2,560 total views
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಎವುರ್ ಗ್ರಾಮ ಸರಕಾರಿ ಪ್ರೌಡ ಶಾಲೆಯಲ್ಲಿ S.S.L.C ಮಕ್ಕಳಿಂದ ಸಿರಿ ಧಾನ್ಯ ಗಳಿಂದ ವಿಜ್ಞಾನದ ಚಿತ್ರಗಳನ್ನು ರಚಿಸಲಾಯಿತು.
ಪ್ರತಿ ವರ್ಷದಂತೆ ನಮ್ಮ ಶಾಲೆಯಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಮಹತ್ವದ ಕಾರ್ಯ ಕ್ರಮಗಳನ್ನು ಮಾಡಲಾಗುತ್ತದೆ. ಈ ಕಾರ್ಯ ಕ್ರಮಗಳಲ್ಲಿ ಊರಿನ ಗ್ರಾಮ ಪಂಚಾಯಿತಿ P D O ಪುತ್ರಪ್ಪಾಗೌಡ ಮತ್ತು ಅಧ್ಯಕ್ಷರು, SDMC ಅಧ್ಯಕ್ಷ ಬಾಬಣ್ಣ ನಾಟಿಕಾರ, ಊರಿನ ಪ್ರಮುಖರು, ಪ್ರೌಢ ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕರು ಮತ್ತು ಮಕ್ಕಳು ಭಾಗವಹಿಸಿದ್ದರು.
.ವರದಿ ಕಾಸಿಂಸಾಬ್