2,523 total views
ಯಾದಗಿರಿ ಜಿಲ್ಲೆ ಶಹಾಪುರ ತಾಲ್ಲೂಕ್ ಇಂದು ಜಯ ಕರ್ನಾಟಕ ಸಂಘಟನೆಯ ಕಾರ್ಯಾಲಯಕ್ಕೆ ಸಗರ ಆಟೋ ಚಾಲಕರು ಸೇರ್ಪಡೆಯಾಗಿದ್ದಾರೆ ಸೊಪಣ್ಣ ಹಳಿಸಗರವರ ಅಧ್ಯಕ್ಷತೆಯಲ್ಲಿ ತಾಲೂಕು ಯುತ ಅಧ್ಯಕ್ಷರಾದ ಸೋಮಣ್ಣ, ತಾಲೂಕು ಗೌರವಧ್ಯಕ್ಷರಾದ ಬಸಣ್ಣ ರತ್ತಾಳ, ಜಿಲ್ಲಾ ಉಪಾಧ್ಯಕ್ಷರಾದ ಅಶೋಕ ಡಿಚ್ಚಿ ತಳವಾರ, ರಾ ರೈ ಸ & ಹ ಸೆ ಯಾದಗಿರಿ ಜಿಲ್ಲಾಧ್ಯಕ್ಷರಾದ ಮಲ್ಲಣ್ಣ ಗೌಡ ಹಗರಟಗಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವರದಿ ಕಾಸಿಂಸಾಬ್