• About
  • Advertise
  • Contact
  • Privacy & Policy
Kanasina Bharatha
  • ಮುಖಪುಟ
  • ಸುದ್ಧಿ
    • All
    • ದೇಶ
    • ರಾಜ್ಯ
    • ವಿದೇಶ
    ಕಾವೇರಿ ನೀರು ಹರಿಸದಂತೆ ಕರವೇ ಯಿಂದ ಮನವಿ ಪತ್ರ

    ವೃತ್ತಿನಿರತ ಕ್ಷೌರಿಕನ ಚಿತ್ರದ  ಅಂಚೆ ಚೀಟಿ ಅನಾವರಣ

    ಅಪ್ಪಾ ವಿದ್ಯಾರ್ಥಿಗಳ ಪ್ರತಿಭಾ ಅನಾವರಣ

    ಅಪ್ಪಾ ವಿದ್ಯಾರ್ಥಿಗಳ ಪ್ರತಿಭಾ ಅನಾವರಣ

    ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿ ಕಲ್ಬುರ್ಗಿ.

    ಅಪ್ಪುವಿನೊಂದಿಗೆ ಗಣೇಶ ಹಬ್ಬದ ಆಚರಣೆ

    ಅಪ್ಪುವಿನೊಂದಿಗೆ ಗಣೇಶ ಹಬ್ಬದ ಆಚರಣೆ

    ವಚನ ಸಾಹಿತ್ಯ ವಿಶ್ವ ಶ್ರೇಷ್ಠ ಸಾಹಿತ್ಯ: ಜಗದ್ಗುರು ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ.

    ಆರೋಪಿಗಳನ್ನು ೨೪ ಗಂಟೆಗಳಲ್ಲಿ ಬಂಧಿಸಿದ ಬನವಾಸಿ  ಪೋಲಿಸರು

    ಭಾವೈಕ್ಯತೆಯ ನಾಡು ಕಲ್ಯಾಣ ಕರ್ನಾಟಕ.

    ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ವಿಶ್ವಕರ್ಮ ಜಯಂತಿ ಆಚರಣೆ

    Trending Tags

    • ಜಿಲ್ಲೆ
      • All
      • ಉಡುಪಿ
      • ಉತ್ತರ ಕನ್ನಡ
      • ಕಲ್ಬುರ್ಗಿ
      • ಕೊಡಗು
      • ಕೊಪ್ಪಳ
      • ಕೋಲಾರ
      • ಗದಗ
      • ಚಾಮರಾಜ ನಗರ
      • ಚಿಕ್ಕಬಳ್ಳಾಪುರ
      • ಚಿಕ್ಕಮಗಳೂರು
      • ಚಿತ್ರದುರ್ಗ
      • ತುಮಕೂರು
      • ದಕ್ಷಿಣ ಕನ್ನಡ
      • ದಾವಣಗೆರೆ
      • ಧಾರವಾಡ
      • ಬಳ್ಳಾರಿ
      • ಬಾಗಲಕೋಟೆ
      • ಬೀದರ್
      • ಬೆಂಗಳೂರು ಗ್ರಾಮಾಂತರ
      • ಬೆಳಗಾವಿ
      • ಮಂಡ್ಯ
      • ಮೈಸೂರು
      • ಯಾದಗಿರಿ
      • ರಾಮನಗರ
      • ರಾಯಚೂರು
      • ವಿಜಯನಗರ
      • ವಿಜಯಪುರ
      • ಶಿವಮೊಗ್ಗ
      • ಹಾವೇರಿ
      • ಹಾಸನ
      ಮಹಿಳಾ   ಮೀಸಲಾತಿಯನ್ನು ನೀಡಿರುವುದಕ್ಕಾಗಿ ವಿಜಯೋತ್ಸವ ಕಾರ್ಯಕ್ರಮ

      ತಾಲೂಕಾ ಮಟ್ಟದ 14 ವರ್ಷ ವಯೋಮಿತಿಯ ಪ್ರಾಥಮಿಕ ಶಾಲೆಗಳ ಇಲಾಖಾ ಕ್ರೀಡಾಕೂಟವನ್ನು ಶಾಸಕ ದಿನಕರ ಶೆಟ್ಟಿಯವರಿಂದ ಉದ್ಘಾಟನೆ

      ಹಿರೇಗುತ್ತಿ ಹೈಸ್ಕೂಲ್ ಮಹದೇವ ಬಿ ಗೌಡ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

      ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರಿಗೆ ಅವಮಾನ ಕ್ರಮಕ್ಕೆ ಎಬಿವಿಪಿ ಆಗ್ರಹ

      ನಿಜಸುಖಿ ಹಡಪದ ಅಪ್ಪಣ್ಣ ನವರ ದೇವಸ್ಥಾನ ದಲ್ಲಿ ಶ್ರಾವಣ ಸಂಪನ್ನ

      ರಾಚೋಟೇಶ್ವರ ಪಲ್ಲಕ್ಕಿ ಉತ್ಸವ, ಪುರವಂತರ ಸೇವೆ ಗಲ್ಲದಿಂದ ತೂರಿದ 1008 ಅಡಿ ಹಗ್ಗ

      • ಮನರಂಜನೆ
        • All
        • ಕಿರುತೆರೆ
        • ಚಲನಚಿತ್ರ
        • ರಂಗಭೂಮಿ
        ಜೀವ್ನಾ ಅಂದ್ರೆ ಇಷ್ಟೇನಾ ಕಿರು ಚಿತ್ರ ಟ್ರೈಲರ್ ಬಿಡುಗಡೆ

        ಜೀವ್ನ ಅಂದ್ರೆ ಇಷ್ಟೇನಾ…? ಕಿರುಚಿತ್ರದ ಟೀಸರ್ ರೀಲಿಸ್..

        ಪರಮಪೂಜ್ಯ ಗುರುಗಳಿಂದ ಸನ್ಮಾನವನ್ನು ಸ್ವೀಕರಿಸಿದ ಕವನಾ ಆಚಾರ್ಯ

        ಮನೀಷ್ ಶೆಟ್ಟಿ ನಿರ್ದೇಶನದ ಬ್ಯಾಡ್ ಸ್ಟೋರಿ  ಟೀಸರ್ ಬಿಡುಗಡೆ

        ನಿಹಾರಿಕ ಕ್ರಿಯೇಷನ್ಸ್ ರವರ ಮತ್ತೆ ಶುರುವಾಗಿದೆ ಹೃದಯದ ಮಾತು ಎಂಬ (ಆಲ್ಬಮ್ ಹಾಡು)

        ಮಣ್ಣೇತಿ ಅಮವಾಸೆಯ ಪ್ರಯುಕ್ತ ವಿರಾ ಅಭಿಮಾನ್ಯ ಕಾಳಗ ಎಂಬ ಪೌರಾಣಿಕ ನಾಟಕ.

        ರಂಗಾಯಣಕ್ಕೆ ಮರುಜೀವ ನೀಡಿದ ಜೋಶಿ

        ರಂಗಾಯಣಕ್ಕೆ ಮರುಜೀವ ನೀಡಿದ ಜೋಶಿ

        ಕೋತನ ಹಿಪ್ಪರಗಾ ಶ್ರೀ ಶರಣ ಬಸವೇಶ್ವರ ರಥೋತ್ಸವ ಅದ್ಧೂರಿ

        ಹಂದಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಚುನಾವಣಾ ಪೂರ್ವ ಭಾವಿ ಸಭೆ –

      • ಕ್ರೀಡೆ

        ಜಿಲ್ಲಾ ಮಟ್ಟದಿಂದ ವಿಭಾಗ ಮಟ್ಟಕ್ಕೆ ಆಯ್ಕೆ: ಕೊಡದೂರ ಬಾಲಕಿಯರ ಖೋ ಖೋ ಟೀಮ್

        3ನೇ ಬಾರಿ ಸತತವಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಶ್ರೀ ಭೋಜಲಿಂಗೇಶ್ವರ ವಿಧ್ಯಾವರ್ಧಕ ಶಿಕ್ಷಣ ಸಂಸ್ಥೆಯ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು

        ವಾಲಿಬಾಲ್ ಮತ್ತು ಉದ್ದ ಜಿಗಿತ ಕ್ರೀಡೆ ಯಲ್ಲಿ ಪ್ರಥಮ ಸ್ಥಾನ.

        ಎಸ್.ಬಿ.ಆರ್ ಕಾಲೇಜಿನಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ

        ಕರಾಟೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ.

        ಕರಾಟೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ.

        ಅಂತರಾಷ್ಟ್ರೀಯ ಕರಾಟೆ: ಕಲ್ಬುರ್ಗಿ ನಗರದ ಗಜಾನನ್ ದೇವಿ ಕರ್ ಆಯ್ಕೆ!!!

        ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಜಯಶಾಲಿಯಾದ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಕೋರಿದ್ದಾರೆ.

        ಸ್ಯಾಂಡಲ್ ವುಡ್ ಫಿಲಂ ಇನಿಸ್ಟಿಟ್ಯೂಟ್ ಅಸೋಸಿಯೇಷನ ವತಿಯಿಂದ ಬೆಂಗಳೂರು ನಗರದಲ್ಲಿ ಕರಾಟೆ ಬೆಲ್ಟ್ ಎಕ್ಸಾಮ

      • ಇನ್ನಷ್ಟು
        • All
        • ಆಧ್ಯಾತ್ಮ
        • ಉದ್ಯೋಗ
        • ಕಾನೂನು
        • ಕೃಷಿ
        • ತಂತ್ರಜ್ಞಾನ
        • ಪರಿಚಯ
        • ಪ್ರಾಪರ್ಟಿ
        • ಬರಹ
        • ಮಹಿಳೆ
        • ವಾಣಿಜ್ಯ
        • ಶಿಕ್ಷಣ

        ನಿಷ್ಕಲ್ಮಶ ಪ್ರೀತಿ ಅಂದ್ರೆ ಇದೇ ಅಲ್ವಾ..?

        ನಿಷ್ಕಲ್ಮಶ ಪ್ರೀತಿ ಅಂದ್ರೆ ಇದೇ ಅಲ್ವಾ..?

        ನಗು ಫೌಂಡೇಶನ್ ರವರಿಂದ ಸುಂಕದಗದ್ದೆ ಶಾಲೆಗೆ ಪ್ರಿಂಟರ್ ದೇಣಿಗೆ

        ಭಾವನೆಯ ಸಿರಿ

        ಭಾವನೆಯ ಸಿರಿ

        ಭಾವೈಕ್ಯತೆಯ ನಾಡು ಕಲ್ಯಾಣ ಕರ್ನಾಟಕ.

        ಸಿರಿ ಧಾನ್ಯ ಗಳಿಂದ ವಿಜ್ಞಾನದ ಚಿತ್ರ ರಚನೆ

        ಸಿರಿ ಧಾನ್ಯ ಗಳಿಂದ ವಿಜ್ಞಾನದ ಚಿತ್ರ ರಚನೆ

        ಕ್ರೀಡೆಯಲ್ಲಿ ಶ್ರೀ ಭೋಜಲಿಂಗೇಶ್ವರ ವಿಧ್ಯಾವರ್ಧಕ ಶಿಕ್ಷಣ ಸಂಸ್ಥೆಯ ಮಕ್ಕಳು ತಾಲೂಕ ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಆಯ್ಕೆ

        • LiveNEW
        • E-PAPER
        • ಕರ್ನಾಟಕ ಚುನಾವಣೆ-2023
        No Result
        View All Result

              Home ಇನ್ನಷ್ಟು ಬರಹ

              ಭಾವೈಕ್ಯತೆಯ ನಾಡು ಕಲ್ಯಾಣ ಕರ್ನಾಟಕ.

              ಭಾವೈಕ್ಯತೆಯ ನಾಡು ಕಲ್ಯಾಣ ಕರ್ನಾಟಕ.

              Editor by Editor
              September 17, 2023
              in ಬರಹ, ರಾಜ್ಯ
              0
              • Facebook
              • Twitter
              • LinkedIn
              • Blogger
              • Shares

