3,569 total views
ಶಿಕ್ಷಣ ಇಲಾಖೆ ಬೆಂಗಳೂರು ದಿನಾಂಕ 23/8/2023 ರಂದು ನಡೆದ ಜಿಲ್ಲಾಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಒಕಿನಾವಾ ಡ್ರ್ಯಾಗನ್ ಮಾರ್ಷಲ್ ಆರ್ಟ್ಸ್ ಶೋಟೋಕನ್ CT (R) ಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಇವರು ಶ್ರೀ ಸಿದ್ದಗಂಗಾ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಮಾದನಾಯಕನಹಳ್ಳಿ ಅನಿಬೆಸೆಂಟ್ ಕಾನ್ವೆಂಟ್ ಮತ್ತು ಹೈ ಸ್ಕೂಲ್ ಸುಂಕುದ್ಕಟ್ಟೆ, ಸಪ್ತಗಿರಿ ಪಬ್ಲಿಕ್ ಸ್ಕೂಲ್ ಕುರುಬರಹಳ್ಳಿ, ಮತ್ತು ಬಿಬಿಎಂಪಿ ಸ್ಕೂಲ್ ಕಮಲಾನಗರ, ಈ ವಿದ್ಯಾರ್ಥಿಗಳಲ್ಲಿ ಕೆಲವರು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ವಿದ್ಯಾರ್ಥಿಗಳಿಗೆ O.D.M.A.S ಸಂಸ್ಥೆಯ ಪದಾಧಿಕಾರಿಗಳಾದ ಕವಿತಾ ದಿಲೀಪ್ ಕುಮಾರ್ ಮತ್ತು ಶಾಲೆಯ ಮುಖ್ಯೋಪಾಧ್ಯಾಯರುಗಳು ಅಭಿನಂದನೆ ಸಲ್ಲಿಸಿದ್ದಾರೆ.