2,163 total views
ಅಖಿಲ ಕರ್ನಾಟಕ ಡಾ ರಾಜ್ ಕುಮಾರ್ ಅಭಮಾನಿ ಸಂಘಗಳ ಒಕ್ಕೂಟ ಅಖಿಲ ಕರ್ನಾಟಕ ಡಾ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ ರಾಜರತ್ನ ಕರ್ನಾಟಕ ರತ್ನ ಡಾ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಸಂಘ ಬೆಂಗಳೂರು ಹಾಸನ ಶಾಖೆ ಹಾಸನ ಈ ಸಂಘಗಳ ಆಶ್ರಯದಲ್ಲಿ ನಗರದ ನರಸಿಂಹ ರಾಜ ಸರ್ಕಲ್ ನ ಡಾ ಪುನೀತ್ ರಾಜ್ ಕುಮಾರ್ ಪ್ರತಿಮೆ ಬಳಿ 18:9:2023ರಂದು ಮೊದಲನೇ ವರ್ಷದ ದ ಅಪ್ಪುಗಣೇಶ್ಶೋತ್ಸವ ಹಾಗೂ ಅನ್ನಸಂತರ್ಪಣಾ ಕಾರ್ಯಕ್ರಮ ವನ್ನು ಆಚರಿಸಲಾಯ್ತು ಕಾರ್ಯಕ್ರಮದಲ್ಲಿ ಸುಬ್ರಮಣ್ಯ ಸುಬ್ಬು ಹಣ್ಣಿನ ಉದ್ಯಮಿ ಮೈಲಾರಿ ರವಿ ಕುಮಾರ್ ಕುಮಾರಗೌಡ ಕುಮಾರ್ ಮಹಂತೇಶ್ ವಾಚ್ ರಾಜು ಹೇಮಂತ್ ಮುದ್ರಣ ಕಾರರ ಅಧ್ಯಕ್ಷರು ನಾಗರಾಜ್ಉಧ್ಯಮಿಗಳು ಶ್ರೀಕಾಂತ್ ಉದ್ಯಮಿಗಳು ಹಾಗೂ ರಾಜ್ಯಾ ಉಪಾದ್ಯಕ್ಷರು ಜಿಲ್ಲಾಧ್ಯಕ್ಷರು ಹೆಚ್ ಎಸ್ ರತೀಶ್ ಕುಮಾರ್ ಹಾಗೂ ಎಲ್ಲಾ ಅಭಿಮಾನಿದೇವರುಗಳ ಸಂಮುಖದಲ್ಲಿ ನೆರವೆರಿಸಲಾಯ್ತು