               2,164 total views

              17 ಸಪ್ಟೆಂಬರ್ 1948ರಂದು ಕರುನಾಡಿನ ಭಾಗವಾದ ಹೈದ್ರಾಬಾದ್ ಕರ್ನಾಟಕವು ನಿಜಾಮನ ಶೋಷಣೆಯಿಂದ ಸ್ವಾತಂತ್ರ್ಯ ಪಡೆಯಿತು. ಭಾರತದ ಒಕ್ಕೂಟದ ಭಾಗವಾಯಿತು. ಈ ವಿಲೀನ ಪ್ರಕ್ರಿಯೆಯಲ್ಲಿ ಸಾಕಷ್ಟು ಮಹನೀಯರ ಸಾವು-ನೋವು ಸಂಭವಿಸಿತು. ಹೋರಾಟಗಾರರ ಹೋರಾಟದ ಫಲವಾಗಿ ಹೈದರಾಬಾದ್ ಕರ್ನಾಟಕ ನಿರ್ಮಾಣವಾಯಿತು. ಈಗ ಕಲ್ಯಾಣ ಕರ್ನಾಟಕ ಎಂಬ ಹೆಸರು ಮರು ನಾಮಕರಣಗೊಂಡಿದೆ. ಈ ಕಲ್ಯಾಣ ಕರ್ನಾಟಕ ಎಂಬ ಹೆಸರು ಶರಣ ಪರಂಪರೆಯನ್ನು ಬಿಂಬಿಸುತ್ತದೆ. ಈ ಹೆಸರು ಹೋರಾಟಗಾರರ ತ್ಯಾಗ-ಬಲಿದಾನಕ್ಕೆ ಪೂರಕವಾಗಿದೆ.ಇಂತಹ ವೈಚಾರಿಕ ಕ್ರಾಂತಿಗೆ ನಾಂದಿ ಹಾಡಿದ ಪ್ರಾಂತ್ಯವು ನಿಜಾಮನ ಶೋಷಣೆಗೆ ಗುರಿಯಾಗಿದ್ದು ಈ ನಾಡಿನ ದುರದೃಷ್ಟ ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು. ಈ ಪ್ರಾಂತ್ಯದ ಹೊಸ ಹೆಸರಿನಲ್ಲಿರುವ ಕಲ್ಯಾಣ ಎಂಬ ಪದವು ‘ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು’ ಎಂಬ ಧ್ಯೇಯವನ್ನು ಎತ್ತಿ ಹಿಡಿಯುತ್ತದೆ. ಅಷ್ಟೇ ಅಲ್ಲದೇ ಇದು ಶರಣ ಸಂಸ್ಕೃತಿಯ ಇತಿಹಾಸವನ್ನು ನೆನೆಯುವಂತೆ ಮಾಡುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
              ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ವಿಮೋಚನೆಗಾಗಿ ಹೋರಾಡಿದ ಹೋರಾಟಗಾರರ ಬಲಿದಾನ, ತ್ಯಾಗ ಪ್ರತಿಯೊಬ್ಬರು ನೆನ್ನೆಯಬೇಕಾಗಿದೆ. ವಿಮೋಚನಾ ಸಂಗ್ರಾಮದ ಪ್ರಮುಖರು ಮತ್ತು ತದನಂತರ ಪ್ರದೇಶದ ಏಳಿಗೆಗಾಗಿ ಕಲ್ಯಾಣ ಕರ್ನಾಟಕವೆಂಬ ಉನ್ನತಿಗಾಗಿ ,ಕಲಂ 371 (ಜೆ) ಜಾರಿಗೊಳಿಸಲು ಪ್ರಯತ್ನಿಸಿದ ರಾಜಕೀಯ ಮತ್ತು ಸಾಮಾಜಿಕ ಪ್ರಮುಖ ಮುಖಂಡರ ನಿಸ್ವಾರ್ಥ ಸೇವಾ ಕೆಲಸಗಳನ್ನು ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳುತ್ತಾ, ಅವರುಗಳನ್ನು ಹೆಸರಿಸಬೇಕಾಗುತ್ತದೆ ನಮ್ಮೆಲ್ಲರ ಜವಾಬ್ದಾರಿ. ಇದನ್ನು ಗಮನದಲ್ಲಿರಿಸಿ ಹೋರಾಟಗಾರರ ಪಾತ್ರವನ್ನು ಇಲ್ಲಿ ಸಣ್ಣದಾಗಿ ವಿವರಿಸುವ ಪ್ರಯತ್ನ ಮಾಡಲಾಗಿದೆ.
              ಈ ವಿಮೋಚನೆಯ ಚಳವಳಿಯಲ್ಲಿ ಸ್ವಾಮಿ ರಮಾನಂದ ತೀರ್ಥರು ಅಹಿಂಸಾತ್ಮಕ ಚಳುವಳಿಯನ್ನು ಸಂಘಟಿಸಿದರು. ಸರದಾರ ವಲ್ಲಭಭಾಯಿ ಪಟೇಲರ ಮುಂದಾಳತ್ವದಲ್ಲಿ ನಡೆದ ಈ ಕ್ರಾಂತಿಗೆ
              ಕರ್ನಾಟಕದ ಗಾಂಧಿ ಎಂದು ಖ್ಯಾತರಾದ ಹರ್ಡೇಕರ ಮಂಜಪ್ಪ ಸಾಮಾಜಿಕ ಏಳಿಗೆಗೆ ಹೆಚ್ಚಿನ ಒತ್ತು ಕೊಟ್ಟರು. ‘ಒಂದೇ ಮಾತರಂ’ ಚಳವಳಿಗೆ ರಾಮಚಂದ್ರರಾಯರು ಮುಖಂಡರಾದರು. ಮತಾಂಧ ರಜಾಕಾರರ ವಿರುದ್ಧ ಹೋರಾಡುವುದರಲ್ಲಿ ರಾಮಚಂದ್ರ ವೀರಪ್ಪ ಅವರ ಹೆಸರು ಪ್ರಮುಖವಾಗಿ ಎದ್ದು ಕಾಣುತ್ತದೆ. ಇನ್ನು ಈ ಪ್ರದೇಶಗಳಲ್ಲಿ ಹೋರಾಟಕ್ಕೆ ವೇಗ ನೀಡಿದವರಲ್ಲಿ ಶ್ರೀಯುತರಾದ ಮಲ್ಲಪ್ಪನವರು, ಚಂದ್ರಶೇಖರ್ ಪಾಟೀಲ್, ಅನ್ನದಾನಯ್ಯ ಪುರಾಣಿಕ, ಶಿವಮೂರ್ತಿಸ್ವಾಮಿ, ಅಳವಂಡಿ ಪ್ರಭುದಾಸ್ ಪಾಟೀಲರು, ಅನಿರುದ್ಧ ದೇಸಾಯಿ, ಶ್ರೀಪಾದರಾವ್ ಕುಲಕರ್ಣಿ, ಚನ್ನಬಸಪ್ಪ ಕುಳಿಗೆರೆ ಪ್ರಮುಖರು. ಶ್ರೀ ಅಪ್ಪಾರಾವ್ ನಿಜಾಮರ ಕಡೆಯವರ ಗುಂಡಿಗೆ ಬಲಿಯಾಗಿ ಅಮರಾದರು. ರಜಾಕಾರರ ದೌರ್ಜನ್ಯವನ್ನು ಎದುರಿಸಿ ವಿಮೋಚನಾ ಸಂಗ್ರಾಮವನ್ನು ಸಂಘಟಿಸಿ ದವರಲ್ಲಿ ಶರಣಗೌಡ ಇನಾಂದಾರ್ ಅವರ ಹೆಸರು ಮುಂಚೂಣಿಯಲ್ಲಿದ ಕಾರಣದಿಂದ ಇವರನ್ನು ಕಲ್ಯಾಣ ಕರ್ನಾಟಕ ಭಾಗದ ಸರದಾರರು ಎಂದೇ ಸಂಭೋಧಿಸಲಾಗುತ್ತದೆ.
              ಇನ್ನು ನಿಜಾಮರ ಕ್ರೂರತನವನ್ನು ವಿರೋಧಿಸಿ ಪ್ರಾಣತೆತ್ತವರಲ್ಲಿ ಕಲ್ಯಾಣ ಕರ್ನಾಟಕದ ಭಾಗದ ಹೋರಾಟಗಾರರು ಸಾವಿರಾರು ಜನರು ಆಗಿದ್ದಾರೆ.ಕೆಳಕ್ಕೆ ಬಿದ್ದರೂ ಉಸಿರಿರುವ ತನಕ ಹೋರಾಡಿದ್ದಾರೆ. ಅವರ ಹೋರಾಟದ ಇತಿಹಾಸ ರೋಚಕವಾದುದು. ಮೈನವಿರೇಳಿಸುವಂತಹದು.ಅಂತೆಯೇ 371-ಜೆ ತಿದ್ದುಪಡಿಗಾಗಿ ಹೋರಾಡಿದ ಲಿಂಗೈಕ್ಯ ವೈಜನಾಥ ಪಾಟೀಲ ರವರ ಹೋರಾಟ ಸಹ ಸ್ಮರಣೀಯವಾದದ್ದು.
              ಹಾಗಾಗಿಯೇ
              ಇವರೆಲ್ಲರ ಹೋರಾಟದ ಚಿತ್ರಣವು ನಮ್ಮಲ್ಲಿ ದೇಶಾಭಿಮಾನವನ್ನು ಉಕ್ಕಿಸುತ್ತದೆ. ಸ್ವಾಭಿಮಾನವನ್ನು ಬಡಿದೆಬ್ಬಿಸುತ್ತದೆ. ಧೈರ್ಯ ಉತ್ಸಾಹಗಳನ್ನು ತುಂಬಿ ನಮ್ಮಲ್ಲೂ ಹೋರಾಟದ ಕೆಚ್ಚು ಮೂಡುವಂತೆ ಮಾಡುತ್ತದೆ. ಅವರೆಲ್ಲಾ ಉದಾತ್ತತೆಯಿಂದ ತಮ್ಮದೆಲ್ಲವನ್ನೂ ತೊರೆದು ವಿರಕ್ತಿ ಮತ್ತು ಕರುಣೆಯ ಹಿರಿ ನಿಯಮಗಳಿಗನುಸಾರವಾಗಿ ಹೋರಾಟ ನಡೆಸಿದ್ದು ಕಾಣುತ್ತೇವೆ. ವಿಮೋಚನೆಯ ನಂತರ ಎಲ್ಲರೊಂದಿಗೆ ದ್ವೇಷ ಮತ್ತು ಶತೃತ್ವಗಳಿಲ್ಲದೆ ಸೌಹಾರ್ದತೆಯಿಂದ ಪ್ರೀತಿ ಮತ್ತು ಶಾಂತಿಯಿಂದ ಬಾಳುವ ನೀತಿಯನ್ನು ಹೋರಾಟಗಾರರು ಅನುಸರಿಸುವುದು ಎದ್ದು ಕಾಣುತ್ತದೆ.ಅದಕ್ಕಾಗಿ ಈ ನೆಲ ಭಾವೈಕ್ಯತೆಯ ಬೀಡಾಗಿದೆ ಸೌಹಾರ್ದತೆಯ ತಾಣವಾಗಿದೆ, ಸೋದರತ್ವದ ಮೂಲ ಮಂತ್ರವಾಗಿದೆ.ಅದಕ್ಕಾಗಿಯೇ ಹೋರಾಟಗಾರನ್ನೆಲ್ಲ ಕೃತಜ್ಞತೆಯಿಂದ ಸ್ಮರಿಸುವುದು ಈ ಭಾಗದ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ.
              ಅಂದಹಾಗೆ ಕಲ್ಯಾಣ ಕರ್ನಾಟಕ ಪ್ರದೇಶ ಸಾಮಾಜಿಕವಾಗಿ ಆರ್ಥಿಕವಾಗಿ ರಾಜಕೀಯವಾಗಿ ಮತ್ತು ಚಾರಿತ್ರಿಕವಾಗಿ ಕರ್ನಾಟಕ ರಾಜ್ಯದ ಅತ್ಯಂತ ಪ್ರಮುಖವಾದ ಭೂ ಪ್ರದೇಶ ಹೊಂದಿದೆ. ಈ ಪ್ರದೇಶಕ್ಕೆ ನೈಸರ್ಗಿಕವಾಗಿ ಉತ್ತಮ ಕ್ಷಮತೆಯಿದೆ.ಉತ್ತಮ ಭವಿಷ್ಯವಿದೆ. ಉತ್ತಮ ನೀರಾವರಿ ಸೌಕರ್ಯವನ್ನು ಒದಗಿಸಿದರೆ ಕೃಷಿರಂಗದಲ್ಲಿ ಉತ್ತಮ ಸಾಧನೆಯನ್ನು ಈ ಪ್ರದೇಶದಿಂದ ನಿರೀಕ್ಷಿಸಬಹುದು.ಭೌಗೋಳಿಕ ಮತ್ತು ರಾಜಕೀಯ ಕಾರಣಗಳಿಂದ ಈ ಪ್ರದೇಶ ಹಿಂದುಳಿದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಸರಿ. ಈ ಅಸಮತೋಲನವನ್ನು ಹೋಗಲಾಡಿಸುವ ಉದ್ದೇಶದಿಂದ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಮತ್ತು ಹೆಚ್ಚಿನ ಆರ್ಥಿಕ ನೆರವು ಅವಶ್ಯ ಹಾಗೂ ಅಗತ್ಯವಾಗಿತ್ತು. ಅಂತೆಯೇ ಇದನ್ನು ನಿವಾರಿಸುವ ಉದ್ದೇಶದಿಂದ 2013ರಲ್ಲಿ ಆರ್ಟಿಕಲ್ 371 (ಜೆ) ಯಲ್ಲಿ ಒಳಪಡಿಸಿ ವಿಶೇಷ ಸ್ಥಾನಮಾನವನ್ನು ಘೋಷಿಸಿ ನೀಡಲಾಯಿತು. ಅದರನ್ವಯ ಕೆ.