1,298 total views
ಪರಮಪೂಜ್ಯ ಗುರುಗಳಿಂದ ಸನ್ಮಾನವನ್ನು ಸ್ವೀಕರಿಸಿದ ಕವನಾ ಆಚಾರ್ಯ ಕಾರ್ಕಳ ಇವರಿಂದ ಯೋಗ ನ್ರತ್ಯ ಕಾರ್ಯಕ್ರಮ ಹಾಗೂ ಜಿಲ್ಲೆ ಕಂಡಂತಹ ಹೆಸರಾಂತ ಗಾಯಕರಾದ :ಲಕ್ಮ್ಷೀನಾರಾಯಣ ಆಚಾರ್ಯ ಕುಂದಾಪುರ.ಮಹೇಶ್ ಆಚಾರ್ಯ ಮಂಗಳೂರು.ಸುವಿನ್ಯ ಆಚಾರ್ಯ ಮಂಗಳೂರು.ರಾಘವೇಂದ್ರ ಆಚಾರ್ಯ ಮಟಪಾಡಿ ಹಾಗೂ ಡ್ರಾಮ ಕಾರ್ಯಕ್ರಮ: ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನ ಹೆಸಾರಂತ ಪ್ರತಿಭೆ .ಕುಮಾರಿ ಸಾನಿಧ್ಯ ಆಚಾರ್ಯ ಪೆರ್ಡೂರು.ಯಕ್ಷ ನ್ರತ್ಯ:ಕುಮಾರಿ ಶ್ರಾವಣಿ S ಆಚಾರ್ಯ ಉಡುಪಿ.ಮಾಸ್ಟರ್ ಅನೀಕೇತ್ ಆಚಾರ್ಯ ಉಡುಪಿ.ಹಾಗೂ ಪರಮಪೂಜ್ಯ ಗುರುಗಳ ಪರಿಚಯ ಮುಖಾಂತರ ಯಕ್ಷಗಾನ ಹಾಡು: ಅರ್ಪಣೆ ಮಾಡಿದಂತಹ ಸಮೀಕ್ಷಿತ್ ಕೋಟ ಹಂದಟ್ಟು.ಸಾಂಸ್ಕ್ರಿತಿಕ ಸಂಯೋಜನೆ ಮಾಡಿದ ಮ್ಯೂಸಿಕಲ್ ಪಬ್ಲಿಸಿಟಿ ಬ್ಯೆಂದೂರು ಇದರ ಸಂಚಾಲಕರಾಗಿರುವ ಸುಶಾಂತ್ ಆಚಾರ್ಯ ಬ್ಯೆಂದೂರು ಇವರ ಸಾರಥ್ಯದಲ್ಲಿ ಸಾಂಸ್ಕ್ರಿತಿಕ ಕಾರ್ಯಕ್ರಮದ ಅಂಗವಾಗಿ -ವಿಶ್ವಕರ್ಮ ಸಮುದಾಯದ ಕಲಾತಂಡ ಮ್ಯೂಸಿಕಲ್ ಪಬ್ಲಿಸಿಟಿ ಇವರ ವತಿಯಿಂದ ಶ್ರೀ ಮಠ ಕಜ್ಕೆಯ ಶಾಖಮಠದ ಶ್ರೀ ಅನ್ನಪೂರ್ಣೇಶ್ವರಿ ವೇದಿಕೆಯಲ್ಲಿ ನಡೆಯಿತು.ಸಾವಿರ ಸಂಖ್ಯೆ ಭಗವದ್ಭಕ್ತರು ಕಾರ್ಯಕ್ರಮವನ್ನು ವೀಕ್ಷೀಸಿದರು.