ್ರಾಮಿ ಪಶು ಆಸ್ಪತ್ರೆ: ಮೇವಿನ ಬೀಜಗಳ ಕಿರು ಪೊಟ್ಟಣ ವಿತರಣೆ…!

              ಯಡ್ರಾಮಿ ಪಶು ಆಸ್ಪತ್ರೆ: ಮೇವಿನ ಬೀಜಗಳ ಕಿರು ಪೊಟ್ಟಣ ವಿತರಣೆ…!

              December 4, 2023
              0
              ಯಡ್ರಾಮಿಯಲ್ಲಿ ಅಭಿನವ ಅಂಬಿಗ: ವಿಠಲ ಹೆರೂರ10 ನೇ ಪುಣ್ಯ ಸ್ಮರಣೆ ಆಚರಣೆ.

              ಯಡ್ರಾಮಿಯಲ್ಲಿ ಅಭಿನವ ಅಂಬಿಗ: ವಿಠಲ ಹೆರೂರ10 ನೇ ಪುಣ್ಯ ಸ್ಮರಣೆ ಆಚರಣೆ.

              December 4, 2023
              0
              ಮೂರು ರಾಜ್ಯದಲ್ಲಿ ಬಿಜೆಪಿಯ ಅಭೂತಪೂರ್ವ ಜಯಭೇರಿ ಹಿನ್ನೆಲೆಯಲ್ಲಿ ಬಿಜೆಪಿ ಮಂಡಳದಿಂದ ವಿಜಯೋತ್ಸವ

              ಮೂರು ರಾಜ್ಯದಲ್ಲಿ ಬಿಜೆಪಿಯ ಅಭೂತಪೂರ್ವ ಜಯಭೇರಿ ಹಿನ್ನೆಲೆಯಲ್ಲಿ ಬಿಜೆಪಿ ಮಂಡಳದಿಂದ ವಿಜಯೋತ್ಸವ

              December 4, 2023
              0
              ಬನವಾಸಿ ಕಾಲೇಜಿನಲ್ಲಿ ‘ಅನೀಮಿಯ ಮುಕ್ತ ಭಾರತ’ ಕಾರ್ಯಕ್ರಮ.

              ಬನವಾಸಿ ಕಾಲೇಜಿನಲ್ಲಿ ‘ಅನೀಮಿಯ ಮುಕ್ತ ಭಾರತ’ ಕಾರ್ಯಕ್ರಮ.

              December 4, 2023
              0

              ಜನಪ್ರಿಯ ಸುದ್ದಿ

              • ಕನಕದಾಸರ ಜಯಂತಿಯಲ್ಲಿ ಖಾಸಗಿ ವ್ಯಕ್ತಿಗಳ ದರ್ಬಾರ್: ಶಿವಶಂಕರ್ ಬಳಬಟ್ಟಿ ಆರೋಪ!

                ಕನಕದಾಸರ ಜಯಂತಿಯಲ್ಲಿ ಖಾಸಗಿ ವ್ಯಕ್ತಿಗಳ ದರ್ಬಾರ್: ಶಿವಶಂಕರ್ ಬಳಬಟ್ಟಿ ಆರೋಪ!

                0 shares
                Share 0 Tweet 0
              • ಗರ್ಜನಾಳ ಗ್ರಾಮದಲ್ಲಿ ಅಕ್ರಮ ಮದ್ಯದ ವಿರುಧ್ಧ ಧ್ವನಿ ಎತ್ತಿದ ಮಹಿಳೆಯರು

                0 shares
                Share 0 Tweet 0
              • ಯಡ್ರಾಮಿ ಪಶು ಆಸ್ಪತ್ರೆ: ಮೇವಿನ ಬೀಜಗಳ ಕಿರು ಪೊಟ್ಟಣ ವಿತರಣೆ…!

                0 shares
                Share 0 Tweet 0
              • ಸ.ಹಿ.ಪ್ರಾ.ಶಾಲೆ ತುಮಕೂರಿನಲ್ಲಿ ಬೀಳ್ಕೊಡುಗೆ ಸಮಾರಂಭ

                0 shares
                Share 0 Tweet 0
              • ಶ್ರೀ ಗುರು ರೇವಣಸಿದ್ದೇಶ್ವರ ಹಾಗೂ ಚೆನ್ನಬಸವೇಶ್ವರ ಜಾತ್ರಾ ನಿಮಿತ್ತವಾಗಿ ಭವ್ಯರಥೋತ್ಸವ

                0 shares
                Share 0 Tweet 0
              My Dream India Network
              ADVERTISEMENT

              TV23 KANNADA

              Follow Us

              KANASINA BHARATHA news

              CINEMA LOKA

              © 2023Kanasina Bharatha - website design and development by KANASINA BHARATHA.

              • About
              • Advertise
              • Contact
              • Privacy & Policy
              No Result
              View All Result
              • ಮುಖಪುಟ
              • ಸುದ್ಧಿ
              • ಜಿಲ್ಲೆ
              • ಮನರಂಜನೆ
              • ಕ್ರೀಡೆ
              • ಇನ್ನಷ್ಟು
              • Live
              • E-PAPER
              • ಕರ್ನಾಟಕ ಚುನಾವಣೆ-2023

              © 2023Kanasina Bharatha - website design and development by KANASINA BHARATHA.

              Pin It on Pinterest

              wpDiscuz
              0
              0
              Would love your thoughts, please comment.x
              ()
              x
              | Reply