1,665 total views
ಬೆಂಗಳೂರು ನಗರದ ಪೀಣ್ಯ ಸೆಕೆಂಡ್ ಸ್ಟೇಜ ಜಿಕೆ ಡಬ್ಲ್ಯೂ ಲೇಔಟ್ ಜ್ಞಾನೋದಯ ಇಂಟರ್ನ್ಯಾಷನಲ್ ಸ್ಕೂಲನಲ್ಲಿ ವಿದ್ಯಾರ್ಥಿಗಳಿಗೆ ಕರಾಟೆ ಬೆಲ್ಟ್ ಎಕ್ಸಾಮ್ ಕಾರ್ಯಕ್ರಮ ದಿನಾಂಕ 23-7-2023 ರಂದು ಸ್ಯಾಂಡಲವುಡ್ ಫಿಲಂ ಇನ್ಸ್ಟಿಟ್ಯೂಟ್ ಅಸೋಸಿಯೇಷನ್ ಹಾಗೂ ಶೊಟೋಕಾನ್ ಕರಾಟೆ ಇಂಟರ್ನ್ಯಾಷನಲ್ ಅಸೋಸಿಯೇಷನ್ ವತಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದಲ್ಲಿ ಸುಮಾರು 120ಕ್ಕು ಅಧಿಕ ವಿದ್ಯಾರ್ಥಿಗಳು ಬೆಲ್ಟ್ ಪರೀಕ್ಷೆಯಲ್ಲಿ ಭಾಗವಹಿಸಿದ್ದರು
ಮುಖ್ಯ ಅತಿಥಿಗಳಾಗಿ ನೇಪಾಳ ದೇಶದ ಇಂಟರ್ನ್ಯಾಷನಲ್ ರೆಫ್ರಿ ಹಾಗೂ ಹೆಡ್ ಕೋಚ್ ಆಗಿರುವಂತ ಶ್ರೀ ಗಣೇಶ್ ಬಹುದುರ್ ಗುರುಗಳು ಭಾಗವಹಿಸಿದ್ದರು ಅದೇ ರೀತಿಯಾಗಿ ಅತಿಥಿಗಳಾಗಿ ಇಂಟರ್ನ್ಯಾಷನಲ್ ಕರಾಟೆ ಕ್ರೀಡಾಪಟು ಶ್ರೀ ಶಾಂತ ಮಾಸ್ಟರ ಈ ಸಂದರ್ಭದಲ್ಲಿ ಭಾಗವಹಿಸಿದ್ದರು ಹಾಗೂ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ ಹನುಮಂತ ಮಾಸ್ಟರ್ ವರು ಭಾಗವಹಿಸಿದ್ದರು ಈ ಸಂದರ್ಭದಲ್ಲಿ ಮಕ್ಕಳಿಗೆ ಪ್ರಶಸ್ತಿ ಪತ್ರ ಬೆಲ್ಟ್ ವಿತರಣೆ ಆಯೋಜಕರು ಸ್ಯಾಂಡಲ್ ವುಡ್ ಫಿಲಂ ಇನ್ಸ್ಟಿಟ್ಯೂಟ್ ನಿರ್ದೇಶಕರಾದ ಜೈ ಸುಬ್ರಮಣಿ ಮಾಸ್ಟರ್ ವರು ವಹಿಸಿಕೊಂಡಿದ್ದರು ಅಡ್ವಕೇಟ್ ಜಗದೀಶ್ ಅವರು ಮಕ್ಕಳಿಗೆ ಪ್ರಶಸ್ತಿ ಪತ್ರ ಬೆಲ್ಟ್ ವಿತರಣೆ ಮಾಡಿದರು ಈ ಸಂದರ್ಭದಲ್ಲಿ ಈಶ್ವರ ಕುಮಾರ್ ಹಾಗೂ ಆನಂದ್ ಭೀಮಶಂಕರ್ ವಿನಯ್ ವೆಂಕಟೇಶ್ ಭರತ್ ಅಮೃತ್ ನಾಗರಾಜ್ ರಂಗಣ್ಣ ಹಾಗೂ ಪೋಷಕರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು