3,942 total views
ಮೈಸೂರು : ನಿವೃತ್ತ ಪೊಲೀಸ್ ಅಧಿಕಾರಿಗೆ ಸೇರಿದ ಕಟ್ಟಡದಲ್ಲೇ ವೇಶ್ಯಾವಾಟಿಕೆ ಜಾಲ ಬಯಲು
ಮೈಸೂರಿನ ತಿ. ನರಸೀಪುರ ರಸ್ತೆಯಲ್ಲಿರುವ ಲಲಿತಮಹಲ್ ನಗರದಲ್ಲಿದ್ದ ಸಲೂನ್ ಮೇಲೆ ದಾಳಿ
ಒಡನಾಡಿ ಸೇವಾ ಸಂಸ್ಥೆ ಹಾಗೂ ಪೊಲೀಸರಿಂದ ಜಂಟಿ ಕಾರ್ಯಾಚರಣೆ ನಿವೃತ್ತ ಪೊಲೀಸ್ ಅಧಿಕಾರಿ ಜೆ.ಬಿ. ರಂಗಸ್ವಾಮಿ ಅವರಿಗೆ ವಾಸದ ಮನೆ ಮೇಲೆ ನಡೆಯುತ್ತಿದ್ದ ದಾನಿಯಾ ಸಲೂನ್ ಕಳೆದ ಹಲವಾರು ತಿಂಗಳುಗಳಿಂದ ನಡೆಯುತ್ತಿದ್ದ ವೇಶ್ಯವಾಟಿಕೆ ದಂಧೆ ದಾಳಿ ವೇಳೆ ವೇಶ್ಯಾವಾಟಿಕೆ ಕಿಂಗ್ ಪಿನ್ ಬಾಣಲಿ ಮಹೇಶ ಹಾಗೂ ಮಧು ಸುಧಾ ಬಂಧನ ಇಬ್ಬರು ಗಿರಾಕಿಗಳು ಪೊಲೀಸರ ವಶಕ್ಕೆ ಆರು ಮಂದಿ ಹೆಣ್ಮಕ್ಕಳ ರಕ್ಷಣೆ ಬಾಣಲಿ ಮಹೇಶನ ಆಡಿಯೋದಲ್ಲಿ ಮಾಲೀಕರ ಪ್ರಸ್ತಾಪ ಈ ಹಿಂದೆಯೇ ಸಲೂನ್ ಮೇಲೆ ದಾಳಿಗೆ ಪ್ಲಾನ್ ಮಾಡಿದ್ದ ಒಡನಾಡಿ ಪೊಲೀಸರ ಜತೆ ಚರ್ಚಿಸುತ್ತಿದ್ದಂತೆ ಜೆ.ಬಿ. ರಂಗಸ್ವಾಮಿಗೆ ಮಾಹಿತಿ ಸೋರಿಕೆ ಆ ದಿನ ಸಲೂನ್ ಬಂದ್ ಮಾಡಿಸಿದ್ದರೆಂಬ ಮಾಹಿತಿ ಗಿರಾಕಿ ಜತೆ ಬಾಣಲಿ ಮಹೇಶ್ ಮಾತನಾಡಿರುವ ಆಡಿಯೋ ತುಣುಕು ಬಯಲು ಇವತ್ತು ರೇಡ್ ಆಗುತ್ತೆ ಅಂತಾ ಮಾಲೀಕರು ಹೇಳಿದ್ದಾರೆ. ಹಾಗಾಗಿ ಸಲೂನ್ ಬಂದ್ ಮಾಡಿದ್ದೇವೆ ಎನ್ನುವ ಬಾಣಲಿ ಮಹೇಶ
ಅಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.