2,587 total views
ಕಲಬುರಗಿ- ಚಿತ್ತಾಪುರ ತಾಲೂಕಿನ ಸುಗೂರ ಎನ್ ಗ್ರಾಮದ ಶ್ರೀ ಭೋಜಲಿಂಗೇಶ್ವರ ವಿಧ್ಯಾವರ್ಧಕ ಶಿಕ್ಷಣ ಸಂಸ್ಥೆಯ ಶಾಲೆಯ ವಿದ್ಯಾರ್ಥಿಗಳು 2023-24ನೇ ಶೈಕ್ಷಣಿಕ ಸಾಲಿನ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಮಕ್ಕಳು ಭಾಗವಹಿಸಿ ಕೆಳಕಂಡ ಕ್ರೀಡೆಗಳಲ್ಲಿ ತಾಲೂಕು ಮಟ್ಟದಲ್ಲಿ ಜಯಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈ ವಿದ್ಯಾರ್ಥಿಗಳ ಸಾಧನೆಗೆ ಸುಗೂರ ಎನ್ ಗ್ರಾಮದ ಶ್ರೀ ಭೋಜಲಿಂಗೇಶ್ವರ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಶಾಲಾ ಮಕ್ಕಳು ಬಾಲಕರ ವಾಲಿಬಾಲ್ ಮತ್ತು ಉದ್ದ ಜಿಗಿತ್ , ಮತ್ತು ೨೦೦ ಮೀ ಓಟದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಶ್ರೀ ಭೋಜಲಿಂಗೇಶ್ವರ ಸಿದ್ಧ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಹಿರಗಪ್ಪ ತಾತನವರ ಆಶೀರ್ವಾದದಿಂದ ವಿಜೇತರಾದರು. ಹಾಗೂ ಬಾಲಕರ ಉದ್ದ ಜಿಗಿತ, ೨೦೦ ಮೀಟರ ಓಟದಲ್ಲಿ ಪ್ರಥಮ ಸ್ಥಾನ ಪಡೆದು ಕ್ರೀಡೆಯಲ್ಲಿ ಶ್ರೀ ಭೋಜಲಿಂಗೇಶ್ವರ ವಿಧ್ಯಾವರ್ಧಕ ಶಿಕ್ಷಣ ಸಂಸ್ಥೆಯ ಶಾಲಾ ಮಕ್ಕಳು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಎಂದು
ಮುಖ್ಯ ಗುರುಗಳಾದ ಶರಣಬಸಪ್ಪ ಸರ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ದೈಹಿಕ ಶಿಕ್ಷಕರು ಕಾಳಿದಾಸ್ ಪೂಜಾರಿ ಸರ ಶಿಕ್ಷಕರು. ದೈಶಿ (ದಿಗ್ಗಾಂವ್) ಸರ , ದೇವೇಂದ್ರಪ್ಪ ದೂರೆ, ನಾಗೇಶ ಪಂಚಾಳ ತರಕಸಪೇಟ್ ಸಹ ಶಿಕ್ಷಕರು. ಬಸವರಾಜ ಸಹ ಶಿಕ್ಷಕರು ಕುಂಬಾರ. ಸಹ ಶಿಕ್ಷಕಿ ಸಿಂಧೂ ಮೇಡಂ ಕುರಾಳ. ವೆಂಕಟೇಶ ಸರ ಅಲ್ಲೂರ. ಹಣಮಂತ ಸರ.ಕರಣ ಸರ. ಹಾಗೂ ವಿರೇಶ ಶಾಸ್ತ್ರೀ. ಸಿದ್ದು ಗೌಡ ಕುರಾಳ ಸುಗೂರ ಎನ್. ಸಾಬ್ಬಣ್ಣ ಮಲ್ಕಪನಹಳ್ಳಿ.ರಾಜು ಚಿಗರಳ್ಳಿ ಸುಗೂರ ಎನ್, ಮಲ್ಲಿಕಾರ್ಜುನ ಬಿ.ಹಡಪದ ಸುಗೂರ ಎನ್. ಚಾಂದ್ ಪಾಶಾ ಬಂಟ್ನಳ್ಳಿ ಸುಗೂರ ಎನ್ ಸೇರಿ ಶಾಲೆಯ ಮಕ್ಕಳಿಗೆ ಪ್ರೋತ್ಸಾಹ ನೀಡಿದರು.
ವಿವಿಧ ಕ್ರೀಡೆಗಳಲ್ಲಿ ಜಯ ಸಾಧಿಸಿದ ವಿವರ ಇಂತಿದೆ. ಶ್ರೀ ಭೋಜಲಿಂಗೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ತಾಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಆಯ್ಕೆ. ಬಾಲಕರ ವಾಲಿಬಾಲ್ ಮತ್ತು ೨೦೦ ಮೀ ಓಟ ಆಟದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಶ್ರೀ ಭೋಜಲಿಂಗೇಶ್ವರ ಸಿದ್ಧ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಹಿರಗಪ್ಪ ತಾತನವರ ಆಶೀರ್ವಾದದಿಂದ ವಿಜೇತರಾದರು. ಹಾಗೂ ಬಾಲಕರ ಉದ್ದ ಜಿಗಿತ್ ದಲ್ಲಿ ಪ್ರಥಮ ಸ್ಥಾನ. ವಾಲಿಬಾಲ್ . ೨೦೦ ಮೀ ಓಟದಲ್ಲಿ ಬಾಲಕರು ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಎಂದು. ಶ್ರೀ ಭೋಜಲಿಂಗೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳು ಶರಣಬಸಪ್ಪ ಸರ ಕುಂಬಾರ ತಿಳಿಸಿದ್ದಾರೆ.
ವರದಿಗಾರರು-ಡಾ.ಮಲ್ಲಿಕಾರ್ಜುನ ಬಿ.ಹಡಪದ ಸುಗೂರ ಎನ್