2,581 total views
ಜವಾಬ್ದಾರಿಯುತ ಕಾರ್ಯ ನೀಬಾಹಿಸಿ ನಿವೃತ್ತ ಹೊಂದಿದ ಅಂಗನವಾಡಿ ಸಹಾಯಕಿಗೆ ಸನ್ಮಾನ: ಯುವ ಕರ್ನಾಟಕ ರಕ್ಷಣಾ ಸೇನೆ
ಕಾಳಗಿ: ಪಟ್ಟಣದ ವಾರ್ಡ್ ಸಂಖ್ಯೆ 7ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅದಿನದ ಕಾಳಗಿ ಅಂಗನವಾಡಿ ಸಂಖ್ಯೆ2ರ ಅಂಗನವಾಡಿ ಸಹಾಯಕಿ ಸುಮಿತ್ರಾ ಬಡಿಗೇರ ರವರ ವಯೋ ನಿವೃತ್ತಿ ಕಾರ್ಯಕ್ರಮವನ್ನು ಯುವ ಕರ್ನಾಟಕ ರಕ್ಷಣಾ ಸೇನೆ ನಿಯೋಜಿಸಿದ ನಿಮಿತ್ತ. ಇಲಾಖೆಯಲ್ಲಿ ಸುಮಾರು 30ವರ್ಷಗಳ ಕಾಲವು ಖಾಯಂ ಆಗಿ ಸೇವೆ ಸಲ್ಲಿಸುತ್ತಾ ಇಲಾಖೆಗೆ ಒಳಪಡುವ ರಾಮನಗರ ಏರಿಯಾದ ಅಂಗನವಾಡಿ ಸಂಖ್ಯೆ ,2ರಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ತಮ್ಮ ಕಾರ್ಯವನ್ನು ಬಹಳ ಅಚ್ಚುಕಟ್ಟಾಗಿ ನಿಭಾಯಿಸಿ ಇಲಾಖೆಗೆ ಉತ್ತಮ ಹೆಸರು ಬರಲು ಇವರ ಜವಾಬ್ದಾರಿಯುತ ಕಾರ್ಯವೆ ಇವರಿಗೆ ಉತ್ತಮ ಹೆಸರು ಬಂದಿದೆ ಈ ನಿವೃತ್ತಿಗೆ ಮತ್ತು ಇಲಾಖೆಯಲ್ಲಿ ಮುಂಜಾನೆ ಬಂದು ಮನೆ ಮನೆಗೆ ತಿರುಗಿ ಅಣ್ಣಾ ತಮ್ಮ ತಂಗಿ ಮತ್ತು ಯವ್ವಾ ಎನ್ನುತ್ತಾ ಮಕ್ಕಳ ಸೇರಿಸಿ ಅವರ ಜೊತೆ ಮಗುವಾಗಿ ಮತ್ತೆ ಸಂಜೆಯವರೆಗೆ ಮಕ್ಕಳಲ್ಲೆ ಲಾಲನೆ ಪಾಲನೆ ಮಾಡುತ್ತ ತಮ್ಮ ಕಾಯಕದಲ್ಲೆ ದುಡಿಯುವದರಲ್ಲಿ ಕುಟುಂಬಕ್ಕೆ ಸಮಯ ಕೊಡಲು ಬಹಳ ಕಡಿಮೆ ಹೀಗಾಗಿ ಇನ್ನೂ ಇವರಿಗೆ ಕುಟುಂಬದ ಜೊತೆಯಲ್ಲಿ ನಿವೃತ್ತಿ ಜೀವನ ತಮ್ಮ ಕುಟುಂಬದವರ ಜೊತೆ ಸೇರಿ ಕಾಲ ಕಳೆಯಲು ಭಗವಂತ ಆಯಸ್ಸು ಆರೋಗ್ಯವನ್ನು ಆ ದೇವರು ಇವರಿಗೆ ನೀಡಲಿ ಎಂದು ಕಾಳಗಿ ತಾಲ್ಲೂಕು ಯುವ ಕರ್ನಾಟಕ ರಕ್ಷಣಾ ಸೇನೆ ಅಧ್ಯಕ್ಷ ದತ್ತು ಗುತ್ತೆದಾರ ಇವರ ಸೇವೆ ವ್ಯಕ್ತಪಡಿಸಿದರು ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿದ ಪೂಜ್ಯ ಶ್ರೀ ನೀಲಕಂಠ ಮರಿ ದೇವರು ಮತ್ತು ಉದ್ಘಾಟಕರಾಗಿ ಶ್ರೀ ಗೀತಾ ಯಡ್ರಾಮಿ ಹಾಗೂ ಅಧ್ಯಕ್ಷತೆಯನ್ನು ಉಪ ತಹಶಿಲ್ದಾರರ ಮಾಣಿಕ ಘತ್ತರಗಿ,ಹಾಗೂ ಅತಿಥಿಗಳಾಗಿ ಜಗನ್ನಾಥ ಎ ಏಸ್ ಐ,ವೆಂಕಟೇಶ ತೆಲಂಗ,ಶಿವಶರಣಪ್ಪ ಗುತ್ತೆದಾರ,ರಾಘವೇಂದ್ರ ಡಿ ಗುತ್ತೆದಾರ, ಶಾಂತಬಾಯಿ ,ಶೋಭಾ ಕೇಶ್ವರ,ನಾಗಪ್ಪ ಬೀದಿಮನಿ,ಸುಲೋಚನ ಜಾಧವ್, ಮಹ್ಮದ ಗೂಡುಸಾಬ,ಹಾಗೂ ಕಾರ್ಯಕ್ರ ಮುಖ್ಯ ಆಯೋಜಕರಾದ ಪರಮೇಶ್ವರ ಕಟ್ಟಿಮನಿ,ಬಾಬು ನಾಟಿಕಾರ,ದಿಲೀಪ್ ಅರಣಕಲ್,ಅನೀಲ ಗುತ್ತೆದಾರ,ಹಿಬ್ರಾಹಿಂ ಶಾ,ಕಾಳಶೇಟ್ಟಿ ಬೆಳಗುಂಪಿ,ರೇವಣಸಿದ್ದ ಪೂಜಾರಿ,ಮಂಜುನಾಥ ದಂಡಿನ ಇತರರು ಹಾಗೂ ಬಂದ ಅನುಯಾಯಿಗಳು ಅಪಾರ ಅಂಗನವಾಡಿ ಸಹಾಯಕಿಯರು ಬಂದು ಶುಭ ಹಾರೈಕೆ ಮಾಡಿದರು ಇವರು ಸೇವೆಯಲ್ಲಿ ಯಾರನ್ನು ದ್ವೇಷ ಅಸೂಯೆ ಇಂದ ಯಾವತ್ತೂ ಕಾಣದಂತಹ ವ್ಯಕ್ತಿಗೆ ಈ ಶುಭ ದಿನದ ಕಾರ್ಯಕ್ರಮ ಎಂದು ಬಂದತಂವರು ಮಾತನಾಡಿ ಕೊಳ್ಳುತ್ತಿದ್ದರು