ಕ ಅಭಿವೃದ್ಧಿ ಪ್ರಾಧಿಕಾರ ಅಸ್ತಿತ್ವಕ್ಕೆ ಬಂತು. ವಿಶೇಷ ಸ್ಥಾನಮಾನ ಅನ್ವಯ ಪ್ರದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ವಿಶೇಷ ಅನುದಾನ ಮತ್ತು ಪ್ರದೇಶದ ಜನರಿಗೆ ಉದ್ಯೋಗಗಳಲ್ಲಿ ಕಾದಿರಿಸುವಿಕೆ ಸವಲತ್ತು ಸದರಿ ಪ್ರಾಧಿಕಾರದಲ್ಲಿ ನೀಡಲಾಗಿದೆ ಎಂದು ಹೇಳಲಾಯಿತು ಹಾಗೂ ಹೇಳಲಾಗುತ್ತಿದೆ. ಜೊತೆಗೆ ಈ ಭಾಗದ ಜನರ ಆಶೋತ್ತರಗಳನ್ನು ಈಡೇರಿಸಲು ಈ ಪ್ರದೇಶಕ್ಕೆ ‘ಕಲ್ಯಾಣ ಕರ್ನಾಟಕ’ ಎಂದು ಮರುನಾಮಕರಣ ಸಹ ಆಗಿದೆ.
              ಆದರೆ ಅಭಿವೃದ್ಧಿ ಕೆಲಸಗಳು ಬಲು ದೂರು ಎನ್ನುವ ಮಾತುಗಳು ಅಲ್ಲಲ್ಲಿ ಸಧ್ಯ ಕೇಳಿ ಬರುತ್ತಿವೆ.
              ಇದನ್ನು ಅರಿತು,ಜನಪ್ರತಿನಿಧಿಗಳು ಅಭಿವೃದ್ಧಿ ಕಡೆ ಗಮನ ಹರಿಸುವುದು ಅವಶ್ಯಕವಾಗಿದೆ.
              ಅದಕ್ಕಾಗಿಯೇ ಗ್ರಾಮೀಣ ಅಭಿವೃದ್ಧಿ, ಅನುದಾನ ಮತ್ತು ವಿದ್ಯಾಭ್ಯಾಸ ಮತ್ತು ಉದ್ಯೋಗಗಳಲ್ಲಿ ಕಾಯ್ದಿರಿಸುವಿಕೆಗೆ ಹೆಚ್ಚು ಒತ್ತು ಕೊಟ್ಟು, ಕಟ್ಟುನಿಟ್ಟಾಗಿ ಅನುಷ್ಠಾನಗೊಳ್ಳಬೇಕು. ಆಗ ಮಾತ್ರ ಉದ್ದೇಶ ಆಸೆ ಈಡೇರಿದಂತಾಗುತ್ತದೆ. ಹಾಗೆಯೇ ಬಸವಣ್ಣನವರ ‘ಅನುಭವ ಮಂಟಪ’ ಪ್ರಥಮ ಸಂಸತ್ತು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು ಕಲ್ಯಾಣ ನಾಡಿನಲ್ಲಿ ಇತ್ತು ಎಂಬುವುದನ್ನು ಮರೆಯದೇ, ಇಂತಹ ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯ ,ಸಾಂಸ್ಕೃತಿಕ ಮತ್ತು ರಾಜಕೀಯ ಪ್ರಾಧಾನ್ಯತೆಯ ನಾಡು
              ಜಗತ್ತಿನಲ್ಲಿ ಎಲ್ಲಿ ಹುಡುಕಿದರು ಸೀಗುವುದಿಲ್ಲ. ಕಾರಣ ಈ ನೆಲ ಪ್ರವಾಸೋದ್ಯಮ ಸೇರಿದಂತೆ ಇನ್ನಿತರ ಅಭಿವೃದ್ಧಿ ಚಟುವಟಿಕೆಗಳ ದೃಷ್ಟಿಯಿಂದ ಬಹಳ ಹಿಂದುಳಿದಿದೆ. ಇದನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕಬೇಕಾಗಿದೆ. ಹಾಗೆಯೇ
              ರಾಜಕೀಯ ಪೈಪೋಟಿ ಬಿಟ್ಟು ,ಒಗ್ಗಟ್ಟಿನಿಂದ ಅಭಿವೃದ್ಧಿ ಆಶಯಗಳನ್ನು ಈಡೇರಿಸುವುದು ಪ್ರದೇಶದ ದೃಷ್ಟಿಯಿಂದ ಮುಖ್ಯವಾಗಿದೆ. ರಾಜಕೀಯ ನಾಯಕರು ತಮ್ಮ ಸ್ವ ಪ್ರತಿಷ್ಠೆ ,ಸ್ವಾರ್ಥವನ್ನು ಬದಿಗೊತ್ತಿ,
              ಅಭಿವೃದ್ಧಿಗಾಗಿ ದುಡಿಯಲು
              ಮುಂದಾಗಬೇಕು. 17 ಸೆಪ್ಟೆಂಬರ್ ಮತ್ತೆ ಬಂತು, ಆದರೆ ಅಭಿವೃದ್ಧಿ ಮಾತಂತೂ ಬಹಳ ದೂರವೇ ದೂರ ಎನ್ನುವ ಮಾತುಗಳು ಹೋಗಲಾಡಿಸಬೇಕು.ಹೋಗಲಾಡಿಸುವ ನಿಟ್ಟಿನಲ್ಲಿ ಸರ್ವರೂ ಈ ಭಾಗದ ಸಮಗ್ರ, ಸಂಪೂರ್ಣ ವಿಕಾಸಕ್ಕಾಗಿ,ವಿಶೇಷವಾಗಿ ರಾಜಕೀಯ ಪ್ರತಿನಿಧಿಗಳು ಒಗ್ಗಟ್ಟಿನಿಂದ ಶ್ರಮಿಸಲು ಕಟ್ಟಿ ಬದ್ಧರಾಗಬೇಕು. ಕಟ್ಟಿ ಬದ್ಧರಾಗುವ ಮೂಲ ಕಲ್ಯಾಣ ಕರ್ನಾಟಕವು ವಿಶ್ವ ಭೂಪಟದಲ್ಲಿ ಐತಿಹಾಸಿಕ ಸುವಾರ್ಣಾಕ್ಷರದ ಚರಿತ್ರೆಯಲ್ಲಿ
              ಬರೆದಿಡುವಂತೆ ಕೆಲಸ – ಕೈಂಕರ್ಯಗಳು ಆಗಬೇಕೆಂದು ಆಶಿಸುತ್ತೇವೆ.

