1,932 total views
ಬೆಂಗಳೂರಿನ ಎಸ್ ಇ ಎ ಸಂಸ್ಥೆಯಲ್ಲಿ ನಡೆದಂತಹ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಒಕಿನಾವಾ ಡ್ರ್ಯಾಗನ್ ಮಾರ್ಷಲ್ ಆರ್ಟ್ಸ್ ಶೋಟೋಕನ್ CT (R) ಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿ ವಿಜಯಶಾಲಿಯಾಗಿದ್ದಾರೆ. ಜಯಶಾಲಿಯಾದ ಎಲ್ಲಾ ಅಭ್ಯರ್ಥಿಗಳಿಗೂ ಸಂಸ್ಥೆಯ ಸಂಸ್ಥಾಪಕರಾದ ದಿಲೀಪ್ ಕುಮಾರ್ ಅವರು ಅಭಿನಂದನೆಗಳನ್ನು ಕೋರಿದ್ದಾರೆ.
Get latest trending news in your inbox
© 2023Kanasina Bharatha - website design and development by KANASINA BHARATHA.
© 2023Kanasina Bharatha - website design and development by KANASINA BHARATHA.