              ಕೊನೆಯ ನುಡಿ: ಭಾವೈಕ್ಯತೆ , ಸೌಹಾರ್ದತೆಯ ಕಲ್ಯಾಣ ಕರ್ನಾಟಕಕ್ಕಾಗಿ ಹೋರಾಡಿ ಮಡಿದ ಪ್ರಾತಃಸ್ಮರಣೀಯರು ಹಾಗೂ ಪುಣ್ಯಪುರುಷರನ್ನು ಭಕ್ತಿ ಭಾವ ಗೌರವಗಳಿಂದ ನೆನೆಯೋಣ.

              **
              ಲೇಖಕರು – ಸಂಗಮೇಶ ಎನ್ ಜವಾದಿ
              ಬರಹಗಾರರು, ಪತ್ರಕರ್ತ, ಪರಿಸರ ಸಂರಕ್ಷಕರು,
              ಬೀದರ ಜಿಲ್ಲೆ.

              ಕನಸಿನ ಭಾರತ
                      
              Previous Post

              ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ವಿಶ್ವಕರ್ಮ ಜಯಂತಿ ಆಚರಣೆ

              Next Post

              ಸರಕಾರದ ವತಿಯಿಂದ ವಿಶ್ವಕರ್ಮ ಜಯಂತಿ ಆಚರಣೆ

              Editor

              Editor

              Related Posts

              ಕಾವೇರಿ ನೀರು ಹರಿಸದಂತೆ ಕರವೇ ಯಿಂದ ಮನವಿ ಪತ್ರ
              ಕಲ್ಬುರ್ಗಿ

              September 22, 2023
              0
              ವೃತ್ತಿನಿರತ ಕ್ಷೌರಿಕನ ಚಿತ್ರದ  ಅಂಚೆ ಚೀಟಿ ಅನಾವರಣ
              ಕಲ್ಬುರ್ಗಿ

              ವೃತ್ತಿನಿರತ ಕ್ಷೌರಿಕನ ಚಿತ್ರದ ಅಂಚೆ ಚೀಟಿ ಅನಾವರಣ

              September 22, 2023
              0
              ಅಪ್ಪಾ ವಿದ್ಯಾರ್ಥಿಗಳ ಪ್ರತಿಭಾ ಅನಾವರಣ
              ಕಲ್ಬುರ್ಗಿ

              ಅಪ್ಪಾ ವಿದ್ಯಾರ್ಥಿಗಳ ಪ್ರತಿಭಾ ಅನಾವರಣ

              September 22, 2023
              0
              ನಿಷ್ಕಲ್ಮಶ ಪ್ರೀತಿ ಅಂದ್ರೆ ಇದೇ ಅಲ್ವಾ..?
              ಬರಹ

              ನಿಷ್ಕಲ್ಮಶ ಪ್ರೀತಿ ಅಂದ್ರೆ ಇದೇ ಅಲ್ವಾ..?

              September 22, 2023
              0
              ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿ ಕಲ್ಬುರ್ಗಿ.
              ಕಲ್ಬುರ್ಗಿ

              ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿ ಕಲ್ಬುರ್ಗಿ.

              September 22, 2023
              0
              ಅಪ್ಪುವಿನೊಂದಿಗೆ ಗಣೇಶ ಹಬ್ಬದ ಆಚರಣೆ
              ಪ್ರಮುಖ ಸುದ್ದಿಗಳು

              ಅಪ್ಪುವಿನೊಂದಿಗೆ ಗಣೇಶ ಹಬ್ಬದ ಆಚರಣೆ

              September 19, 2023
              0
              Next Post
              ಸರಕಾರದ ವತಿಯಿಂದ ವಿಶ್ವಕರ್ಮ ಜಯಂತಿ ಆಚರಣೆ

              ಸರಕಾರದ ವತಿಯಿಂದ ವಿಶ್ವಕರ್ಮ ಜಯಂತಿ ಆಚರಣೆ

              0 0 votes
              Article Rating
              Subscribe
              Connect with
              Login
              I allow to create an account
              When you login first time using a Social Login button, we collect your account public profile information shared by Social Login provider, based on your privacy settings. We also get your email address to automatically create an account for you in our website. Once your account is created, you'll be logged-in to this account.
              DisagreeAgree
              Notify of
              guest

              0 Comments
              Inline Feedbacks
              View all comments

              Subscribe to Receive News updates

              Get latest trending news in your inbox

              Email

              ಇತ್ತೀಚಿನ ಸುದ್ದಿ

              ಮಹಿಳಾ   ಮೀಸಲಾತಿಯನ್ನು ನೀಡಿರುವುದಕ್ಕಾಗಿ ವಿಜಯೋತ್ಸವ ಕಾರ್ಯಕ್ರಮ

              ಮಹಿಳಾ ಮೀಸಲಾತಿಯನ್ನು ನೀಡಿರುವುದಕ್ಕಾಗಿ ವಿಜಯೋತ್ಸವ ಕಾರ್ಯಕ್ರಮ

              September 23, 2023
              0
              ತಾಲೂಕಾ ಮಟ್ಟದ 14 ವರ್ಷ ವಯೋಮಿತಿಯ ಪ್ರಾಥಮಿಕ ಶಾಲೆಗಳ ಇಲಾಖಾ ಕ್ರೀಡಾಕೂಟವನ್ನು ಶಾಸಕ ದಿನಕರ ಶೆಟ್ಟಿಯವರಿಂದ ಉದ್ಘಾಟನೆ

              ತಾಲೂಕಾ ಮಟ್ಟದ 14 ವರ್ಷ ವಯೋಮಿತಿಯ ಪ್ರಾಥಮಿಕ ಶಾಲೆಗಳ ಇಲಾಖಾ ಕ್ರೀಡಾಕೂಟವನ್ನು ಶಾಸಕ ದಿನಕರ ಶೆಟ್ಟಿಯವರಿಂದ ಉದ್ಘಾಟನೆ

              September 23, 2023
              0
              ಹಿರೇಗುತ್ತಿ ಹೈಸ್ಕೂಲ್ ಮಹದೇವ ಬಿ ಗೌಡ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

              ಹಿರೇಗುತ್ತಿ ಹೈಸ್ಕೂಲ್ ಮಹದೇವ ಬಿ ಗೌಡ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

              September 23, 2023
              0
              ಕಾವೇರಿ ನೀರು ಹರಿಸದಂತೆ ಕರವೇ ಯಿಂದ ಮನವಿ ಪತ್ರ

              ಕಾವೇರಿ ನೀರು ಹರಿಸದಂತೆ ಕರವೇ ಯಿಂದ ಮನವಿ ಪತ್ರ

              September 22, 2023
              0

              ಜನಪ್ರಿಯ ಸುದ್ದಿ

              • ನಿಜಸುಖಿ ಹಡಪದ ಅಪ್ಪಣ್ಣ ನವರ ದೇವಸ್ಥಾನ ದಲ್ಲಿ ಶ್ರಾವಣ ಸಂಪನ್ನ

                ನಿಜಸುಖಿ ಹಡಪದ ಅಪ್ಪಣ್ಣ ನವರ ದೇವಸ್ಥಾನ ದಲ್ಲಿ ಶ್ರಾವಣ ಸಂಪನ್ನ

                0 shares
                Share 0 Tweet 0
              • ವೃತ್ತಿನಿರತ ಕ್ಷೌರಿಕನ ಚಿತ್ರದ ಅಂಚೆ ಚೀಟಿ ಅನಾವರಣ

                0 shares
                Share 0 Tweet 0
              • ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ: ಭಾವೈಕ್ಯತೆಯಿಂದ ಆಚರಿಸೋಣ ಅಪ್ರೋಜ ಯಾತ್ನೂರ್…!

                0 shares
                Share 0 Tweet 0
              • ಕಾವೇರಿ ನೀರು ಹರಿಸದಂತೆ ಕರವೇ ಯಿಂದ ಮನವಿ ಪತ್ರ

                0 shares
                Share 0 Tweet 0
              • ನಗು ಫೌಂಡೇಶನ್ ರವರಿಂದ ಸುಂಕದಗದ್ದೆ ಶಾಲೆಗೆ ಪ್ರಿಂಟರ್ ದೇಣಿಗೆ

                0 shares
                Share 0 Tweet 0
              My Dream India Network
              ADVERTISEMENT

              TV23 KANNADA

              Follow Us

              KANASINA BHARATHA news

              CINEMA LOKA

              © 2023Kanasina Bharatha - website design and development by KANASINA BHARATHA.

              • About
              • Advertise
              • Contact
              • Privacy & Policy
              No Result
              View All Result
              • ಮುಖಪುಟ
              • ಸುದ್ಧಿ
              • ಜಿಲ್ಲೆ
              • ಮನರಂಜನೆ
              • ಕ್ರೀಡೆ
              • ಇನ್ನಷ್ಟು
              • Live
              • E-PAPER
              • ಕರ್ನಾಟಕ ಚುನಾವಣೆ-2023

              © 2023Kanasina Bharatha - website design and development by KANASINA BHARATHA.

              Pin It on Pinterest

              wpDiscuz
              0
              0
              Would love your thoughts, please comment.x
              ()
              x
              | Reply